7 Hot News
A Karnataka Times Affiliate Kannada News Portal

ಬಹಳ ಸಿಂಪಲ್ ಆಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ ಕಾಟೇರನ ಚೆಲುವೆ ಆರಾಧನಾ ರಾಮ್! ಸುಂದರ ಕ್ಷಣಗಳು ನಿಮಗಾಗಿ ನೋಡಿ!!

advertisement

ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯನ್ನು ಹಲವರು ಬಹಳ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಅದರಲ್ಲೂ ರೈತಾಪಿ ವರ್ಗದವರಿಗೆ ವಿಶೇಷವಾದ ಈ ಹಬ್ಬದಲ್ಲಿ ಜಾನುವಾರುಗಳ ಮೈ ತೊಳೆದು ಅದಕ್ಕೆ ಬಣ್ಣ ಬೆಳೆದು ಪೂಜೆ ಮಾಡಿ ಕಿಚ್ಚಾಯಿಸುವಂತಹ ವಾಡಿಕೆ ನಮ್ಮ ಹಿಂದಿನ ಕಾಲದಿಂದಲೂ ಕಾಪಾಡಿಕೊಂಡು ಬರಲಾಗಿದೆ.

advertisement

ದನ ಕರುಗಳಿಗೆ ಪೂಜೆ ಮಾಡಿ ಸಂಪ್ರದಾಯವನ್ನು ಪಾಲನೆ ಮಾಡಿದ್ದಾರೆ. ಇನ್ನು ನಮ್ಮ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಕೂಡ ತಮ್ಮ ಕುಟುಂಬಸ್ಥರೊಂದಿಗೆ ಬಹಳ ಅದ್ದೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದು ನಾವಿವತ್ತು ಕನಸಿನ ರಾಣಿ ಮಾಲಾಶ್ರೀ(Malashree) ಮನೆಯ ಸಂಕ್ರಾಂತಿ ಸೆಲೆಬ್ರೇಶನ್ ಹೇಗಿತ್ತು? ಎಂಬುದನ್ನು ತಿಳಿಸ ಹೊರಟಿದ್ದೇವೆ. ಹೌದು ಸ್ನೇಹಿತರೆ ಮಾಲಾಶ್ರೀ ಅವರ ಮನೆಯವರಿಗೆ ಈ ಸಂಕ್ರಾಂತಿ ಹಬ್ಬ ಬಹಳನೇ ವಿಶೇಷ.

advertisement

ಒಂದೆಡೆ ಮಗಳು ಆರಾಧನಾ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿರುವಂತಹ ಸಡಗರ, ಮತ್ತೊಂದೆಡೆ ಎಲ್ಲಾ ಸಿನಿಮಾ ಮಂದಿರಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಕಾಟೇರ ಚಿತ್ರ (Kateera Cinema) ಅಭಿನಯಿಸಿದಂತಹ ಮೊದಲ ಸಿನಿಮಾದಲ್ಲಿಯೇ ಬಹುದೊಡ್ಡ ಮಟ್ಟದ ಯಶಸ್ಸು ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ಆರಾಧನಾ ರಾಮ್ ಅವರು ಸಿನಿಮಾ ಯಶಸ್ಸನ್ನು ಕಂಡ ಬೆನ್ನಲ್ಲೇ ಫಾರಿನ್ ಟ್ರಿಪ್ಪಿಗೂ(foreign trip) ಹೋಗಿ ಬಂದರು.

advertisement

advertisement

ಇದೀಗ ಮನೆಯವರೊಂದಿಗೆ ಸೇರಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿ ಸಂಕ್ರಾಂತಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಿದ್ದಾರೆ. ಮನೆಯವರೆಲ್ಲರೂ ಸಾಂಪ್ರದಾಯಿಕ ಉಡುಗೆ ಧರಿಸಿ ದೇವರ ಮನೆಯ ಮುಂದೆ ಫೋಟೋ ತೆಗೆಸಿಕೊಂಡಿದ್ದು ಈ ಫೋಟೋಗಳನ್ನು ಮಾಲಾಶ್ರೀ ಅವರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ಕೋರಿದ್ದಾರೆ. ಹೌದು ಸ್ನೇಹಿತರೆ ಕೋಟಿ ರಾಮು(Koti Ramu) ರವರ ಅಗ.ಲಿಕೆಯ ನಂತರ ತಮ್ಮ ತಾಯಿಯೊಂದಿಗೆ ಇರುವ ಮಾಲಾಶ್ರೀ ಅವರು ಪ್ರತಿ ಹಬ್ಬದಲ್ಲಿಯೂ ತಮ್ಮ ಇಬ್ಬರು ಮುದ್ದಿನ ಮಕ್ಕಳು ಹಾಗೂ ತಾಯಿಯೊಂದಿಗೆ ದೇವರ ಪೂಜಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ.

advertisement

advertisement

ಅದರಂತೆ ಈ ವಿಶೇಷ ಸಂಕ್ರಾಂತಿ ಹಬ್ಬ(Sankranthi Festival) ದಲ್ಲಿ ಹಸು ಒಂದನ್ನು ಮನೆಗೆ ಕರೆಸಿ, ಅದಕ್ಕೆ ವಿಶೇಷವಾದ ಆಹಾರವನ್ನೆಲ್ಲ ಉಣ ಬಡಿಸುವುದರ ಜೊತೆಗೆ ಮಕರ ಸಂಕ್ರಾಂತಿಯಂದು ತನ್ನ ಪಥ ಬದಲಿಸಿರುವಂತಹ ಸೂರ್ಯನಿಗೆ ಕೈಮುಗಿದು ಪ್ರಾರ್ಥಿಸಿರುವಂತಹ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

advertisement

Leave A Reply

Your email address will not be published.