7 Hot News
A Karnataka Times Affiliate Kannada News Portal

ಐಶ್ವರ್ಯ ರೈ ನಾ ಮದುವೆಯಾಗಿ ಪವಿತ್ರವಾದ ಮಕ್ಕಳು ಹುಟ್ಟಿಸಲು ಹೇಗೆ ಸಾಧ್ಯ ಎಂದ ಪಾಕಿಸ್ತಾನ್ ಕ್ರಿಕೆಟಿಗ! ಬೆಚ್ಚಿಬಿದ್ದ ಐಶ್ವರ್ಯ ರೈ ಗಂಡ!!

advertisement

ಸೆಲೆಬ್ರಿಟಿಗಳು ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಳ್ಳುವುದು ಇದೆ ಮೊದಲೆನಲ್ಲ ಸಂದರ್ಶಗಳಲ್ಲಿ ಮಾತನಾಡುತ್ತಿರುವಾಗ ತಮ್ಮ ಮಾತಿನ ಮೇಲೆ ನಿಗಾ ವಹಿಸಿದ ಮನಸ್ಸಿಗೆ ಬಂದ ಹಾಗೆ ತುಟಿ ಬಿಚ್ಚುತ್ತಾ ಸಮಸ್ಯೆಯನ್ನು ತಮ್ಮ ಮೈ ಮೇಲೆ ಎಳೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಚೀಮಾರಿಗೆ ಒಳಗಾಗಿರುವಂತಹ ಸ್ಟಾರ್ ಸೆಲೆಬ್ರೆಟಿಗಳನ್ನು ನಾವು ಪ್ರತಿನಿತ್ಯ ನೋಡುತಲೇ ಇರುತ್ತವೆ. ಅದರಂತೆ ಐಸಿಸಿ ಆಟಗಾರನೊಬ್ಬನು ಬಾಲಿವುಡ್ ನ ರಾಣಿ ಐಶ್ವರ್ಯ ರೈ (Aishwarya Rai) ಅವರ ಕುರಿತು ಅವಹೇಳನಕಾರಿ ಹೇಳಿಕೆ ಒಂದನ್ನು ನೀಡಿ ಸಮಸ್ಯೆಯನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದರು.

advertisement

ಈಗ ಈ ವಿಚಾರದ ಕುರಿತು ಮಾಧ್ಯಮದ ಮುಂದೆ ಕ್ಷಮೆಯಾಚಿಸಿರುವ ಪಾಕ್ ಆಟಗಾರ ಐಶ್ವರ್ಯ ರೈ (Aishwarya Rai) ಕುರಿತು ಹೇಳಿದ್ದಾದರೂ ಏನು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹೌದು ಗೆಳೆಯರೇ ಪಾಕಿಸ್ತಾನ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಆಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಸೋತು ಸೋಲೊಪ್ಪಿಕೊಂಡು ವಾಪಸ್ ಮನೆಗೆ ತೆರಳಿದ್ದಾರೆ. ಹೀಗೆ ವರ್ಲ್ಡ್ ಕಪ್(world cup) ಗೆಲ್ಲಲು ತಮ್ಮ ತಂಡ ಹಾಕಿದಂತಹ ಶ್ರಮ ಹಾಗೂ ಪಾಕಿಸ್ತಾನಿ ಕ್ರಿಕೆಟ್ಗಳ ಪರ್ಫಾರ್ಮೆನ್ಸ್ ಕುರಿತು ಸಂದರ್ಶನದಲ್ಲಿ ಮಾತನಾಡಿದ ಅಬ್ದುಲ್ ರಜಾಕ್.

advertisement

advertisement

ಐಶ್ವರ್ಯ ರೈ ಅವರ ಹೆಸರು ಬೆಳೆಸಿ ತಮ್ಮ ತಂಡದ ಉದಾಹರಣೆ ನೀಡಿದಂತಹ ವಿಚಾರ ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಬ್ದುಲ್ ರಜಾಕ್(Abdul razak) ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗೆ ಈ ಸುದ್ದಿ ದಿನೇ ದಿನೇ ತನ್ನ ಸ್ವರೂಪವನ್ನು ವಿಕೃತಗೊಳಿಸಿಕೊಳ್ಳುತ್ತಾ ಹೋದಂತೆ ಭಯಭೀತರಾದಂತಹ ಪಾಕಿಸ್ತಾನಿ ಕ್ರಿಕೆಟಿಗ ಸಾಮಾಜಿಕ ವಿಡಿಯೋ ಒಂದನ್ನು ಮಾಡಿಕೊಂಡು ನಾನು ಅಬ್ದುಲ್ ರಜಾಕ್ ನೆನ್ನೆ ಪತ್ರಿಕಾಗೋಷ್ಠಿಯ ವೇಳೆ ನಾನು ಕ್ರಿಕೆಟ್ ಕೋಚಿಂಗ್ ಹಾಗೂ ಅದರ ಉದ್ದೇಶಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು.

advertisement

ಆ ವೇಳೆ ಬಾಯಿ ತಪ್ಪಿ ಐಶ್ವರ್ಯ ರೈ (Aishwarya Rai) ಅವರ ಹೆಸರನ್ನು ತೆಗೆದುಕೊಂಡಿದ್ದೇನೆ. ವೈಯಕ್ತಿಕವಾಗಿ ನಾನು ಕ್ಷಮೆ ಯಾಚಿಸುತ್ತೇನೆ ನನಗೆ ಅವರನ್ನು ನೋವು ಮಾಡುವ ಉದ್ದೇಶವಿರಲಿಲ್ಲ. ನಾನು ಬೇರೆ ಉದಾಹರಣೆಗಳನ್ನು ನೀಡಬಹುದಿತ್ತು ಆದರೆ ಅಚಾತುರ್ಯವಾಗಿ ಅವರ ಹೆಸರನ್ನು ಬಳಸಿದ್ದೇನೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.

advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಅಬ್ದುಲ್ ರಜಾಕ್ ಅವರು ನನ್ನ ಅಭಿಪ್ರಾಯ ಏನಂದ್ರೆ ನಮಗೆ ಆಟಗಾರರನ್ನು ಉತ್ತಮಗೊಳಿಸುವ ಯಾವುದೇ ಉದ್ದೇಶವಿಲ್ಲ ನಾನು ಐಶ್ವರ್ಯ ರೈಯನ್ನು ಮದುವೆಯಾದರೆ ಅದರಿಂದ ನನಗೆ ಪವಿತ್ರವಾದ ಮತ್ತು ನೈತಿಕತೆ ಇರುವ ಮಕ್ಕಳು ಹುಟ್ಟುತ್ತಾರೆ ಎಂದು ನಂಬಿಕೊಂಡರೆ ಎಂದಿಗೂ ಸಾಧ್ಯವಾಗುವುದಿಲ್ಲ” ಎಂಬ ಹೇಳಿಕೆ ನೀಡಿ ವಿರೋಧವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಅಬ್ದುಲ್ ರಜಾಕ್ ಅವರ ಹೇಳಿಕೆ ತೀವ್ರ ಸಂಚಲನ ಸೃಷ್ಟಿ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನು ಹಂಚಿಕೊಂಡು ಕ್ಷಮೆಯಾಚಿಸಿದ್ದಾರೆ.

advertisement

Leave A Reply

Your email address will not be published.