ಸೋಶಿಯಲ್ ಮೀಡಿಯಗಳಿಂದಾಗಿ ಪ್ರತಿನಿತ್ಯ ಒಂದಲ್ಲ ಒಂದು ವಿಡಿಯೋ ವೈರಲ್ ಆಗುತ್ತಾ ನಮ್ಮ ಕಣ್ಣ ಮುಂದೆ ಬರುತ್ತಲೇ ಇರುತ್ತದೆ . ಜನರು ಅತಿ ಹೆಚ್ಚಿನ ವ್ಯೂಸ್ ಲೈಕ್ಸ್ ಹಾಗೂ ಫಲೊವರ್ಸ್ ಗಳನ್ನು ಗಳಿಸುವ ಸಲುವಾಗಿ ಇಲ್ಲಸಲ್ಲದ ಕಸರತ್ತುಗಳನ್ನೆಲ್ಲ ಮಾಡಿ ತಮ್ಮ ವಿಡಿಯೋಗಳಲ್ಲಿ ವಿಭಿನ್ನತೆಯನ್ನು ಅಳವಡಿಸುವ ಪ್ರಯತ್ನದಲ್ಲಿ ಇರುತ್ತಾರೆ. ಹೀಗೆ ಎಲ್ಲೋ ಬೆರಳೆಣಿಕೆಯಷ್ಟು ವಿಡಿಯೋಗಳು ಮಾತ್ರ ಈ ರೀತಿ ಬಹುದೊಡ್ಡ ಮಟ್ಟದಲ್ಲಿ ವೈರಲಾಗುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡುತ್ತದೆ.
ಆದರೆ ಇಲ್ಲೋರ್ವ ಕಪಲ್ಸ್ಗಳು ಜನರನ್ನು ತಮ್ಮತ್ತ ಆಕರ್ಷಿಸಿಕೊಳ್ಳುವ ಸಲುವಾಗಿ ಯಾರು ಮಾಡಿದಂತಹ ಕೃತ್ಯಕ್ಕೆ ಕೈ ಹಾಕಿದ್ದಾರೆ. ಹೌದು ಗೆಳೆಯರೇ ಸಾಮಾನ್ಯವಾಗಿ ಕಪಲ್ಸ್ ಫೋಟೋಶೂಟ್ (Photoshoot) ಹಾಗೂ ವಿಡಿಯೋ(vedio) ಗಳಲ್ಲಿ ವಿಭಿನ್ನತೆಗಳು ಅಡಕವಾಗಿರುತ್ತದೆ ಹೀಗಾಗಿ ಕಳೆದ ಕೆಲ ದಿನಗಳ ಹಿಂದೆ ಮೋರಿಯ ನೀರಿನೊಳಗೆ ಫೋಟೋಶೂಟ್ ಮಾಡುವ ಮೂಲಕ ವೈರಲ್ ಆದರೆ ಇನ್ನು ಕೆಲವರು ಕೆಸರಿನ ಗದ್ದೆಯಲ್ಲಿ ಬಿದ್ದು ಹೊರಳಾಡುವ ಮೂಲಕ ಅದರ ಕೆಲ ಫೋಟೋಗಳಿಂದ ಬಾರಿ ರೆಸ್ಪಾನ್ಸ್ ಪಡೆದಿದ್ದರು.
ಆದರೆ ಹಿಸ್ಲಿಂ ನಂಬರ್ ಒನ್ (Haslim_no1) ಎಂಬ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಳ್ಳಲಾಗಿರುವಂತಹ ಈ ಒಂದು ವಿಡಿಯೋದಲ್ಲಿ ಓರ್ವ ಯುವತಿ ಮತ್ತು ಯುವಕ ಕೊಚ್ಚೆಯ ಕೆಸರನ್ನೆಲ್ಲಾ ತಮ್ಮ ಮೈ ಮೇಲೆ ಬಳಿದುಕೊಂಡು ಅದರಲ್ಲೇ ಮುಳುಗಿ ಎದ್ದು ರೋಮ್ಯಾನ್ಸ್ ಮಾಡಿದ್ದಾರೆ. ಹೌದು ಗೆಳೆಯರೇ ಕೊಚ್ಚೆ ಆಗಿರುವಂತಹ ಕೈಯನ್ನು ಮುಟ್ಟುವುದಕ್ಕೂ ಹಿಂದೇಟಾಕುವಂತಹ ಜನರಿರುವಾಗ ಈ ವ್ಯಕ್ತಿ ತನ್ನ ಗರ್ಲ್ ಫ್ರೆಂಡ್ ಕೆಸರಿನ ಗುಂಡಿಯಲ್ಲಿ ಬಿದ್ದು ಹೊರಳಾಡಿ ನಿಂತಿದ್ದಾಗ ಆಕೆಗೆ ತುಟಿಯನ್ನು ತನ್ನ ತುಟಿಯಿಂದ ಚುಂಬಿಸಿದ್ದಾನೆ.
View this post on Instagram
ಸದ್ಯ ಈ ವಿಡಿಯೋ ನೋಡುಗರ ಗಮನಸೆಳೆಯುತ್ತಿದ್ದು ವಿಡಿಯೋ ಶೇರ್ ಮಾಡಲಾದ ಕೆಲವೇ ಕೆಲವು ನಿಮಿಷಗಳಲ್ಲಿ ಬಾರಿ ವೈರಲ್ (viral) ಆಗುವುದರ ಜೊತೆಗೆ ಸಾಕಷ್ಟು ನಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಹೌದು ಗೆಳೆಯರೇ ಇದನ್ನು ಕಂಡಂತಹ ಸೋಶಿಯಲ್ ಮೀಡಿಯಾ ಬಳಕೆದಾರರು ದೇವರೇ ಇದನ್ನೆಲ್ಲ ನೋಡಿಕೊಂಡು ಇನ್ನು ಬದುಕಿರಬೇಕಾ? ಇಂತಹ ಕೆಟ್ಟ ವಿಡಿಯೋವನ್ನು ನಾನೆಂದು ನೋಡಿಲ್ಲ, ಇದೊಂದು ನೋಡಲು ಬಾಕಿ ಉಳಿದಿತ್ತು ಎಂದಲ್ಲ ಕಮೆಂಟ್ ಮಾಡುವ ಮೂಲಕ ಈ ರೀತಿಯಾದಂತಹ ವಿಡಿಯೋ ಮಾಡಿರುವವರ ಕಾಲೆಳೆಯುತ್ತಿದ್ದಾರೆ.