7 Hot News
A Karnataka Times Affiliate Kannada News Portal

ಗಟ್ಟಿ ಮುಟ್ಟಾದ ಗಂಡ ಇದ್ದರೂ, ಮತ್ತೊಬ್ಬ ಗಂಡಸಿನ ಜೊತೆ ಅ-ಕ್ರ-ಮ ಆಟ ಆಡುತ್ತಿದ್ದ ಯುವತಿ! ಹೇಗಿತ್ತು ಗೊತ್ತಾ ಇವರ ಅ-ಕ್ರ-ಮ ಆಟ ನೋಡಿ!!

advertisement

ಇತ್ತೀಚೆಗಿನ ದಿನಗಳಲ್ಲಿ ಪ್ರೀತಿ ಪ್ರೇಮ ಪ್ರ-ಕರಣಗಳಿಂದ ನಾನಾ ರೀತಿಯ ಅ-ನಾಹುತಗಳಾಗುತ್ತಿರುವುದು ಹೆಚ್ಚಾಗುತ್ತಿದೆ. ಹೌದು ಪ್ರೀತಿಸುವ ಯುವತಿಯರು ತಮ್ಮ ಪ್ರಿಯಕರನಿಗೆ ಕೈ ಕೊಟ್ಟು ಬೇರೆಯವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಮುಂದೊಂದು ಹಳೆಯ ಪ್ರೇಮ ಪ್ರಕರಣಗಳು ಜೀವನವನ್ನೇ ಅಂ-ತ್ಯ ಮಾಡಿ ಬಿಡುತ್ತದೆ. ಎಂತಹದ್ದೇ ಪ್ರಕರಣವೊಂದು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಹೈದರಾಬಾದ್ (Hyderbad) ನಲ್ಲಿ ನಡೆದಿದೆ.

advertisement

ನಗರದ ಚಂಪಾಪೇಟ್‌ (Champapete) ನಲ್ಲಿ ನಡೆದ ವಿವಾಹಿತ ಮಹಿಳೆಯ ಕೊ-ಲೆ ಪ್ರಕರಣ ಸಂಚಲನ ಮೂಡಿಸಿದೆ. ಪೊಲೀಸರು ಈ ಪ್ರಕರಣದ ತನಿಖೆಯನ್ನು ತೀ-ವ್ರಗೊಳಿಸಿದ ವೇಳೆಯಲ್ಲಿ ಅಸಲಿ ವಿಚಾರಗಳು ಬೆಳಕಿಗೆ ಬಂದಿದೆ. ತನಿಖೆಯ ವೇಳೆಯಲ್ಲಿ ಸ್ವಪ್ನಾ (Swapna) ಹ-ತ್ಯೆಗೆ ಪ್ರೇಮ ಪ್ರಕರಣವೇ ಪ್ರಮುಖ ಕಾರಣ ಎಂದು ಪೊಲೀಸರಿಗೆ ಪೊಲೀಸರಿಗೆ ಗೊತ್ತಾಗಿದೆ. ಗೆಳೆಯ ಸತೀಶ್ (Sathish) ಹೆಸರು ಬೆಳಕಿಗೆ ಬಂದಾಗ ಈ ಪ್ರಕರಣಕ್ಕೆ ತಿರುವು ಸಿಕ್ಕಿದೆ.

advertisement

advertisement

ಈ ಹಿಂದೆ ಮೃ-ತ ಸ್ವಪ್ಪಾ ಈ ಹಿಂದೆ ಸತೀಶ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಕೊನೆಗೆ ಪ್ರೇಮ್ (Prem) ಎಂಬ ಯುವಕನೊಂದಿಗೆ ಸ್ವಪ್ನಾ ಮದುವೆ ಮಾಡಿಕೊಂಡಳು. ಅಷ್ಟಕ್ಕೇ ಸುಮ್ಮನಿರದ ಈ ಸ್ವಪ್ನಾಳು ತನ್ನ ಮಾಜಿ ಪ್ರಿಯಕರ ಜೊತೆಗೆ ಮದುವೆಯ ಬಳಿಕವು ಸಂಬಂಧವನ್ನು ಹೊಂದಿದ್ದಾಳೆ. ಇತ್ತ ಸತೀಶ್ ಚಂಪಾಪೇಟೆಯಲ್ಲಿರುವ ಮನೆಗೆ ಬಂದು ಹೋಗುತ್ತಿದ್ದ ವಿಷಯವು ಪತಿ ಪ್ರೇಮ್ ಗೆ ತಿಳಿಯುತ್ತಿದ್ದಂತೆ ಜಗಳವಾಡಿದ್ದಾನೆ.

advertisement

ಅಕ್ಟೋಬರ್ ತಿಂಗಳ ಒಂದು ದಿನ ಬೆಳಗ್ಗೆ 11:30ಕ್ಕೆ ತನ್ನ ಸ್ನೇಹಿತರೊಡಗೂಡಿ ಚಂಪಾಪೇಟೆಯಲ್ಲಿರುವ ಸ್ವಪ್ನಾ ಮನೆಗೆ ಬಂದಿದ್ದ ಸತೀಶ್ ಬೇಡದ ಅ-ನಾಹುತವನ್ನು ಮಾಡಿಬಿಟ್ಟಿದ್ದಾನೆ. ಹೌದು ವಿವಾಹಿತೆ ಪ್ರಿಯತಮೆಯ ಮನೆಗೆ ಬಂದಿದ್ದ ವೇಳೆಯಲ್ಲಿ ಕೋ-ಪಗೊಂಡ ಸತೀಶ್ ಸ್ವಪ್ನಾಳ ಜೀವಕ್ಕೆ ಕು-ತ್ತು ತಂದಿದ್ದಾನೆ. ಈ ವೇಳೆಯಲ್ಲಿ ಸ್ವಪ್ನಾಳ ಪತಿ ಪ್ರೇಮ್ ನನ್ನು ಅವರೆಲ್ಲಾ ಸೇರಿಕೊಂಡು ಎರಡನೇ ಮಹಡಿಯಿಂದ ಕೆಳಗೆ ತ-ಳ್ಳಿದ್ದಾರೆ.

advertisement

ಈ ವೇಳೆ ಪ್ರೇಮ್ ಗಂಭೀರವಾಗಿ ಗಾಯಗೊಂಡಿದ್ದು, ಪ್ರೇಮ್ ಅವರು ಉಸ್ಮಾನಿಯಾ ಆಸ್ಪತ್ರೆಯಲ್ಲಿ ಕೋ.ಮಾ ಸ್ಥಿತಿಗೆ ತಲುಪಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ಸ್ವಪ್ಪಾ ತಂದೆ ನೀಡಿದ ದೂರಿನಂತೆ ಪೊಲೀಸರು ಕೊ-ಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಪ್ರೀತಿಸಿ ಕೈ ಕೊಡುವ ಮುನ್ನ ಮುಂದೆ ಇಂತಹ ಘಟನೆಗಳಿಗೂ ದಾರಿ ಮಾಡಿಕೊಡಬಹುದು ಎಂದು ಯೋಚಿಸಿದರೆ ಬದುಕು ಅಂತ್ಯವಾಗುವುದನ್ನು ತಪ್ಪಿಸಬಹುದು.

advertisement

Leave A Reply

Your email address will not be published.