ಯಾರಿಗೂ ಹೇಳದೆ ಕೇಳದೆ ಮದುವೆಯಾದ ಬಿಗ್ ಬಾಸ್ ಸ್ಪರ್ಧಿ ಗಾಯಕ ವಾಸುಕಿ ವೈಭವ್! ಎಲ್ಲೆಡೆ ಶಾಕ್, ಹುಡುಗಿ ಯಾರು ಗೊತ್ತಾ? ನೋಡಿ!!

advertisement
ಕನ್ನಡ ಸಿನಿಮಾ ರಂಗದ ಬಹು ಬೇಡಿಕೆಯ ಹಾಡುಗಾರನಾಗಿ ಗುರುತಿಸಿಕೊಂಡಿರುವಂತಹ ವಾಸಕಿ ವೈಭವ್(Vasuki Vaibhav) ಎಲ್ಲ ವೇದಿಕೆಯ ಮೇಲು ಬಹಳ ಸರಳವಾಗಿ ಯಾವುದೇ ಆಡಂಬರವಿಲ್ಲದೆ ಕಾಣಿಸಿಕೊಳ್ಳುತ ತಾನೋರ್ವ ಸೆಲೆಬ್ರಿಟಿ ಆದರೂ ಕೂಡ ಇತರರನ್ನು ಪ್ರೀತಿ ಹಾಗೂ ಗೌರವ ಭಾವದಿಂದ ಕಾಣುತ್ತಾ, ಜನರ ಗಮನ ಸೆಳೆದಿದಂತಹ ಗಾಯಕ. ಅದ್ಭುತ ಕಂಠಸಿರಿಯಿಂದಾಗಿ ಹತ್ತಾರು ಹಾಡುಗಳಿಗೆ ಕಂಠ ದಾನ ಮಾಡಿರುವಂತಹ ವಾಸಕಿ ವೈಭವ ಅವರು ತಮ್ಮ ಟಗರುಪಲ್ಯ.
advertisement
(Tagarupalya) ಚಿತ್ರದ ಶೂಟಿಂಗ್ ಕೆಲಸಗಳನ್ನು ಮುಗಿಸಿದ ಬಳಿಕ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಅದರಂತೆ ವಾಸಕಿ ವೈಭವ್(Vasuki Vaibhav) ಅವರು ತಮ್ಮ ಬಹುಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅದರ ಕೆಲವು ಸುಂದರ ಫೋಟೋಗಳನ್ನು ವಾಸುಕಿ ವೈಭವ್(Vasuki Vaibhav) ಆತ್ಮೀಯರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
advertisement
ಹೌದು ಗೆಳೆಯರೇ ಒಂದೇ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಪರಿಚಯವಾದಂತಹ ಬೃಂದ ವಿಕ್ರಂ(Brinda vikram) ಅವರೊಂದಿಗೆ ವಾಸಕಿ ವೈಭವ್(Vasuki Vaibhav) ಹಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದರು ಇದೀಗ ತಮ್ಮ ಜೀವನದ ಬಹುದೊಡ್ಡ ಕನಸನ್ನು ನನಸು ಮಾಡಿಕೊಂಡು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಓರ್ವಾ ಸ್ಟಾರ್ ಸೆಲೆಬ್ರಿಟಿ(star celebrity) ಆದರೂ ಕೂಡ ಯಾವುದೇ ಅದ್ದೂರಿ ಆಡಂಬರ ಇಲ್ಲದೆ ಸರಳವಾಗಿ ತಮ್ಮ ಆತ್ಮೀಯರ ಸಮ್ಮುಖದಲ್ಲಿ ವಾಸಕಿ ವೈಭವ್ ಬೃಂದಾ ಅವರ ಕೈ ಹಿಡಿದಿದ್ದು.
advertisement
advertisement

advertisement
ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಹೌದು ಗೆಳೆಯರೇ ಬೃಂದಾ ವಿಕ್ರಂ ಮತ್ತು ವಾಸಕಿ ವೈಭವ್(Vasuki Vaibhav) ಒಂದೇ ಕಾಲೇಜಿನಲ್ಲಿ ಅಭ್ಯಾಸ ಮಾಡುವ ಮೂಲಕ ಹಲವು ವರ್ಷಗಳ ಕಾಲ ತಮ್ಮ ಆತ್ಮೀಯ ಗೆಳೆತನವನ್ನು ಕಾಯ್ದುಕೊಂಡು ಬಂದಿದ್ದರು. ಇದೀಗ ಇಬ್ಬರು ಮನೆಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ಕುರಿತು ವಾಸಕಿ ವೈಭವ್ ಅವರು ನನ್ನ ಜೀವನದ ಪ್ರೇಮಿಯನ್ನು ಮದುವೆಯಾಗುತ್ತಿದ್ದೇನೆ ಇದಕ್ಕಿಂತ ಉತ್ತಮವಾದದ್ದು ಏನಿದೆ ಇದು ಎಂದೆಂದಿಗೂ ಅತ್ಯುತ್ತಮ ಫೀಲಿಂಗ್ ಎಂದಿದ್ದರು.
advertisement

advertisement
ಅದರಂತೆ ಇಂದು ಶುಭ ಮುಹೂರ್ತದಲ್ಲಿ ವಾಸುಕಿ ತಮ್ಮ ಆತ್ಮೀಯ ಗೆಳತಿಯನ್ನು ಬಾಳ ಸಂಗಾತಿ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ವಾಸಕಿ ವೈಭವ್(Vasuki Vaibhav) ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಶುಭಾಶಯದ ಮಹಾಪೂರವನ್ನೇ ಹರಿಸಿದ್ದಾರೆ. ವೃತ್ತಿಪರ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಾಸಕಿ ವೈಭವ್ ಅವರ ಪತ್ನಿ ಬೃಂದಾ ವಿಕ್ರಮ್ ಅವರು ಮ್ಯಾನ್ ಆಫ್ ದಿ ಮ್ಯಾಚ್ (Man of the match) ಎಂಬ ಚಿತ್ರದ ಮೂಲಕ ಬಣ್ಣದ ಲೋಕದಲ್ಲಿಯೂ ಕೆಲಸ ಮಾಡಿದ್ದಾರೆ.
advertisement