7 Hot News
A Karnataka Times Affiliate Kannada News Portal

ಗಂಡ ಮತ್ತು ಮಕ್ಕಳ ಜೊತೆ ಬಹಳ ಅದ್ದೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ ಅನುಸೂಯ ಭಾರದ್ವಾಜ್! ಸುಂದರವಾದ ಕುಟುಂಬ ಹೇಗಿದೆ ನೋಡಿ!!

advertisement

ಕಿರುತೆರೆ ನಟಿ ಹಾಗೂ ನಿರೂಪಕಿ ಅನುಸೂಯ ಭಾರದ್ವಾಜ್ ಅವರು ನಿನ್ನೆಯ ವಿಶೇಷ ಸಂಕ್ರಾಂತಿ ಹಬ್ಬವನ್ನು ತಮ್ಮ ಪತಿ ಹಾಗೂ ಮಕ್ಕಳೊಂದಿಗೆ ಬಹಳ ಅದ್ದೂರಿಯಾಗಿ ಆಚರಿಸಿದ್ದು, ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ಕೋರಿದ್ದಾರೆ. ಹೌದು ಗೆಳೆಯರೇ ಹಲವು ಬಣ್ಣಗಳಿರುವಂತಹ ಕಲರ್ಫುಲ್ ಸೀರೆಯನ್ನು(colorful saree) ಹುಟ್ಟಿಕೊಂಡು ಬಹಳ ಡೀಪ್ ನೆಕ್ ಹಾಗು ಸ್ಲೀವ್ಲೆಸ್ ಬ್ಲೌಸ್ ಧರಿಸಿ ನಟಿ ಅನುಸೂಯ ಭಾರದ್ವಾಜ್ ಸಾಂಪ್ರದಾಯಕವಾಗಿ ಸಿಂಗರಿತರಾಗಿ ಮನೆಯ ಮುಂದೆ ಬಿಟ್ಟಿರುವಂತಹ ಬಣ್ಣ ಬಣ್ಣದ ರಂಗೋಲಿಯ ಮುಂದೆ ಫೋಟೋಗೆ ಪೋಸ್ ನೀಡಿದ್ದಾರೆ.

advertisement

ಇದರ ಜೊತೆ ಜೊತೆಗೆ ಸಂಕ್ರಾಂತಿ ಸಮಯದ ವಿಶೇಷ ಭೋಜನವಾದ ಅವರೆಕಾಳಿನ ಸಾಂಬಾರ ಮಾಡಿ ಮಕ್ಕಳಿಗೆ ಉಣ ಬಡಿಸಿರುವಂತಹ ಕೆಲ ಅಪರೂಪದ ಫೋಟೋಗಳನ್ನು ನಟಿ ಅನುಸೂಯ(Anasuya) ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅನುಸೂಯ ಭಾರದ್ವಾಜ್ ಅವರಿಗೆ ಸಂಕ್ರಾಂತಿ ಹಬ್ಬ ಬಹಳ ವಿಶೇಷವಾದುದು ಪ್ರತಿ ವರ್ಷವೂ ಬಹಳ ಅದ್ದೂರಿಯಾಗಿ ಅನುಸೂಯ(Anasuya) ಈ ಹಬ್ಬವನ್ನು ಆಚರಿಸಲು ಇಷ್ಟಪಡುತ್ತಾರೆ.

advertisement

ಅದರಂತೆ ಈ ಬಾರಿ ಯಾವುದೇ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗದೆ ತಮ್ಮ ಮನೆಯವರಿಗೆ ಸಂಪೂರ್ಣ ಸಮಯವನ್ನು ಸೀಮಿತವಾಗಿರಿಸಿ ಪತಿ ಹಾಗೂ ಮಕ್ಕಳೊಂದಿಗೆ ಹಬ್ಬದ ವಿಶೇಷ ಅಡುಗೆಗಳನ್ನು ಸವಿದು ಎಂಜಾಯ್ ಮಾಡಿರುವ ಅನುಸೂಯ(Anasuya) ಅದರ ಕೆಲ ತುಣುಕುಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹೌದು ಗೆಳೆಯರೆ ತಮ್ಮ ಜಬರ್ದಸ್ತ್ ಮಾತುಗಾರಿಕೆ ಕಾಮಿಡಿ ಸೈನ್ಸ್ ಮೂಲಕವೇ ಕಿರುತೆರೆಯ ಸಾಕಷ್ಟು ಶೋ ಗಳನ್ನು ನಿರೂಪಣೆ ಮಾಡಿರುವಂತಹ ಈ ನಟಿ ಕ್ಷಣಂ ಸಿನಿಮಾದ ಮೂಲಕ ಬೆಳಿತರೆಗೂ ಪಾದಾರ್ಪಣೆ ಮಾಡಿ ರಂಗಸ್ಥಳ ಸಿನಿಮಾದಲ್ಲಿ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಪಡೆದರು.

advertisement

advertisement

 

View this post on Instagram

 

A post shared by Anasuya Bharadwaj (@itsme_anasuya)

advertisement

advertisement

ಇದರ ಜೊತೆಗೆ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ ಅವರ ಕಾಂಬಿನೇಷನ್ನಲ್ಲಿ ಮೂಡಿಬಂದ ಪುಷ್ಪ ದಿ: ರೈಸ್ (Pushpa the rise) ಭಾಗ ಒಂದರಲ್ಲಿಯೂ ತಮ್ಮ ಖಡಕ್ ಅಭಿನಯದ ಮೂಲಕ ಕೆಲವು ವೀಕ್ಷಕರ ನೆಚ್ಚಿನ ನಟಿಯಾದಂತಹ ಅನುಸೂಯ(Anasuya) ಇದೀಗ ಅದರ ಎರಡನೇ ಭಾಗ ಎರಡರಲ್ಲಿಯೂ ಕಾಣಿಸಿಕೊಳ್ಳುತ್ತಿದ್ದು ಇವರ ನಟನೆಗೆ ವಿಶೇಷ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ ಎಂದರೆ ತಪ್ಪಾಗಲಾರದು. ಸಿನಿಮಾ ಇದೇ ವರ್ಷಾಂತ್ಯದಲ್ಲಿ ತೆರೆ ಕಾಣಲಿರುವ ಮಾಹಿತಿಯು ಹೊರಬಿದ್ದಿದ್ದು ಸದ್ಯ ಅನುಸೂಯ ಅದರ ಶೂಟಿಂಗ್ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ.

advertisement

Leave A Reply

Your email address will not be published.