7 Hot News
A Karnataka Times Affiliate Kannada News Portal

ಎರಡು ಮದುವೆ ಆಗಿದೆ ಆದ್ರೂ ನಾನು ಸಿಂಗಲ್! ಲೈಂ-ಗಿ-ಕ ಬದುಕು ಚೆನ್ನಾಗಿ ಇರಬೇಕು ಗುರು ಎಂದ ಬಿಗ್ ಬಾಸ್ ಸ್ಪರ್ಧಿ ಪೃಥ್ವಿ! ಆಗಿದ್ದೇನು ನೋಡಿ!!

advertisement

ತಮ್ಮ ಖಡಕ್ ಧ್ವನಿಯಿಂದ ಕನ್ನಡದ ರೇಡಿಯೋ ಜಾಕಿ (Radio Jackie) ಯಾಗಿ ಕೆಲಸ ಮಾಡುತ್ತಾ ಬಿಗ್ ಬಾಸ್ ಮನೆಗೂ ಸ್ಪರ್ಧಿಯಾಗಿ ಪ್ರವೇಶಿಸಿ ತಮ್ಮ ಅದ್ಭುತ ವ್ಯಕ್ತಿತ್ವ ಎಂತದ್ದು ಎಂಬುದನ್ನು ಪರಿಚಯಿಸಿಕೊಟ್ಟಂತಹ ಪೃಥ್ವಿ ಸಾಕಷ್ಟು ಸಿನಿಮಾಗಳಲ್ಲಿ ಖಳನಟನಾಗಿ ಹಾಗೂ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡಿರುವಂತಹ ಪ್ರತಿಭೆ. ತಲೆ ಕೂದಲು ಇಲ್ಲದೆ ಹೋದರು ಉದ್ದನೆಯ ಮೀಸೇ ಗಡ್ಡ ಬಿಟ್ಟು ಮೂಗುಗೆ ಮೂಗುತಿ (nose stud) ಹಾಕೊಂಡು ಬಹಳ ಡಿಫರೆಂಟ್ ಆಗಿ ಸ್ಟೈಲ್ ಮಾಡುವಂತಹ ಪೃಥ್ವಿ(RJ Prithvi) ಯವರು ಕಳೆದ ಕೆಲವು ದಿನಗಳ ಹಿಂದಷ್ಟೇ ಖಾಸಗಿ ಯೌಟ್ಯೂಬ್ ಚಾನೆಲ್ನ ಸಂದರ್ಶನ ಒಂದರಲ್ಲಿ ಕಾಣಿಸಿಕೊಂಡು ವೈಯಕ್ತಿಕ ಜೀವನದ ಗುಟ್ಟನ್ನು ರಟ್ಟು ಮಾಡಿದ್ದಾರೆ.

advertisement

“ಎಲ್ಲರೂ ಹೇಳುತ್ತಾರೆ ಏನು ನೀವು ಮದುವೆ ಬಗ್ಗೆ ಇಷ್ಟು ಓಪನ್ ಆಗಿ ಮಾತನಾಡುತ್ತೀರಾ ಎಂದು, ನಾನು ನೇರವಾಗಿ ಹೇಳುತ್ತೇನೆ ನನಗೆ ಎರಡು ಮದುವೆ ಆಗಿತ್ತು. ಆದರೆ ಈಗ ನಾನು ಸಿಂಗಲ್ ಆಗಿ ಇದ್ದೇನೆ. ಎಲ್ಲರೂ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಹೇಳುತ್ತಾರೆ ದಯವಿಟ್ಟು ಉದಾಹರಣೆ ಕೊಡಿ, ಎಷ್ಟು ಜನ ಮದುವೆಯಾಗಿ ಖುಷಿಯಾಗಿದ್ದಾರೆ ಸಿಂಗಲ್ ಆಗಿರುವುದರಿಂದ ಜೀವನ ಚೆನ್ನಾಗಿರುತ್ತದೆ.

advertisement

advertisement

ಇಬ್ಬರು ಚೆನ್ನಾಗಿದ್ರೆ ಮೆಚೂರ್ ಮೈಂಡ್ (Mature mind) ಆಗಿದ್ರೆ ಮಾತ್ರ ಖುಷಿಯಾಗಿರುವುದು ಗುರೂಜಿ ಒಮ್ಮೆ ಹೇಳಿದರು ನಮ್ಮ ಜೀವನದಲ್ಲಿ ಏನೋ ಕೊರತೆ ಇದೆ ಅದಕ್ಕಾಗಿ ರಿಲೇಷನ್ಶಿಪ್ ಗೆ ಬೀಳಬೇಡಿ ಅದು ಕೆಲವು ಸಮಯದ ಸಂಬಂಧವಷ್ಟೇ ಆದಷ್ಟು ಬೇಗ ಮುರಿದು ಬೀಳುತ್ತದೆ ಎಂದಿದ್ದರು. ಅದು ಹಾಗೆ ಆಯ್ತು ನಾನು ಮದುವೆ ಮಾಡಿಕೊಂಡಾಗ 26 ವರ್ಷ ಆಗಿತ್ತು ಬರಿ ಜಗಳಗಳು ಮೆಚ್ಯೂರಿಟಿ ಇರಲಿಲ್ಲ ಮದುವೆ ಮೂರು ವರ್ಷ ನಿಲ್ಲಲಿಲ್ಲ.

advertisement

ಎರಡನೇ ಮದುವೆ ಸೆ-ಕ್ಸು-ಬಿಲಿ-ಟಿ ಕಂ-ಪ್ಯಾಟ-ಬಿಲಿಟಿ ಇರಲಿಲ್ಲ ಸ್ನೇಹಿತರಂತೆ ಇದ್ದೇವು ಆರು ತಿಂಗಳು ಬೇರೆ ಬೇರೆ ಮನೆಯಲ್ಲಿ ಇದ್ದುಕೊಂಡು ಮದುವೆ ವರ್ಕೌಟ್ ಮಾಡುವುದಕ್ಕೆ ಟ್ರೈ ಮಾಡಿದೆ ಆದರೂ ಆಗಲಿಲ್ಲ ಮಾಜಿ ಪತ್ನಿ ಜೊತೆ ಈಗಲೂ ಮಾತಾಡ್ತೀನಿ ವಿಡಿಯೋ ಕಾಲ್ ಮಾಡ್ತೀನಿ, ಮುಂದಿನ ವಾರ ಊರಿನಿಂದ ಬರುತ್ತಾರೆ ಅವರ ಬಾಯ್ ಫ್ರೆಂಡ್ (boyfriend) ಜೊತೆ ಬಂದು ನಮ್ಮ ಮನೆಯಲ್ಲಿ ವಾಸವಿರುತ್ತಾರೆ. ನನ್ನ ಎರಡನೇ ಮದುವೆ ಕೂಡ ಲವ್ ಮ್ಯಾರೇಜ್, ಅದು ಮದುವೆ ಮುನ್ನ ಒಂದು ರೀತಿ ಮದುವೆ ನಂತರ ಒಂದು ರೀತಿ ಇರುತ್ತದೆ” ಎಂದು ಪೃಥ್ವಿ (Prutvi) ತಮ್ಮ ವೈಯಕ್ತಿಕ ಬದುಕಿನಲ್ಲಿ ಉಂಟಾದಂತಹ ಏರಿಳಿತಗಳನ್ನು ಬಹಿರಂಗವಾಗಿ ಮಾತನಾಡಿದ್ದಾರೆ.

advertisement

Leave A Reply

Your email address will not be published.