7 Hot News
A Karnataka Times Affiliate Kannada News Portal

1 ವರ್ಷ ಕಳೆದರೂ ತವರು ಮನೆಯಿಂದ ಬಾರದ ಪತ್ನಿ, ರೊಚ್ಚಿಗೆ ಎದ್ದ ಗಂಡ ಹೆಂಡತಿಯ ತಂಗಿಗೆ ಏನು ಮಾಡಿದ ನೋಡಿ

advertisement

ಮ.ಧ್ಯ ಸೇವನೆಯಂತಹ ಕೆ.ಟ್ಟ ಚ.ಟಗಳಿಗೆ ದಾಸರಾಗಿರುವಂತಹ ವ್ಯಕ್ತಿಗಳು ನಮ್ಮ ದೇಹಕ್ಕೆ ತಾವೇ ಹಾನಿ ಮಾಡಿಕೊಳ್ಳುವುದಲ್ಲದೆ ತಮ್ಮನ್ನು ಮದುವೆಯಾಗಿರುವಂತಹ ಹೆಂಡತಿ, ಜನ್ಮ ನೀಡಿರುವಂತಹ ಮಕ್ಕಳಿಗೂ ಕೂಡ ಸಹಿಸಲಾರದಂತಹ ನೋವನ್ನು ನೀಡುತ್ತಾರೆ. ಕೆಲವೊಮ್ಮೆ ಇಂತಹ ಅವರ ದು-ಶ್ಚ-ಟಗಳು ಅತಿ ಗಂಭೀರ ಸ್ವರೂಪವನ್ನು ಪಡೆದುಕೊಂಡು ತ-ಲೆ-ಗಳು ಹು.ರು.ಳಿ ಹೋಗುವಂತಹ ಪ್ರಸಂಗಗಳು ಎದುರಾಗುತ್ತವೆ ಎಂಬುದಕ್ಕೆ ಕರ್ನೂಲಿನಲ್ಲಿ ನಡೆದಿರುವಂತಹ ಈ ಘಟನೆಯೇ ಸಾಕ್ಷಿ.

advertisement

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಹಳೆ ಟೌನ್ ಬಂಡಿ ಮೆಟ್ಟದಲ್ಲಿ ಒಂದು ಘಟನೆ ನಡೆದಿದ್ದು ಮೆಹಬೂಬ್ ಬಾಷಾ ಎಂಬಾತನು ಬಂಗಾರು ಪೇಟೆಯ ಮುನ್ನಿರಾಬಿ ಎಂಬುವನ ಮಗಳಾದ ಮೆಹಮೂದಾಳನ್ನು 13 ವರ್ಷಗಳ ಹಿಂದೆ ವಿವಾಹವಾಗಿದನು. ಈ ದಂಪತಿಗಳಿಗೆ ಮೂರು ಮಕ್ಕಳಿದ್ದವು ಮದುವೆಯಾಗಿ ಆರಂಭಿಕ ವರ್ಷಗಳಲ್ಲಿ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಂತಹ ಗಂಡನು ಕಾಲಕ್ರಮೇಣ ತನ್ನ ಸ್ನೇಹಿತರೊಂದಿಗೆ ಸೇರಿ ದು.ಷ್ಟ.ಗಳಿಗೆ ದಾಸನಾಗುತ್ತಾನೆ.

advertisement

ಪ್ರತಿನಿತ್ಯ ಕುಡಿದು ಬಂದು ಮನೆಯಲ್ಲಿರುವಂತಹ ಹೆಂಡತಿ ಮಕ್ಕಳಿಗೆ ಹೊ.ಡೆಯುವುದು ಬಡಿಯುವುದನ್ನು ಮಾಡುತ್ತಿದ್ದನು. ಇದೆಲ್ಲದರಿಂದ ಮೆಹಮುದಾ ತನ್ನ ತಂದೆ ತಾಯಿಯ ಬಳಿ ಮನೆಯಲ್ಲಿ ಆಗುತ್ತಿರುವಂತಹ ಘಟನೆಗಳು ಮಾಹಿತಿ ತಿಳಿಸುತ್ತಾಳೆ, ಅದರಂತೆ ಊರಿನ ಮುಖ್ಯಸ್ಥರನ್ನು ಸೇರಿಸಿ ಮತ್ತೆಂದು ಈ ರೀತಿ ವರ್ತಿಸದಂತೆ ಮೆಹಬೂಬ್ ಬಾಷನಿಗೆ ಎಚ್ಚರಿಕೆ ನೀಡಿದರು.

advertisement

advertisement

ಆದರೂ ಕೂಡ ಸರಿಯಾಗದ ತನ್ನ ಅಳಿಯನ ನಡೆಯಿಂದ ಬೇಸರಗೊಂಡಂತಹ ಅತ್ತೆ ಮಾವ ಗಿಳಿಯಂತೆ ಸಾಕಿದಂತಹ ಮಗಳನ್ನು ಕಟುಕನ ಕೈಗೆ ನೀಡಿದಂತೆ ಆಯಿತೆಂದು ಆಕೆಯನ್ನು ತವರು ಮನೆಗೆ ಕರೆದುಕೊಂಡು ಬರುತ್ತಾರೆ. ಮೆಹಬೂಬ ಕುಡಿತದ ಚಟವನ್ನು ಬಿಟ್ಟು ಸರಿಯಾಗುವವರೆಗೂ ಮತ್ತೆ ಎಂದು ತಮ್ಮ ಮಗಳನ್ನು ಇಲ್ಲಿಗೆ ಕಳಿಸುವುದಿಲ್ಲ ಎಂದು ಹೇಳಿರುತ್ತಾರೆ. ಹೀಗೆ ಹೆಂಡತಿ ಹೋಗಿ ವರ್ಷಗಳ ಉರುಳಿದರು ವಾಪಸ್ ಬಾರದಿರುವುದರಿಂದ ಭಾಷಾ ತನ್ನ ಹೆಂಡತಿಯನ್ನು ಕಾಪೂರಕ್ಕೆ ಕಳಿಸುವಂತೆ ಚಿಕ್ಕಮ್ಮನೊಂದಿಗೆ ಜಗಳವಾಡಿದ್ದಾನೆ.

advertisement

ಎಷ್ಟೇ ಬಾರಿ ಕೇಳಿದರು ತನ್ನ ಪತ್ನಿಯನ್ನು ವಾಪಸ್ ಕಲಿಸದೇ ಹೋದ ಚಿಕ್ಕಮ್ಮನ ಮೇಲೆ ಕೋಪಗೊಂಡಂತಹ ಮೆಹಬೂಬ್ ಬಾಷಾ ಅಕ್ಟೋಬರ್ 15ನೇ ತಾರೀಖಿನಂದು ತನ್ನ ಮಾವ ಮುನ್ನೀರಾಬಿಯ ಮನೆಗೆ ಬಂದು ಚಾ.ಕು.ವಿನಿಂದ ಚಿಕ್ಕಮ್ಮನ ಪ್ರಾ.ಣವನ್ನು ತೆಗೆದು ಬಿಟ್ಟಿದ್ದಾನೆ. ಮಾವ ಮುನಿ ರಾಭಿಯ ಮೇಲು ಹ-ಲ್ಲೆ ನಡೆಸಿ ಪತ್ನಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ.

advertisement

ತೀವ್ರವಾಗಿ ಗಾಯಗೊಂಡಂತಹ ಮುನಿರಾಭಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಯಿತು ಅವರ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಮೆಹಬೂಬ್ ಬಾಷಾನನ್ನು ಬಂಧಿಸಿ ನ್ಯಾಯಾಲಯಕ್ಕೆ ನೀಡಿದರು ಆರೋಪಿ ಎಂದು ಘೋಷಿಸಿದ ನ್ಯಾಯಾಲಯವು ಜೀ.ವಾ.ವಧಿ ಶಿ.ಕ್ಷೆ ನೀಡಿದೆ.

advertisement

Leave A Reply

Your email address will not be published.