7 Hot News
A Karnataka Times Affiliate Kannada News Portal

ತುಂಬಾ ಟೈಟ್ ಆದ ಬಟ್ಟೆ ತೊಟ್ಟು ಪಬ್ಲಿಕ್ ನಲ್ಲಿ ಓಡಾಡಿದ ನಟಿ ನೋರಾ! ನಟಿಯನ್ನು ನೋಡಿ ಲೀಟರ್ ಗಟ್ಟಲೆ ನೀರು ಹರಿಸಿದ ಪಡ್ಡೆಗಳು, ವಿಡಿಯೋ!!

advertisement

ಸಾಕಷ್ಟು ಐಟಂ ಹಾಗೂ ಆಲ್ಬಮ್ ಹಾಡುಗಳ ಮೂಲಕವೇ ಬಾಲಿವುಡ್, ಟಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಹೆಸರುವಾಸಿಯಾಗಿರುವಂತಹ ನೊರಾ ಫತೇಹಿ (Nora Fatehi) ಪ್ರತಿ ಕಾರ್ಯಕ್ರಮದಲ್ಲಿಯೂ ತಮ್ಮ ವಿಭಿನ್ನವಾದಂತಹ ಉಡುಪುಗಳ ಮೂಲಕ ಸೆನ್ಸೇಷನ್ ಸೃಷ್ಟಿ ಮಾಡುತ್ತಿರುತ್ತಾರೆ. ಅದರಂತೆ ಸಿಲ್ವರ್ ಬಣ್ಣದ ಬಾಡಿ ಫಿಟ್ ಉಡುಪೊಂದನ್ನು (bodyfit dress) ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ರೆಗೆಡಿಸಿದ್ದಾರೆ.

advertisement

ಸದ್ಯ ಈ ಫೋಟೋಗಳೆಲ್ಲವೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಾ ಬಹುದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ನೊರಾ ಫತೇಹಿ (Nora Fatehi) ಹಾಟ್ನೆಸ್ ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಮೋಘ ನಟನೆ ಹಾಗೂ ಅದ್ಭುತ ನೃತ್ಯ ಪ್ರತಿಭೆಯ ಮೂಲಕ ಬಾಲಿವುಡ್ ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವಂತಹ ನಟಿ ನೊರಾ ಫತೇಹಿ (Nora Fatehi) ಅವರು ಸ್ತ್ರೀ, ಭಾರತ್, ಬಾಟ್ಲಾ ಹೌಸ್, ರೋರ್ ಮತ್ತು ಸತ್ಯಮೇವ ಜಯತೆ ಎಂಬ ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗ ಮತ್ತು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ.

advertisement

ಜೊತೆಗೆ ಸಾಕಷ್ಟು ಡಾನ್ಸ್ ಕಾರ್ಯಕ್ರಮಗಳ ತೀರ್ಪುಗಾರರಾಗಿಯು ಕಾಣಿಸಿಕೊಂಡಿರುವಂತಹ ನೊರಾ ಫತೇಹಿ (Nora Fatehi) ತಮ್ಮ ಅದ್ಭುತ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಎಲ್ಲರ ಆಕರ್ಷಣೆಯನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದರು. ಹೀಗಿರುವಾಗ ಸಿಲ್ವರ್ ಬಣ್ಣದ ಬಾಡಿ ಫಿಟ್ ಕ್ರಾಪ್ ಟಾಪ್(bodyfit crop top) ಮತ್ತು ಶಾರ್ಟ್ಸ್ ಧರಿಸಿ ಕೂದಲನ್ನು ಗಾಳಿಯಲ್ಲಿ ಹರಿ ಬಿಟ್ಟು ಸಿಂಪಲ್ಲಾದ ಮೇಕಪ್ ಮಾಡಿಕೊಂಡು ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದಾರೆ.

advertisement

advertisement

ಅಷ್ಟೇ ಅಲ್ಲದೆ ಬಹಳ ಮಾ.ದಕವಾದ ಭಂಗಿಯಲ್ಲಿ ನಿಂತು ಫೋಟೋಗೆ ಪೋಸ್ ನೀಡಿರುವ ನೊರಾ ಫತೇಹಿ (Nora Fatehi) ಅವರ ಈ ಅವತಾರಕ್ಕೆ ಅಭಿಮಾನಿಗಳು ನಿದ್ದೆ ಬಿಟ್ಟುಬಿಟ್ಟಿದ್ದಾರೆ. ಹೌದು ಸ್ನೇಹಿತರೆ ಸದಾ ತಮ್ಮ ಮಾ.ದಕವಾದ ಮೈ ಮಾಟವನ್ನು ಅನ್ನಾವರಣಗೊಳಿಸುತ್ತಾ ಕ್ಯಾಮೆರಾದ ಮುಂದೆ ನಿಂತು ಫೋಟೋ ತಗ್ಗಿಸಿಕೊಂಡಂತಹ ನೊರಾ ಫತೇಹಿ (Nora Fatehi)ಯವರ ಎಲ್ಲಾ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗಿದೆ.

advertisement

 

View this post on Instagram

 

A post shared by Voompla (@voompla)

advertisement

advertisement

ಇನ್ನೂ ವಿದ್ಯುತ್ ಜಾಮ್ವಾಲ್, ಜಾಕ್ವಲೈನ್ ಫರ್ನಾಂಡಿಸ್, ಅಂಕಿತ ಮೋಹನ್, ಅರ್ಜುನ್ ರಾಂಪಾಲ್ ಸೇರಿದಂತೆ ಮುಂತಾದ ಸ್ಟಾರ್ ಬಾಲಿವುಡ್ ನಟ ನಟಿಯರು ಅಭಿನಯಿಸುತ್ತಿರುವ ಅಂತಹ ಕ್ರಾಕ್(CRAKK)6 ಎಂಬ ಸಿನಿಮಾದಲ್ಲಿ ನಟಿ ನೊರಾ ಫತೇಹಿ (Nora Fatehi) ಕೂಡ ಅಭಿನಯಿಸುತ್ತಿದ್ದು ಸಿನಿಮಾ ಮುಂದಿನ ಫೆಬ್ರವರಿ 23 ನೇ ತಾರೀಖಿನಂದು ದೇಶದಾದ್ಯಂತ ಬಿಡುಗಡೆಯಾಗಲಿರುವ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

advertisement

Leave A Reply

Your email address will not be published.