7 Hot News
A Karnataka Times Affiliate Kannada News Portal

ಕೈ ಕೈ ಹಿಡಿದು ಮಿಂ-ಡ-ನ ಜೊತೆಗೆ ಶಾಪಿಂಗ್ ಮಾಡಲು ಹೋಗಿದ್ದ ಹೆಂಡತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತಿರಾಯ! ಹೆಂಡತಿ ಮಾಡಿದ ಡ್ರಾಮಾ ಹೇಗಿತ್ತು ನೋಡಿ!!

advertisement

ಪ್ರತಿದಿನ ಒಂದಲ್ಲ ಒಂದು ವೈರಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣ ಸಿಗುತ್ತದೆ, ಅದರಂತೆ ನಾವಿವತ್ತು ಪ್ರತಿಷ್ಠಿತ ಮಾಲ್ ಒಂದರಲ್ಲಿ ಮಹಿಳೆಯು ತನ್ನ ಬಾಯ್ ಫ್ರೆಂಡ್ ಜೊತೆಗೆ ಕೈ ಹಿಡಿದು ಓಡಾಡುತ್ತಾ ತನ್ನನ್ನು ಕಟ್ಟಿಕೊಂಡ ಪತಿಯ ಮುಂದೆ ಸಿಕ್ಕಿಬಿದ್ದಿದ್ದಾಳೆ. ಗಂಡನು ತನ್ನ ಬಳಿ ಇದ್ದಂತಹ ಸ್ಮಾರ್ಟ್ ಫೋನ್ ನಲ್ಲಿ ಹೆಂಡತಿಯ ಕರ್ಮ ಕಾಂಡವನ್ನು ಸೆರೆಹಿಡಿದು ಅದರ ಪ್ರತ್ಯಕ್ಷ ಸಾಕ್ಷಿಗಳನ್ನು ಆಕೆಯ ಮನೆಯವರಿಗೆ ತೋರಿಸಿದ್ದಾರೆ.

advertisement

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚಿನ ವೀವ್ಸ್ ಪಡೆದು ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ಬಹಳ ಚೆನ್ನಾಗಿ ನೋಡಿಕೊಳ್ಳುವಂತಹ ಪತಿಯಿದ್ದರೂ ಕೂಡ ಪರ ಪುರುಷರ ಮೇಲಿನ ಆಸೆಯಿಂದ ಅಕ್.ರಮ ಸಂಬಂಧ ಹೊಂದಿರುವಂತಹ ಮಹಿಳೆಯರಿಗೆ ಎಚ್ಚರಿಕೆಯ ಸಂದೇಶದಂತಿದೆ. ಹೌದು ಗೆಳೆಯರೇ ಹೆಂಡತಿಯ ಬದಲಾದ ವರ್ತನೆಯು ಗಂಡನಿಗೆ ಹಲವು ದಿನಗಳಿಂದ ಅನುಮಾನ ಮೂಡುವಂತೆ ಮಾಡಿತ್ತು,

advertisement

advertisement

ಆಕೆಯ ನಡುವಳಿಕೆಯಲ್ಲಿ ಬದಲಾವಣೆ ಹಾಗೂ ಫೋನ್ನಲ್ಲಿ ಯಾರೋ ಒಟ್ಟಿಗಾದರೂ ಅತಿ ಹೆಚ್ಚಾಗಿ ಮಾತನಾಡುವುದು, ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಂತಹ ಪತಿ ಹೀಗೊಂದು ದಿನ ಆಕೆ ಹೊರಗೆ ಹೋಗಿ ಬರುತ್ತೇನೆ ಎಂದು ಹೊರಟಾಗ ತನ್ನ ಪತ್ನಿಯನ್ನು ಬೆಂಬಿಡದೆ ಫಾಲೋ ಮಾಡಿದ್ದಾನೆ ಮನೆಯಿಂದ ನೇರವಾಗಿ ಪ್ರತಿಷ್ಠಿತ ಮಾಲ್ ಒಂದಕ್ಕೆ ಹೊರಟು ಅಲ್ಲಿ ತನ್ನ ಬಾಯ್ ಫ್ರೆಂಡ್ ಅನ್ನು ಪತ್ನಿ ಭೇಟಿ ಮಾಡಿದ್ದಾಳೆ.

advertisement

ಹೀಗೆ ಮಾಲ್ನ ಎಲ್ಲೆಡೆ ತನ್ನ ಬಾಯ್ ಫ್ರೆಂಡ್ ಕೈ ಹಿಡಿದು ಓಡಾಡುತ್ತಿದ್ದಂತಹ ಪತ್ನಿಯ ವಿಡಿಯೋ ರೆಕಾರ್ಡ್ ಮಾಡಿ ಆಕೆ ಅಂಗಡಿ ಮುಂದೆ ಹೋಗಿ ನಿಂತುಕೊಂಡಾಗ ಹೆಂಡತಿಗೆ ಆತಂಕ ಉಂಟಾಗಿದೆ. ಆನಂತರ ತನ್ನ ಬಾಯ್ ಫ್ರೆಂಡ್ ಕೈಬಿಟ್ಟು ಅವನು ನನ್ನ ಹಳೆಯ ಸ್ನೇಹಿತನೆಂದು ಪರಿಚಯ ಮಾಡುವ ಪ್ರಯತ್ನ ಮಾಡಿದ್ದಾಳೆ.‌ ಆದ್ರೆ ವಿಡಿಯೋದಲ್ಲಿ ಆಕೆ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗುವುದಾಗಿ ತನ್ನ ಪ್ರಿಯಕರೊಂದಿಗೆ ಮಾತನಾಡಿರುವುದು ವಿಡಿಯೋದಲ್ಲಿನ ಸಂಭಾಷಣೆಯಲ್ಲಿದೆ.

advertisement

ಇದನ್ನೆಲ್ಲ ಪ್ರಶ್ನೆ ಮಾಡಿದ್ದಕ್ಕೆ ಹೆಂಡತಿ ಆ.ಕ್ರ.ಮ.ಣಕಾರಿಯಾಗಿ ಪತಿಗೆ ತಣಿಸಲು ಪ್ರಾರಂಭಿಸಿದ್ದು ಪತಿ ತನಗಾಗಿರುವಂತಹ ಮೋಸಕ್ಕೆ ನ್ಯಾಯ ದೊರಕಬೇಕೆಂದು ಆಕೆಯ ಪೋಷಕರನ್ನು ಕರೆಸಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿರುವಂತಹ ಮಾಹಿತಿ ತಿಳಿದು ಬಂದಿದೆ.

advertisement

Leave A Reply

Your email address will not be published.