ಆಂಟಿ ಎಂದವರಿಗೆ ತನ್ನ ಶರ್ಟ್ ಬಟನ್ ಬಿಚ್ಚಿ ರಿಯಲ್ ಬ್ಯೂಟಿ ತೋರಿಸಿ ಬಾಯಿ ಮುಚ್ಚಿಸಿದ ನಟಿ ಅನಸೂಯ ಭಾರದ್ವಾಜ್! ಫೋಟೋಸ್ ಇಲ್ಲಿವೆ ನೋಡಿ!!

ಸಿನಿಮಾಗಳಿಗಿಂತ ತಮ್ಮ ವೈಯಕ್ತಿಕ ವಿಚಾರವಾಗಿ ಹೆಚ್ಚು ಸದ್ದು ಮಾಡುವಂತಹ ನಟಿ ಅನುಸೂಯ ಭಾರದ್ವಾಜ್ (Anasuya Bharadwaj) ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಬೋಲ್ಡ್ ಫೋಟೋಗಳು ಹಾಗೂ ಫ್ಯಾಮಿಲಿ ಫೋಟೋಗಳನ್ನು ಪೋಸ್ಟ್ ಮಾಡಿತ್ತ ವೈರಲಾಗುತ್ತಿರುತ್ತಾರೆ. ಆದರೆ ಈಗ ಗಂಡು ಮಕ್ಕಳಂತೆ ಪ್ಯಾಂಟು ಶರ್ಟ್ ಧರಿಸಿ ಕಾಲರ್ ಏರಿಸಿಕೊಂಡು ಶರ್ಟಿನ ಗುಂಡಿ ಬೆಚ್ಚಿ ಫೋಟೋಗೆ ಬಹಳ ಮಾದಕವಾಗಿ ಫೋಸ್ ನೀಡಿದ್ದಾರೆ. 

ಹೌದು ಗೆಳೆಯರೇ ಸದಾ ಕಾಲ ವಿಭಿನ್ನವಾದ ಫೋಟೋ ಶೂಟ್ಗಳನ್ನು ಮಾಡಿಸುತ್ತಾ ನೆಟ್ಟಿಗರ ಗಮನ ಸೆಳೆಯುವ ಅನುಸೂಯ ಭಾರದ್ವಾಜ್ (Anasuya Bharadwaj) ಅವರು ಈ ಬಾರಿಯೂ ಕಪ್ಪು ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ಸಿಂಪಲ್ ಆದ ಚೈನ್ ಹಾಗೂ ಹೇರ್ ಬನ್ ಹಾಕಿಕೊಂಡು ಗೋಡೆಯ ಮೇಲೆ ತಮ್ಮ ಎರಡು ಕೈಗಳನ್ನು ಇರಿಸಿ ಹಿಂದೆ ತಿರುಗಿ ಕ್ಯಾಮೆರಾದ ಕಣ್ಣಿಗೆ ಬಹಳ ಮಾದಕವಾಗಿ ಫೋಸ್ ನೀಡಿದ್ದಾರೆ.

ಸದ್ಯ ಈ ಫೋಟೋಗಳೆಲ್ಲವೂ instagram ನಲ್ಲಿ ಬಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರನ್ನು ಆಕರ್ಷಿಸುವಂತೆ ಮಾಡಿದೆ. ಅದರಂತೆ ತನ್ನ ನೆಚ್ಚಿನ ನಟಿಯನ್ನು ಮತ್ತೊಮ್ಮೆ ಬೋಲ್ಡ್ ಅವತಾರದಲ್ಲಿ ಕಣ್ತುಂಬಿಕೊಂಡಂತಹ ಅಭಿಮಾನಿಗಳು ಲೈಕ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿಸುತ್ತಿದ್ದಾರೆ. ಬರೋಬ್ಬರಿ 20 ವರ್ಷಗಳ ಹಿಂದೆ ಅಂದರೆ 2003ರಲ್ಲಿ ನಾಗ(Naga) ಎಂಬ ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ಅನಸೂಯ ಭಾರದ್ವಾಜ್ (Anasuya Bharadwaj)

ಅನಂತರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡುಗೇರಿಸಿಕೊಂಡರು. ಅಲ್ಲದೆ 2013ರಲ್ಲಿ ಜಬರ್ದಸ್ತ್(Jabardsth) ಎಂಬ ಕಾರ್ಯಕ್ರಮ ಒಂದನ್ನು ಹೋಸ್ಟ್ ಮಾಡುವ ಮೂಲಕ ನಿರೂಪಕಿಯಾಗಿ ತಮ್ಮ ಎರಡನೇ ಇನ್ನಿಂಗ್ಸ್ ಪ್ರಾರಂಭ ಮಾಡಿದ ಅನಸೂಯ ಈವರೆಗೂ 24 ರಿಯಾಲಿಟಿ ಶೋಗಳನ್ನು ತಮ್ಮ ಅದ್ಭುತ ಮಾತುಗಾರಿಕೆಯಿಂದ ನಡೆಸಿ ಕೊಟ್ಟಿದ್ದಾರೆ.

 

View this post on Instagram

 

A post shared by Anasuya Bharadwaj (@itsme_anasuya)

ಇನ್ನು ಹಲವು ವರ್ಷಗಳ ಹಿಂದೆ ಸುಶಾಂಕ್ (Sushank) ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನುಸೂಯ ಅವರಿಗೆ ಎರಡು ಮುದ್ದಾದ ಮಕ್ಕಳಿದ್ದು, ಮಕ್ಕಳು ತಮ್ಮ ಎದೆ ಎತ್ತರಕ್ಕೆ ಬೆಳೆದು ನಿಂತರು ಅನುಸೂಯ ಅವರ ಮಾಸದ ಸೌಂದರ್ಯಕ್ಕೆ ಅದೆಷ್ಟೋ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.

Public News

Leave a Reply

Your email address will not be published. Required fields are marked *