7 Hot News
A Karnataka Times Affiliate Kannada News Portal

ಮಗನ ವಯಸ್ಸಿನ ಯುವಕನ ಜೊತೆ ಪ್ರತಿದಿನ ಬೇಲಿ ಹಾರುತ್ತಿದ್ದ ಐನಾತಿ ಆಂಟಿ! ಆ ಒಂದು ದಿನ ಬೇಲಿ ಹಾರುವಾಗ ಏನಾಯ್ತು ನೋಡಿ!!

advertisement

ತನ್ನ ಮಗನ ವಯಸ್ಸಿನ ಹುಡುಗನೊಂದಿಗೆ ಚಿಕ್ಕಮ್ಮ ವಿ.ವಾ.ಹಿ.ತರ ಸಂಬಂಧವನ್ನು ಇಟ್ಟುಕೊಂಡು ತನ್ನ ಪತಿಯಿಂದ ದೂರವಾಗಿ, ಆನಂತರ ತನ್ನ ಪ್ರಿಯಕರಣನಿಂದಲೆ ತನ್ನ ಮಗಳ ಕೊ.ಲೆ.ಯಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಎಲ್ಲಿ? ಯಾವ ಕಾರಣದಿಂದ ಸೋದರಳಿಯ ತನ್ನ ಸ್ವಂತ ಚಿಕ್ಕಮ್ಮನನ್ನು ಕೊಂ-ದಿದ್ದಾನೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

advertisement

ಪೆದ್ದಂಪುರಂ ನ ಕೊಂಡಯ್ಯ ಪೇಟೆಯ ದ್ರೋಣ ವೀರರಾಜು ಮತ್ತು ಜ್ಯೋತಿ ಎಂಬ ದಂಪತಿಗಳು ಕೆಲವು ವರ್ಷಗಳ ಹಿಂದೆ ತಮ್ಮ ಸಾಂಸಾರಿಕ ಜೀವನದಲ್ಲಿ ಮೂಡಿದಂತಹ ಮನಸ್ಥಾಪ ಹಾಗೂ ಭಿನ್ನಾಭಿಪ್ರಾಯದಿಂದ ದೂರಾಗಿದ್ದರು. ಹೀಗೆ ಗಂಡನಿಂದ ದೂರವಾದ ಮೇಲೆ ತನ್ನ ತಾಯಿ ಸುನಿತಾ ಹಾಗೂ 10 ವರ್ಷದ ಮಗಳಾದ ಪ್ರವೀಣ ಕುಮಾರಿಯ ಅಳಿಯಾಸ್ ಮಾನಸಾಳ ಜೊತೆಗೆ ಎನ್ಟಿಆರ್ ನಗರದಲ್ಲಿ ಬಾಡಿಗೆಗೆ ಮಾಡಿಕೊಂಡು ವಾಸವಿರುತ್ತಾಳೆ.

advertisement

ಹಲವು ವರ್ಷಗಳ ಕಾಲ ಒಂಟಿಯಾಗಿ ಜೀವನವನ್ನು ನಡೆಸುತ್ತಿದ್ದಂತಹ ಜ್ಯೋತಿಗೆ ರಂಗಂಪೇಟೆ ಮಂಡಲ ಎಂಬ ಊರಿನಲ್ಲಿ ಇದ್ದಂತಹ ನಾಣಿ ಎಂಬುವವನು ಆಕೆಯ ಹತ್ತಿರದ ಸಂಬಂಧಿಯಾಗಿರುತ್ತಾನೆ. ವರಸೆಯಲ್ಲಿ ಆತನು ಜ್ಯೋತಿಗೆ ಸೋದರಳಿಯ ಹೀಗಾಗಿ ಇವರಿಬ್ಬರ ನಡುವೆ ಬಾಂಧವ್ಯ ಮೂಡಿರುತ್ತದೆ ಐದು ವರ್ಷಗಳ ಕಾಲ ಜೊತೆಗಿದ್ದು ಇಬ್ಬರು ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾ ವಿವಾ-ಹಿತರ ಸಂಬಂಧವನ್ನು ನಡೆಸುತ್ತಿದ್ದರು.

advertisement

advertisement

ಆದರೆ ಜ್ಯೋತಿ ಹೀಗೊಂದು ದಿನ ನಾಣಿಗೆ ಮಗಳು ಬೆಳೆಯುತ್ತಿದ್ದಾಳೆ. ನೀನು ಈ ರೀತಿ ಮನೆಗೆ ಬಂದು ಹೋಗುವುದು ಸರಿಯಲ್ಲ ಜನ ಆಗಲೇ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ. ನೀನು ಮುಂದೆ ನಮ್ಮ ಮನೆಯ ಬಳಿ ಸುಳಿಯಬೇಡ ಎಂದಿದ್ದಾಳೆ. ಇದರಿಂದ ಬೇಸರಗೊಂಡಂತಹ ನಾಣಿ ಇದಕ್ಕೆಲ್ಲ ಕಾರಣರಾದ ಆಕೆಯ ಮಗಳು ಪ್ರವೀಣ ಕುಮಾರಿಯನ್ನು ಮು.ಗಿಸಲು ಹೊಂಚು ಹಾಕುತ್ತಾನೆ ಮನೆಯಲ್ಲಿ ಯಾರು ಇಲ್ಲದಂತಹ ಸಮಯ ನೋಡಿಕೊಂಡು.

advertisement

ಮನೆಗೆ ಬಂದಂತಹ ನಾಣಿ ಪ್ರವೀಣ ಕುಮಾರಿ ಅಳಿಯಸ್ ಮನಸಾಳನ್ನು ಹೊರಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾನೆ. ಐದು ವರ್ಷಗಳಿಂದ ತಾಯಿಯೊಂದಿಗೆ ಇದ್ದಂತಹ ನಾಣಿಯನ್ನು ಅತೀವವಾಗಿ ನಂಬಿದಂತಹ ಮಾನಸ ಅವನೊಂದಿಗೆ ಬೈಕ್ ಏರಿ ಹೊರಟಿದ್ದಾಳೆ. ಹೀಗೆ ಸ್ವಲ್ಪ ದೂರ ಯಾರು ಇಲ್ಲದಂತಹ ನಿ.ರ್ಜ.ನ ಪ್ರ.ದೇ.ಶ ಒಂದಕ್ಕೆ ಕರೆದುಕೊಂಡು ಹೋಗಿ ತನ್ನ ಸ್ನೇಹಿತರ ಸಹಾಯ ಪಡೆದು ಬ.ರ.ಬರವಾಗಿ ಆಕೆಯ ಹ-ತ್ಯೆ-ಗೈ-ದು ತಲೆಮ+ರೆಸಿಕೊಂಡಿದ್ದಾನೆ.

advertisement

ಮಗಳು ಮೂರು ದಿನಗಳಾದರೂ ಕಾಣಿಸುತ್ತಿಲ್ಲ ಎಂದು ಅಂಜಿದಂತಹ ಜ್ಯೋತಿ ಪೊಲೀಸ್ ಠಾಣೆಗೆ ದೂರನ್ನು ದಾಖಲು ಮಾಡಿದ್ದು, ನಾ+ಯಿಗಳ ಸಹಾಯದಿಂದ ಕೊ+ಳೆತಂತಹ ಶ%ವವನ್ನು ಪತ್ತೆ ಮಾಡಲಾಗಿದೆ. ಆಕೆ ಧರಿಸಿದ್ದಂತಹ ಉಡುಪಿನ ಆಧಾರದ ಮೇಲೆ ಅದು ಮಾನಸ ಎಂದು ಗುರುತಿಸಲಾಗಿದ್ದು ಪೊಲೀಸರು ತಲೆ+ಮರೆಸಿಕೊಂಡಿರುವಂತಹ ನಾಣಿಯನ್ನು ಹುಡುಕಿಕೊಟ್ಟವರಿಗೆ 10 ಸಾವಿರ ರೂಪಾಯಿ ಬಹುಮಾನ ಧನವನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.

advertisement

Leave A Reply

Your email address will not be published.