7 Hot News
A Karnataka Times Affiliate Kannada News Portal

ಹೆಂಡತಿ ಬೇರೆಯವನ ಜೊತೆ ಅ-ಕ್ರ-ಮ ಸಂ-ಬಂ-ಧ ಹೊಂದಿದ್ದಾಳೆ ಎಂದು ಅನುಮಾನ ಪಟ್ಟ ಪತಿರಾಯ! ತುಂಬು ಗರ್ಭಿಣಿಗೆ ಏನು ಮಾಡಿದ ನೋಡಿ!!

advertisement

ಉತ್ತರ ಪ್ರದೇಶ ರಾಜ್ಯದಲ್ಲಿ ಈ ರೀತಿ ವಿವಾ-ಹಿತರೇ ಸಂಬಂಧಕ್ಕೆ ಸಂಬಂಧಿಸಿದಂತಹ ಘಟನೆಗಳು ಕೊ-ಲೆ ಪ್ರಕರಣಗಳು, ಸು-ಲಿಗೆಗಳು ನಡೆಯುವುದು ಹೊಸದೇನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ದಾಖಲಾಗುತ್ತಿರುವಂತಹ ಪ್ರಕರಣಗಳು ತನ್ನ ತೀವ್ರ ಸ್ವರೂಪವನ್ನು ಏರಿಸಿಕೊಂಡಿದ್ದು, ಓದುಗರನ್ನು ಬೆ-ಚ್ಚಿ ಬೀಳುವಂತೆ ಮಾಡುತ್ತಿದೆ.

advertisement

ಹೌದು ಸ್ನೇಹಿತರೆ ಕೆಲ ವೈಯಕ್ತಿಕ ಕಾರಣದಿಂದ ಪಾ.ಪಿ ಪತಿಯೊಬ್ಬನು ತನ್ನ ತುಂಬಾ ಗರ್ಭಿ-ಣಿ ಹೆಂಡತಿಯನ್ನು ಕೊ+ಲೆ ಮಾಡಿ ಪೋಷಕರಿಗೆ ನಿಮ್ಮ ಹೆಂಡತಿಯನ್ನು ಕೊಂ%ದಿದ್ದೇನೆ ಬಂದು ಕರೆದುಕೊಂಡು ಹೋಗಿ ಎಂದು ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಎಲ್ಲಿ? ಹೆಂಡತಿಯನ್ನು ಕೊ-ಲೆ ಮಾಡಲು ಕಾರಣವೇನು? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

advertisement

ನಿಮಗೂ ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ನಂದಗ್ರಾಮ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವಂತಹ ಈ ಪ್ರಕರಣ ಉತ್ತರ ಪ್ರದೇಶದಾದ್ಯಂತ ತೀವ್ರ ಸಂಚಲನ ಸೃಷ್ಟಿ ಮಾಡಿದೆ. ಗಾಜಿಯಾಬಾದ್ ಜಿಲ್ಲೆಯ ನಂದ ಗ್ರಾಮದ ಗರಿಮ ಗಾರ್ಡನ್ನಲ್ಲಿ ವಾಸ ಮಾಡುತ್ತಿದ್ದಂತಹ ರಮೇಶ್ ಪಾಲ್ ಎಂಬಾತನು

advertisement

advertisement

ಪುತ್ರಿಯನ್ನು ಅಂಕಿತ್ ಎಂಬುವನಿಗೆ ಕೊಟ್ಟು 2016 ಜುಲೈ 10 ನೇ ತಾರೀಖಿನಂದು ಬಹಳ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದನು. ಮದುವೆಯಾಗಿ ಹಲವು ವರ್ಷಗಳ ಕಾಲ ಸುಖವಾಗಿ ಸಂಸಾರಿಕ ಜೀವನವನ್ನು ನಡೆಸಿಕೊಂಡು ಬಂದಿದ್ದಂತಹ ಈ ದಂಪತಿಗಳ ನಡುವೆ ವೈಯ-ಕ್ತಿಕ ಮನಸ್ತಾಪ ಹಾಗೂ ಅ-ನು-ಮಾನವೆಂಬ ಪಿ-ಚಾ-ಚಿ ಹುಟ್ಟಿಕೊಳ್ಳುತ್ತದೆ.

advertisement

ಹೀಗೆ ಪತಿ ಕೂಡ ಐಟಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದನು ತಂದೆ ತಾಯಿಯ ಮಾತನ್ನು ಕೇಳಿ ಹೆಂಡತಿಗೆ ಹಿಂ-ಸೆ ನೀಡುವುದು, ದೈಹಿಕ ದೌರ್-ಜ-ನ್ಯ ನಡೆಸುವ ಕೆಲಸ ಮಾಡುತ್ತಿದ್ದನು. ಯಾವುದೇ ಕಾರಣಕ್ಕೂ ಮೊಬೈಲ್ ಬಳಸಿದಂತೆ ಅತ್ತೆ ಮಾವರು ಕಿ-ರು-ಕು-ಳ ನೀಡುತ್ತಿದ್ದರು. ಹೀಗೆ ಈ ವಿಚಾರವನ್ನೆಲ್ಲ ತನ್ನ ತಂದೆ ತಾಯಿ ಬಳಿ ಹೇಳಿ ಕೊಂಡು ಕಣ್ಣೀರು ಹಾಕಿದ್ದ ತನುಗೆ ತಾಯಿ ಸ್ವಲ್ಪ ಹಣ ನೀಡಿದ್ದನ್ನ ಖರ್ಚಿಗೆ ಇಟ್ಟುಕೊಳ್ಳುವಂತೆ ಹೇಳಿರುತ್ತಾಳೆ.

advertisement

ಹೀಗೆ ಎಂಟು ತಿಂಗಳ ಗ-ರ್ಭಿಣಿಯಾದರೂ ಕೂಡ ತನ್ನ ಪತಿಯ ಪ್ರೀತಿ ಸಿಗದೆ ಅತ್ತೆ ಮಾವರ ಮಮಕಾರ ಇಲ್ಲದೆ ಕೇವಲ ಕಿ+ರು+ಕು+ಳ ದೈ-ಹಿ-ಕ ಹಿಂ•ಸೆ ನೋವನ್ನೇ ಅನುಭವಿಸಿದಂತಹ ತನು ಒಂದು ದಿನ ತನ್ನ ಪತಿಗೆ ಎದುರು ಮಾತನಾಡಿದಕ್ಕೆ ಆಕೆಯ ಕ-ತ್ತ-ನ್ನು ಸೀ-ಳಿ ಅಂಕಿತ್ ಪ್ರಾ-ಣ ತೆಗೆದಿದ್ದಾನೆ. ಕರೆ ಮಾಡಿ ನಿಮ್ಮ ಮಗಳನ್ನು ಕೊಂ-ದಿದ್ದೇನೆ ಬಂದು ಕರೆದುಕೊಂಡು ಹೋಗಿ ಎಂದು ತಿಳಿಸುವ ಮೂಲಕ ಕೊ-ಲೆ ಪ್ರಕರಣದ ಸತ್ಯವನ್ನು ಒಪ್ಪಿಕೊಂಡು ಪೊಲೀಸರಿಗೆ ಅಂಕಿತ್ ಶರಣಾಗಿದ್ದಾನೆ.

advertisement

Leave A Reply

Your email address will not be published.