7 Hot News
A Karnataka Times Affiliate Kannada News Portal

ಹೆಂಡತಿ ಬೇರೊಬ್ಬನ ಜೊತೆಗೆ ಕಳ್ಳ ಸಂಬಂಧ ಇರುವುದನ್ನು ತಿಳಿದುಕೊಂಡ ಗಂಡ! ಮನೆಗೆ ನುಗ್ಗಿ ಬಂದವನೇ ಏನು ಮಾಡಿದ ನೋಡಿ!!

advertisement

ಮನುಷ್ಯನು ತನ್ನ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾನೆ. ಹೀಗಾಗಿ ಒಬ್ಬರು ಮತ್ತೊಬ್ಬರ ಜೀವನವನ್ನು ಮುಗಿಸುವ ಮಟ್ಟಕ್ಕೆ ಬಂದು ತಲುಪಿದ್ದಾರೆ ಎನ್ನುವುದು ಹೇಳುವುದಕ್ಕೂ ಬೇಸರ ತರುವಂತಹದ್ದು. ಹೌದು ಕಳೆದ ತಿಂಗಳು ಕಡಪ ನಗರ (Kadapa Nagar) ದ ಒನ್‌ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್‌ಐಸಿ ವಿಭಾಗೀಯ ಕಚೇರಿ ಸಂಕೀರ್ಣದ ಕೊಠಡಿಯೊಂದರಲ್ಲಿ ಭಾನುವಾರ ವ್ಯಕ್ತಿಯೊಬ್ಬನನ್ನು ಬ.ರ್ಬ.ರ.ವಾಗಿ ಹ-ತ್ಯೆ ಮಾಡಲಾಗಿತ್ತು.

advertisement

ಎಲ್‌ಐಸಿಯ ಇಡಿಎಂಎಸ್ ಡಿಜಿಟಲೀಕರಣ ವಿಭಾಗದ ಹೊರಗುತ್ತಿಗೆ ಉದ್ಯೋಗಿಯೊಬ್ಬರು ಅರೆಕಾಲಿಕ ಉದ್ಯೋಗಿಯ ಕಥೆಯನ್ನು ಮುಗಿಸಿರುವ ಘಟನೆಯೊಂದು ನಡೆದಿತ್ತು. ವಿ-ವಾಹೇತರ ಸಂಬಂಧವೇ ಇದಕ್ಕೆ ಕಾರಣ ಎನ್ನಲಾಗಿದ್ದು, ಅಷ್ಟಕ್ಕೂ ಆಗಿದ್ದೇನು ಎನ್ನುವುದರ ಕಂಪ್ಲೀಟ್ ಮಾಹಿತಿಯೂ ಈ ಕೆಳಗಿದೆ.

advertisement

ಕಡಪಾ ನಗರದ ನಿರಂಜನನಗರ ಭವಾನಿಶಂಕರ್ (Bhavani Shankar) 143 ನೇ ವಿಭಾಗದಲ್ಲಿ ಸ್ವಯಂಸೇವಕರಾಗಿ ಹಾಗೂ ಅವರ ಪತ್ನಿ 13ನೇ ವಿಭಾಗದಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮತ್ತೊಂದೆಡೆ, ಭವಾನಿಶಂಕರ್ ಎಲ್ ಐಸಿಯ ಇಡಿಎಂಎಸ್ ಡಿಜಿಟಲೀಕರಣ ವಿಭಾಗದ ಟೀಮ್ ಲೀಡರ್ ಆಗಿರುವ ಗುಜ್ಜಲಿ ಮಲ್ಲಿಕಾರ್ಜುನ (Gujjali Mallikarjuna) ಅವರೊಂದಿಗೆ ಎಲ್ ಐಸಿ ವಿಭಾಗೀಯ ಕಚೇರಿಯಲ್ಲಿರುವ ಇನ್ ಸ್ಟಿಟ್ಯೂಟ್ ಆಫ್ ಎಲ್ ಐಸಿಯ ಕೊಠಡಿಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು.

advertisement

advertisement

ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಗುಜ್ಜಲಿ ಮಲ್ಲಿಕಾರ್ಜುನ ಹಾಗೂ ಭವಾನಿಶಂಕರ್ ಸ್ನೇಹಿತರಾಗಿದ್ದರು. ಅದಲ್ಲದೇ ಈ ಭವಾನಿಶಂಕರ್ ಅವರ ಪತ್ನಿ ಬಾಬಾಬಿ (Bababi) ಕೂಡ ಇದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಆಟೋ ಚಾಲಕ ರಂಜಿತ್ ಕುಮಾರ್ (Ranjith Kumar) ಭವಾನಿಶಂಕರ್ ಜತೆ ಕೆಲಸ ಮಾಡುತ್ತಿದ್ದನು. ಹೀಗಿರುವಾಗ ವಲ್ಲೂರು ಮಂಡಲದ ಪಾಪನಗರದ ಆಟೋ ಚಾಲಕ ರಂಜಿತ್‌ಕುಮಾರ್ ಎಂಬುವವರ ಜೊತೆ ಸೇರಿ ಭವಾನಿಶಂಕರ್ ಅವರನ್ನು ಆತನ ಮಲ್ಲಿಕಾರ್ಜುನ ಎಂಬುವರು ಬ-ರ್ಬ-ರವಾಗಿ ಹ-ತ್ಯೆ ಮಾಡಿದ್ದರು ಎಂದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

advertisement

ಅದಲ್ಲದೇ ಈ ಘಟನೆಗೆ ಕಾರಣ ವಿ.ವಾ.ಹೇತರ ಸಂ.ಬಂ.ಧ ಎನ್ನಲಾಗಿದ್ದು ಈ ಮಲ್ಲಿಕಾರ್ಜುನ ಅವರ ಪತ್ನಿ ಶೈಲಜಾ (Shailaja) ಅವರೊಂದಿಗೆ ಭವಾನಿಶಂಕರ್ ವಿ-ವಾಹೇತರ ಸಂಬಂಧ ಹೊಂದಿದ್ದರು ಎಂದು ತಿಳಿದು ಬಂದಿದೆ. ಈತ ಇದೇ ತಿಂಗಳ 11ರ ರಾತ್ರಿಯಿಂದ ಪತ್ನಿ ಶೈಲಜಾ ಜತೆ ಜಗಳವಾಡಿದ್ದನು..ಈ ಮಲ್ಲಿಕಾರ್ಜುನನು ಕಳೆದ ನವೆಂಬರ್ ತಿಂಗಳ 12ರಂದು ಬೆಳಗ್ಗೆ 7:30ಕ್ಕೆ ಪತ್ನಿ ಶೈಲಜಾಳನ್ನು ಕೊ-ಲ್ಲಲು ಪ್ಲಾನ್ ಕೂಡ ಮಾಡಿದ್ದನು. ಆದರೆ ಅದೇ ದಿನ ರಂಜಿತ್ ಕುಮಾರ್ ಜತೆ ಆಟೋದಲ್ಲಿ ಚಿಂತಕೊಮ್ಮದಿನ್ನೆ ಮಂಡಲಕ್ಕೆ ತೆರಳಿ ಅಲ್ಲಿಂದ ಚಾ-ಕು ಮತ್ತು ಮ-ಚ್ಚನ್ನು ತೆಗೆದುಕೊಂಡಿದ್ದನು.

advertisement

ತಾನು ಕೆಲಸ ಮಾಡುತ್ತಿದ್ದ ಎಲ್ ಐಸಿ ಕಚೇರಿಗೆ ಬಂದಿದ್ದು, ಆ ವೇಳೆಯಲ್ಲಿ ಭವಾನಿಶಂಕರ್ ಗೆ ಕರೆ ಮಾಡಿ ತು-ರ್ತಾಗಿ ಕಚೇರಿಗೆ ಬರುವಂತೆ ಹೇಳಿದ್ದನು. ಭವಾನಿ ಶಂಕರ್ ಕೊಠಡಿ ಪ್ರವೇಶಿಸಿದ ತಕ್ಷಣ ಚಾ-ಕು ಮತ್ತು ಮ-ಚ್ಚಿನಿಂದ ಇ-ರಿದಿದ್ದನು. ಚೇತರಿಸಿಕೊಳ್ಳುವ ಮುನ್ನವೇ ಕು.ತ್ತಿಗೆ, ಎ.ದೆ ಹಾಗೂ ಬೆ.ನ್ನಿನ ಭಾಗಕ್ಕೆ ಬ.ರ್ಬ.ರವಾಗಿ ಮತ್ತೆ ಇ-ರಿದಿದ್ದನು. ರ-ಕ್ತದ ಮ.ಡು.ವಿನಲ್ಲಿ ಬಿದ್ದಿದ್ದ ಭವಾನಿ ಶಂಕರ್ ನನ್ನು ನೋಡಿದ ರಂಜಿತ್‌ಕುಮಾರ್ ಜೊತೆ ಹೊರಗೆ ಬಂದು ಓಡಿ ಹೋಗಿದ್ದರು. ಈ ಘಟನೆಯು ಬೆಳಗ್ಗೆ 9 ರಿಂದ 10 ಗಂಟೆಯ ನಡುವೆ ಈ ಘಟನೆ ನಡೆದಿತ್ತು.

advertisement

ಪತಿಯ ಕೊ-ಲೆಯಾಗಿದೆ ಎಂದು ತಿಳಿಯುತ್ತಿದ್ದಂತೆ ಪತ್ನಿ ಬಾಬಾಬಿಯವರು ಪತಿಯ ಮೃ-ತದೇಹದ ಮುಂದೆ ರೋಧಿಸಿದ್ದು ಆಕೆಯ ಸ್ಥಿತಿಯನ್ನು ನೋಡಿದರೆ ಎಂತಹವರಿಗೂ ಕರುಳು ಹಿಂಡುವಂತೆ ಇತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃ-ತದೇಹವನ್ನು ರಿಮ್ಸ್ ರವಾನಿಸಲಾಗಿದ್ದು, ಮ-ರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಅದೇ ದಿನ ಸಂಜೆ ಮೃ-ತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಆ-ರೋಪಿಗಳನ್ನು ಪೊಲೀಸರ ಬಂ-ಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

advertisement

Leave A Reply

Your email address will not be published.