ಗಟ್ಟಿಮುಟ್ಟಾದ ಗಂಡ ಇದ್ದರೂ, ಅಧಿಕಾರಿಯೊಂದಿಗೆ ಬೇಲಿ ಹಾರುತ್ತಿದ್ದ ಐನಾತಿ ಹೆಂಡತಿ! ಅಬ್ಬಬ್ಬಾ ಇವರ ಆಟಗಳು ಒಂದಾ ಎರಡಾ ನೋಡಿ!!

advertisement
ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿರುವಂತಹ ಈ ಒಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಸಂಚಲನವನ್ನು ಸೃಷ್ಟಿ ಮಾಡುತ್ತಿದೆ. ಹೌದು ಗೆಳೆಯರೇ ಆ ದಂಪತಿಗಳು ಮದುವೆಯಾಗಿ ಆರು ವರ್ಷಗಳು ಕಳೆದಿದ್ದವು. ಪತಿ-ಪತ್ನಿಯರಿಬ್ಬರು ಒಬ್ಬರನ್ನೊಬ್ಬರು ಅರಿತುಕೊಂಡು ಸುಖವಾಗಿ ಸಂಸಾರಿಕ ಜೀವನವನ್ನು ನಡೆಸುತ್ತಿದ್ದರು.ಈ ಸುಂದರ ದಂಪತಿಗಳ ಜೀವನಕ್ಕೆ ಎಂಟ್ರಿ ಕೊಟ್ಟಂತಹ ಏರಿಯಾದ ಸಬ್ ಇನ್ಸ್ಪೆಕ್ಟರ್ ಅದಾಗಲೇ ಮದುವೆಯಾಗಿದ್ದಂತಹ ಮಹಿಳೆಯೊಂದಿಗೆ ಅ-ಕ್ರ-ಮ ಸಂ-ಬಂ-ಧ ಬೆಳೆಸಿಕೊಳ್ಳುತ್ತಾನೆ.
advertisement
ಹೀಗೆ ಪತಿ ತನ್ನ ಹೆಂಡತಿಗೆ ಎಷ್ಟೇ ವಾರ್ನಿಂಗ್ ನೀಡಿದರು ಬಗ್ಗದಂತಹ ಪತ್ನಿಗೆ ಸರಿಯಾದ ಬುದ್ಧಿ ಕಲಿಸಲೇಬೇಕು ಎಂಬ ನಿಟ್ಟಿನಲ್ಲಿ ಅದೆಂತಹ ನಿರ್ಧಾರ ತೆಗೆದುಕೊಂಡನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ಆಂಧ್ರಪ್ರದೇಶದ ವಿಜಯವಾಡದ ಎಲ್ಲೂರು ನಲ್ಲಿ ನಡೆದಿರುವಂತಹ ಈ ಒಂದು ಘಟನೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈ-ರ-ಲ್ ಆಗುತ್ತಿದೆ.
advertisement
ಸಾಯಿ ತೇಜ ಎಂಬುವವನು ಕಳೆದ ಆರು ವರ್ಷಗಳ ಹಿಂದೆ ಮಹಿಳೆಯೊಬ್ಬರನ್ನು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದನು. ಇಬ್ಬರು ಬಹಳ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು ಈ ಸಮಯದಲ್ಲಿ ಸಾಯಿತೇಜ ಮತ್ತು ಹನುಮಾನ್ ಜಂಕ್ಷನ್ನ ಸಬ್ ಇನ್ಸ್ಪೆಕ್ಟರ್ ಆದಂತಹ ವಿಜಯ್ ಕುಮಾರ್ ಅವರೊಂದಿಗೆ ವಿವಾಹಿತರೆ ಸಂ-ಬಂ-ಧವನ್ನು ಬೆಳೆಸುತ್ತಾರೆ.
advertisement
advertisement
ಹೌದು ಗೆಳೆಯರೇ ಸಾಮಾನ್ಯ ಪರಿಚಯದಿಂದ ಶುರುವಾದಂತ ಇವರಿಬ್ಬರ ಗೆಳೆತನ ಕಾಲಕ್ರಮೇಣ ಫೋನ್ ನಂಬರ್ ಬದಲಾವಣೆಗೆ ಹೋಗುತ್ತದೆ. ಆನಂತರ ಫೋನಿನಲ್ಲಿ ಮೋಹಕವಾಗಿ ಮಾತನಾಡುವುದು ತಮ್ಮ ನ-ಗ್ನ ಫೋಟೋಗಳನ್ನು ಕಳಿಸಿಕೊಳ್ಳುವುದನ್ನು ಮಾಡುತ್ತಿದ್ದ ಎಸ್ಐ ಮತ್ತು ಮಹಿಳೆ ಮನೆಯಲ್ಲಿ ಯಾರು ಇಲ್ಲದಂತಹ ಸಮಯವನ್ನು ನೋಡಿಕೊಂಡು ಏಕಾಂತವಾಗಿ ಕಾಲ ಕಳೆಯುತ್ತಿರುತ್ತಾರೆ.
advertisement
ಈ ವಿಚಾರ ತಿಳಿದು ಮನೆ ನೊಂದಂತಹ ಸಾಯಿ ತೇಜ ತನ್ನ ಹೆಂಡತಿಯೊಂದಿಗೆ ಇರಲು ಆಗುವುದಿಲ್ಲ ಅವಳಿಗೆ ನಾನು ವಿ.ಚ್ಛೇ.ದ.ನ ನೀಡುತ್ತೇನೆ ಹೇಗಾದರೂ ಎಸ್ ಐ ಜೊತೆಗೆ ಜೀವನ ನಡೆಸಲಿ ಎಂದು ಮನೆ ಬಿಟ್ಟು ಹೊರಬಂದಿದ್ದನು. ಆದರೆ ಹುಡುಗಿಯ ಮನೆಯವರು ಸಾಯಿ ತೇಜನ ಮನವೊಲಿಸುವ ಪ್ರಯತ್ನ ಮಾಡಿ ಹಾಗೂ ತಮ್ಮ ಮಗಳಿಗೂ ಬುದ್ಧಿವಾದ ಹೇಳಿ ಮತ್ತೆ ಈ ದಂಪತಿಗಳನ್ನು ಒಂದು ಮಾಡಿದ್ದಾರೆ. ಆದರೆ ತನ್ನ ಛಾಳಿಯನ್ನು ಬಿಡದಂತಹ ಪತ್ನಿ ಆಗಾಗ ಸಬ್ ಇನ್ಸ್ಪೆಕ್ಟರ್ ಅನ್ನು ಭೇಟಿ ಮಾಡುವುದು ಕೆಲವೊಮ್ಮೆ ರಾತ್ರಿಪೂರ ಮನೆಗೆ ಬಾರದೆ ಇರುವಂತಹ ಕೆಲಸವನ್ನು ಮಾಡುತ್ತಿರುತ್ತಾಳೆ.
advertisement
ವಿಜಯಕುಮಾರ್ಗೆ ಹೇಳಿ ಹೆಂಡತಿ ತನ್ನ ಪತಿಗೆ ಬೆ.ದ.ರಿಕೆಯನ್ನು ಹಾಕಿಸಿರುತ್ತಾಳೆ. ಇದೆಲ್ಲದರಿಂದ ನೊಂದಂತಹ ಸಾಯಿ ತೇಜ ಅವರಿಬ್ಬರ ಖಾ.ಸ.ಗಿ ಫೋಟೋಗಳನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತನಗೆ ಆದ ಅನ್ಯಾಯವನ್ನು ಜನರ ಮುಂದೆ ವಿವರಿಸಿದ್ದಾರೆ ಹಾಗೂ ಎಸ್ ಐ ಮತ್ತು ಅವರ ಪತ್ನಿ ಕೊ-ಲೆ ಬೆ.ದ.ರಿ ಕೆ ಹಾಕಿರುವುದರ ಬೆನ್ನಲ್ಲೇ ಸಾರ್ವಜನಿಕರ ಸಹಾಯವನ್ನು ಕೇಳಿದ್ದಾರೆ.
advertisement