ಕಳೆದ ಕೆಲ ದಿನಗಳ ಹಿಂದಷ್ಟೇ ತೆರೆಕಂಡಂತಹ ರಜನಿಕಾಂತ್(Rajini Kanth) ನಟನೆಯ ಜೈಲರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಾ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುವ ಮೂಲಕ ಕೋಟಿ ಕೋಟಿ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಂಡಿದೆ, ಶಿವರಾಜ್ ಕುಮಾರ್, ಮಮ್ಮಟ್ಟಿ, ತಮ್ಮನ್ನ ಭಾಟಿಯಾ ಸೇರಿದಂತೆ ಮುಂತಾದ ಸ್ಟಾರ್ ಕಲಾವಿದರು ಅಭಿನಯಿಸಿರುವಂತಹ ಈ ಸಿನಿಮಾ ಅದ್ಭುತ ಕಥಾ ಹೊಂದಿರದಿಂದ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿ ನಿರೀಕ್ಷೆಗೂ ಮೀರಿದ ಸಕ್ಸೆಸ್ ಕಂಡಿದೆ.
ಇದರ ಬೆನ್ನಲ್ಲೇ ಜೈಲರ್(Jailer) ಸಿನೆಮಾದ ಸಕ್ಸಸ್ ಪಾರ್ಟಿ ಮಾಡಿರುವಂತಹ ಸಿನಿ ತಂಡ ಆ ಕೆಲವು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದರು. ಇದರ ಬೆನ್ನೆಲ್ಲೆ ಪಾರ್ಟಿಯ ಸಲುವಾಗಿ ಕಪ್ಪು ಬಣ್ಣದ ಉಡುಪಿನಲ್ಲಿ ಮಿಂಚಿದ ನಟಿ ತಮ್ಮನ್ನ ಭಾಟಿಯ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿ ಅದನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ನೆಟ್ಟಿಗರ ಹೃದಯ ಕದ್ದಿದ್ದಾರೆ.
ಹೌದು ಗೆಳೆಯರೇ ಕಪ್ಪು ಬಣ್ಣದ ಫುಲ್ ಸ್ಲೀವ್ ಬಾಡಿ ಕಾನ್ ಉಡುಪನ್ನು ಧರಿಸಿ ಕಿವಿಗೆ ಗೋಲ್ಡನ್ ಕಲರ್ ನಲ್ಲಿ ಇರುವಂತಹ ದೊಡ್ಡದಾದ ಓಲೆ ಹಾಗೂ ಐ ಹೀಲ್ಸ್ ಹಾಕಿಕೊಂಡು ಫೋಟೋಗಳಿಗೆ ಬಹಳ ಮಾದಕವಾಗಿ ನಟಿ ತಮ್ಮನ್ನ ಬಾಟಿಯ ಪೋಸ್ ನೀಡಿದ್ದು, ಈ ಎಲ್ಲಾ ಫೋಟೋಗಳನ್ನು ತಮ್ಮ instagram ಹಾಗೂ facebook ಖಾತೆಯಲ್ಲಿ ಪೋಸ್ಟ್ ಮಾಡುತ್ತಾ ಜೈಲರ್ ಸಕ್ಸಸ್ ಪಾರ್ಟಿ ಎಂಬ ಕ್ಯಾಪ್ಶನ್ ಬರೆದಿದ್ದಾರೆ.
ಸಿನಿಮಾ ಇಂಡಸ್ಟ್ರಿಯ ಮಿಲ್ಕಿ ಬ್ಯೂಟಿ (Milky beauty) ಎಂದು ಕರೆಯಲ್ಪಡುವಂತಹ ನಟಿ ತಮ್ಮನ್ನ ಅವರ ಹಾರ್ಟ್ ಮೈ ಮಾಟಕ್ಕೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದು ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಾ ನಟಿ ತಮ್ಮನ್ನ ಭಾಟಿಯವರ(Tamanna Bhatia) ಅಂದ ಚಂದವನ್ನು ಹಾಡಿ ಹೊಗಳುತ್ತಿದ್ದಾರೆ. ಫೋಟೋಗಳನ್ನು ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಲೈಕ್ಸ್ಗಳ ಸುರಿಮಳೆ ಬಂದಿದ್ದು, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲಾಗುತ್ತಿದೆ.