ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಮದುವೆ ಆಗಿದ್ದೆಕ್ಕೆ ನಟಿ ಜಯಸುಧಾ! ಅಷ್ಟಕ್ಕೂ ಮೂರು ಮದುವೆಗೆ ಕಾರಣವೇನು ನೋಡಿ!!

advertisement
ಹಿಂದಿನ ಕಾಲಕ್ಕೆ ಹೋಲಿಸಿದರೆ ಇತ್ತೀಚಿನ ದಾಂಪತ್ಯ ಜೀವನ ತೀರ ಹದಗೆಡುತ್ತಿದೆ. ಮೊದಲಿಗೆಲ್ಲ ಏಕ ಪತ್ನಿ ಅಥವಾ ಪತಿ ಎಂಬ ನಿಷ್ಠೆಯನ್ನು ಗಂಡ ಹಾಗೂ ಹೆಂಡತಿಯರು ಪಾಲಿಸುತ್ತಿದ್ದರು. ಆದರೆ ಈಗ ಹಣದ ಆಸೆಯಿಂದಲೋ ಅಥವಾ ವೈಯಕ್ತಿಕ ಮೋಹದಿಂದಲೂ ಒಂದಕ್ಕಿಂತ ಹೆಚ್ಚು ಮದುವೆಯಾಗುತ್ತಾ ಕಟ್ಟಿಕೊಂಡ ಬಾಳ ಸಂಗಾತಿಯೊಂದಿಗೆ ಬಾಳಲು ಇಷ್ಟವಿಲ್ಲದೆ ಹೋದರೆ ಮದುವೆಯಾದ ಕೆಲ ತಿಂಗಳಿಗೆ ವಿಚ್-ಛೇದನ ನೀಡುತ್ತಾ ದೂರವಾಗುತ್ತಿದ್ದಾರೆ.
advertisement
ಹೀಗಿರುವಾಗ ಇತರರಿಗೆ ಮಾದರಿಯಾಗಬೇಕಿದ್ದಂತಹ ನಟಿ ಜಯಸುಧಾ(Jayasudha) ಅವರು ತಮ್ಮ 64ನೇ ವಯಸ್ಸಿನಲ್ಲಿ ಮೂರನೇ ಮದುವೆ ಆಗಿರುವಂತಹ ವಿಚಾರ ಚಿತ್ರರಂಗದ ಗಲ್ಲಿ ಗಲ್ಲಿಯಲ್ಲಿ ಬಹು ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದು, ಇದಕ್ಕೆ ಅಸಲಿ ಕಾರಣವೇನಿರಬಹುದೆಂದು ಅಭಿಮಾನಿಗಳು ಅಂತರ್ಜಾಲವನ್ನು ಹುಡುಕ ತೊಡಗಿದ್ದಾರೆ.
advertisement
advertisement
ದಕ್ಷಿಣ ಭಾರತದಾದ್ಯಂತ ತಮ್ಮ ಅಮೋಘ ಚೆಲುವು ಹಾಗೂ ಅಭಿನಯದ ಮೂಲಕ ಹೆಸರುವಾಸಿಯಾಗಿದ್ದಂತಹ ಜಯ ಸುಧಾ(Jayasudha) ಅವರು ಸ್ಟಾರ್ ಸೆಲೆಬ್ರಿಟಿಗಳ ಜೊತೆಗೆ ತೆರೆ ಹಂಚಿಕೊಂಡು ಪೀಕದಲ್ಲಿ ಇದ್ದಂತಹ ನಟಿ ಕಾಲಕ್ರಮೇಣ ಸಿನಿಮಾ ಬದುಕಿನಿಂದ ದೂರ ಉಳಿದು ರಾಜಕೀಯವಾಗಿ ಗುರುತಿಸಿಕೊಂಡಂತಹ ಜಯ ಸುಧಾ ಅವರು 1985 ರಲ್ಲಿ ವಡ್ಡ ರಮೇಶ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.
advertisement
ಆದರೆ ಇವರಿಬ್ಬರ ನಡುವೆ ಹೊಂದಾಣಿಕೆ ಸರಿ ಬರೆದ ಕಾರಣ 1998 ರಂದು ವಿಚ್-ಛೇದನ ಪಡೆದು ದೂರಾಗಿದ್ದರು. ಅಲ್ಲದೆ 2017ರ ಸಮಯದಲ್ಲಿ ತಮ್ಮ ಎರಡನೇ ಪತಿ ನಿತಿನ್ ಕಪೂರ್(Nithin Kapoor) ಅವರೊಂದಿಗೆ ವಿವಾಹ ವಿಚ್-ಛೇದನವನ್ನು ಪಡೆದುಕೊಂಡು ದೂರಾಗಿದ್ದರು. ಬಳಿಕ ರಾಜಕೀಯ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಂತಹ ಜಯ ಸುಧಾ(Jayasudha) ತಮಿಳು ಹಾಗೂ ತೆಲುಗು ಸಿನಿಮಾದ ಪೋಷಕ ಪಾತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದರು.
advertisement
ಹೀಗೆ ಕಾಲಕ್ರಮೇಣ ಜಯಸುಧರವರಿಗೆ ತಮ್ಮ 64ನೇ ವಯಸ್ಸಿನಲ್ಲಿ ಮತ್ತೆ ಪ್ರೀತಿ ಚಿಗುರಿದ್ದು, ಮಾರ್ಚ್ 22ನೇ ತಾರೀಕು 2021 ರಂದು ಎಸ್ ಮೂರ್ತಿ ಎಂಬುವರೊಂದಿಗೆ ಮೂರನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರ ಬಹಿರಂಗೊಮಡ ಬೆನ್ನಲ್ಲೇ ಹಲವರು ಎಸ್ ಮೂರ್ತಿ ಅವರು ಆಗರ್ಭ ಶ್ರೀಮಂತರಾಗಿದ್ದು, ಅವರ ಬಳಿ ಇರುವಂತಹ ಹಣದ ಆಸೆಯಿಂದ ಜಯ ಸುಧಾ(Jayasudha) ತಮ್ಮ ೬೪ನೇ ವರ್ಷಕ್ಕೆ ಮತ್ತೆ ಮದುವೆಯಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸಿದರು. ಆದರೆ ಇದ್ಯಾವುದಕ್ಕೂ ಜಯ ಸುಧಾ ಅವರಾಗಲಿ ಅಥವಾ ಆಕೆಯ ಮೂರನೇ ಪತಿಯಾಗಲಿ ಸ್ಪಷ್ಟನೆ ನೀಡಿಲ್ಲ.
advertisement