7 Hot News
A Karnataka Times Affiliate Kannada News Portal

ಕಿಡಿಗೇಡಿಗಳ ಬಲೆಗೆ ಸಿಕ್ಕಿಬಿದ್ದ ಕಾಜೊಲ್, ವೈರಲ್ ಆಯ್ತು ನಟಿ ಕಾಜೋಲ್ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋ! ಬೆಚ್ಚಿಬಿದ್ದ ಕಾಜೋಲ್!!

advertisement

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕೃತಕ ತಂತ್ರಜ್ಞಾನಗಳನ್ನು (Artificial Intelligence) ಉಪಯೋಗಿಸಿಕೊಂಡು ಡೀಪ್ ಫೇಕ್ ವಿಡಿಯೋಗಳು ಹಾಗೂ ಫೋಟೋಗಳನ್ನು ಹ.ರಿ ಬಿಡಲಾಗುತ್ತಿದೆ, ಅದರಲ್ಲೂ ಪ್ರಖ್ಯಾತ ಸೆಲೆಬ್ರಿಟಿಗಳ ಮುಖವನ್ನು ಅ.ಸ.ಭ್ಯವಾದಂತಹ ವಿ.ಡಿಯೋಗಳಿಗೆ ಹಾಕಿ ಎ.ಡಿ.ಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿದೆ ಹಂಚಿಕೊಳ್ಳುವ ಮೂಲಕ ಸಿಕ್ಕಾಪಟ್ಟೆ ವೈರಲ್ ಮಾಡುತ್ತಾ ಹಣ ಸಂಪಾದನೆ ಮಾಡತೊಡಗಿದ್ದಾರೆ.

advertisement

ಇಷ್ಟು ದಿನಗಳ ಕಾಲ ನಟಿ ರಶ್ಮಿಕಾ ಮಂದಣ್ಣನವರು ಡೀಪ್ ಫೇಕ್ ಹಾವಳಿ ಗುರಿಯದ್ದರು ಇದೀಗ ಬಾಲಿವುಡ್ನ ಪ್ರಸಿದ್ಧ ನಟಿ ಕಾಜಲ್ ದೇವಗನ್ (Kajol Devgan) ಗುರಿಯಾಗಿದ್ದಾರೆ. ಹೌದು ಗೆಳೆಯರೇ ಮಹಿಳೆ ಒಬ್ಬರ ವಿಡಿಯೋಗೆ ಕಾಜಲ್ ದೇವಗನ್ ಅವರ ಮುಖವನ್ನು ಕೃತಕ ತಂತ್ರಜ್ಞಾನವನ್ನು ಬಳಸಿಕೊಂಡು ಅಂಟಿಸಿ ಅದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದ್ದು.

advertisement

advertisement

ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ವ್ಯಾಪಕ ಆಗ್ರಹವನ್ನು ವ್ಯಕ್ತಪಡಿಸುತ್ತಿದ್ದಾರೆ. ಬ್ರಿಟಿಷ್ನ ಪ್ರಖ್ಯಾತ ಯುಟ್ಯೂಬರ್ ರೋಜಾ ಬ್ರಿನ್ ಅವರು ಜೂನ್ 5ನೇ ತಾರೀಕು 2023 ರಂದು ತಮ್ಮ ಯೂಟ್ಯೂಬ್ ಚಾನೆಲ್(Youtube channel) ನಲ್ಲಿ ಗೆಟ್ ರೆಡಿ ವಿತ್ ಮಿ(get ready with me) ಎಂಬ ಟ್ರೆಂಡ್ ಅನ್ನು ಅನುಸರಿಸಿದ್ದರು. ಹೀಗೆ ವಿಡಿಯೋ ಮಾಡುವಾಗ ರೋಸಿ ಬ್ರೀನ್ ಅವರು ವಿಡಿಯೋದಲ್ಲಿ ತಮ್ಮ ಉಡುಪನ್ನು ಬದಲಿಸುತ್ತ ಟ್ರೆಂಡ್ ಅನ್ನು ಅನುಸರಿಸಿದ್ದರು‌. ಸದ್ಯ ಆ ಒಂದು ವಿಡಿಯೋಗೆ ನಟಿ ಕಾಜೋಲ್ (Kajol) ಅವರ ಮುಖವನ್ನು ಡೀ.ಪ್ ಫೇ.ಕ್ ಮಾಡಿ ಕೆಲ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

advertisement

ಹೀಗೆ ಕಾಜೊಲ್ ದೇವ್ಗನ್ ಅವರ ಈ ವಿಡಿಯೋ ಬಹಳಾನೇ ಮಾದಕವಾಗಿದ್ದು ಸಾರ್ವಜನಿಕವಾಗಿ ನಟಿಯೊಬ್ಬರು ಈ ರೀತಿ ಉಡುಪನ್ನು ಬಿಚ್ಚುತ್ತಾರ ಎಂದೆಲ್ಲ, ಇದರ ಒಳ ಅರ್ಥವನ್ನು ತಿಳಿಯದೆ ಇರುವವರು ಅ.ಸ.ಭ್ಯ.ವಾಗಿ ಕಮೆಂಟ್ ಮಾಡುತ್ಯ ಕಾಜಲ್ ಅವರನ್ನು ವಿರೋಧಿಸುತ್ತಿದ್ದಾರೆ. ಆದರೆ ನಟಿ ನಟಿ ಕಾಜೋಲ್ ಅವರ ಮುಖವನ್ನು ರೋಸ್ ಬ್ರಿನ್ (Rose Breen) ಅವರ ವಿಡಿಯೋಗೆ ಮಾ.ರ್ಫಿಂ.ಗ್ ಮಾಡಿ, ಹಂಚಿಕೊಳ್ಳಲಾಗಿದೆ.

advertisement

ಹಿಂದೆ ರಶ್ಮಿಕ ಮಂದಣ್ಣ ಅವರಿಗೂ ಕೂಡ ಈ ರೀತಿ ಬೇರೆ ಯಾರದ್ದು ವಿಡಿಯೋಗೆ ಅವರ ಮುಖ ಭಾವವನ್ನು ಮಾ.ರ್ಫಿಂ.ಗ್ (Morphing) ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಈ ಒಂದು ವಿಡಿಯೋ ಭಾರಿ ವೈರಲ್ ಆದ ಬೆನ್ನಲ್ಲೇ ಸ್ಟಾರ್ ಸೆಲೆಬ್ರಿಟಿಗಳು ಕೇಂದ್ರ ಸರ್ಕಾರ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿಕೊಂಡಿದ್ದರು, ಆದರೂ ಕೂಡ ಈ ಡೀ.ಪ್ ಫೇ.ಕ್ ಸಮಸ್ಯೆಯು ಸೆಲೆಬ್ರಿಟಿ ಗಳನ್ನು ಕಾಡುವುದನ್ನು ನಿಲ್ಲಿಸುತ್ತಿಲ್ಲ.

advertisement

Leave A Reply

Your email address will not be published.