7 Hot News
A Karnataka Times Affiliate Kannada News Portal

ಸ್ವಂತ ಅತ್ತಿಗೆಯೊಂದಿಗೆ ಅ-ಕ್ರ-ಮ ಸಂ-ಬಂ-ಧ ಇಟ್ಟುಕೊಳ್ಳಲು ಹೆಂಡತಿಗೆ ಚು-ಚ್ಚು-ಮ-ದ್ದನ್ನು ನೀಡಿ 8 ತಿಂಗಳುಗಳ ಕಾಲ ಪ್ರ-ಜ್ಞೆ ಇಲ್ಲದೆ ಮಲಗಿಸಿದ ಪತಿ! ಆಡಬಾರದ ಆಟ ಆಡಿ ಕೊನೆಗೆ ಏನಾಯ್ತು ನೋಡಿ!!

advertisement

ಜಗತ್ತು ವ್ಯಾಪಕವಾಗಿ ಮುಂದುವರೆಯುತ್ತಾ ಹೋದಂತೆ ಜನರು ಕೆಟ್ಟದ್ದರ ಕಡೆಗೆ ಹೆಚ್ಚಾಗಿ ತಮ್ಮ ಆಸಕ್ತಿ ತೋರುತ್ತ ಅಕ್ರ-ಮ ಕೆಲಸಗಳಿಗೆ ಕೈ ಹಾಕುತ್ತಿದ್ದಾರೆ. ಮೊದಲಿಗೆಲ್ಲಾ ವ್ಯಕ್ತಿ ಒಬ್ಬನು ಮದುವೆಯಾದರೆ ತಾನು ಸಾ@ಯುವವರೆಗೆ ಆಕೆಯೊಂದಿಗೆ ಕಷ್ಟ ಸುಖವನ್ನು ಹಂಚಿಕೊಳ್ಳುತ್ತಾ ಜೀವನ ನಡೆಸಬೇಕಿತ್ತು ಆದರೆ ಈಗ ಕಾಲ ಬಹಳ ಬದಲಾಗಿದ್ದು, ಸಂಗಾತಿಯೊಂದಿಗೆ ಹೊಂದಾಣಿಕೆ ಬರದೇ ಹೋದರೆ ಮದುವೆಯಾದ ಒಂದು ತಿಂಗಳಿಗೆ ವಿ-ಚ್ಛೇ+ದನ ನೀಡಿ ಎರಡನೇ ಮದುವೆಯಾಗಲು ಸಿದ್ದರಾಗಿರುತ್ತಾರೆ.

advertisement

ಅಷ್ಟೇ ಅಲ್ಲದೆ ಸ್ವರ್ಗವನ್ನೇ ಧರೆಗಿಳಿಸುವಂತಹ ಸಂಗಾತಿ ಇದ್ದರೂ ಕೂಡ ಪರರ ಮೇಲಿನ ಆಸೆಯಿಂದ ತಮ್ಮನ್ನು ನಂಬಿದವರಿಗೆ ಮೋಸ ಮಾಡಿ ಅಕ್ರ.ಮ ಸಂಬಂಧ ಇಟ್ಟುಕೊಳ್ಳುತ್ತಾರೆ. ಇದೇ ರೀತಿಯಾದಂತಹ ಘಟನೆ ಒಂದು ಬಿಹಾರದಲ್ಲಿ ನಡೆದಿದ್ದು, ತನ್ನ ಸ್ವಂತ ಅತ್ತಿಗೆಯೊಂದಿಗೆ ಅ-ಕ್ರ-ಮ ಸಂಬಂಧವನ್ನು ಮುಂದುವರಿಸಲು ಆ-ರೋ-ಪಿ-ಯು ಔ.ಷ.ಧಿ.ಗಳು ಮತ್ತು ಚು.ಚ್ಚುಮದ್ದನ್ನು ನೀಡಿ ಹೆಂಡತಿಗೆ ದೃ-ಷ್ಟಿ ನ-ಷ್ಟ ಮಾಡುವುದರ ಜೊತೆಗೆ 8 ತಿಂಗಳುಗಳ ಕಾ.ಲ ನಿ.ದ್ರಿ.ಸು.ವಂತಹ ಶಿ-ಕ್ಷೆ ನೀಡಿ ಆ-ರೋ-ಗ್ಯ-ಕ್ಕೆ ಹಾ-ನಿ ಉಂಟು ಮಾಡಿಬಿಟ್ಟಿದ್ದಾನೆ.

advertisement

advertisement

ಬಿಹಾರ ಜಿಲ್ಲೆಯ ಬಾಕ್ಸರ್ ಎಂಬ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು, ಆರೋಪಿಗೆ ತನ್ನ ಸ್ವಂತ ಅತ್ತಿಗೆಯ ಜೊತೆಗೆ ಮದುವೆಯಾಗುವ ಮುಂಚೆ ನಿಂದಲೂ ಸಂ.ಬಂ.ಧ.ವಿರುತ್ತದೆ, ಆದರೆ ಮನೆಯವರ ಒತ್ತಾಯದ ಮೇರೆಗೆ 25 ವರ್ಷದ ಹುಡುಗಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾನೆ.‌ ಮದುವೆಯಾದ ಒಂದು ವರ್ಷಗಳ ಕಾಲ ಆಕೆ ತನ್ನ ತವರು ಮನೆಯಿಂದ ತಂದಿದಂತಹ ವ-ರ.ದ-ಕ್ಷಿ-ಣೆ ಹಣವನ್ನೆಲ್ಲ ಆನಂದಿಸಿದಂತಹ ಪತಿ.

advertisement

ತನ್ನ ಅತ್ತಿಗೆಯೊಂದಿಗೆ ಅ.ಕ್ರ.ಮ ಸಂ.ಬಂ.ಧವನ್ನು ಮುಂದುವರಿಸುವ ಸಲುವಾಗಿ ಪ್ರತಿದಿನ ಆಕೆಗೆ ಗೊತ್ತಾಗದ ಹಾಗೆ‌ ನಿರಂತರ ಚು.ಚ್ಚು.ಮ.ದ್ದು ಮತ್ತು ಮಾ.ದ.ಕ ದ್ರ-ವ ನೀಡುತ್ತಾ ಆಕೆ ಸದಾ ನಿದ್ರಿಸುವಂತೆ ಮಾಡಿಬಿಟ್ಟಿದ್ದನು, ಹೀಗೆ ಔಷಧಿಗಳ ಪ್ರ-ಮಾ-ಣ ಮಿ.ತಿ.ಮೀ.ರಿ ಆಕೆಯ ಮಾ-ನ-ಸಿ-ಕ ಸ್ಥಿತಿಯು ಅ-ಸ್ವ-ಸ್ಥ ಹೊಂದಿತ್ತು, ಬಾಕ್ಸರ್ ರಿಂದ ಬಹಳ ದೂರವಿರುವಂತಹ ಬೆಹ್ತಾ ಎಂಬ ಊರಿನಲ್ಲಿ ಸಂತ್ರಸ್ತೆಯು ಪ್ರ-ಜ್ಞ ಹೀ-ನ ಸ್ಥಿ.ತಿಯಲ್ಲಿ ಬಿ-ದ್ದಿ-ರು-ವುದನ್ನು ಪ.ತ್ತೆ ಮಾಡಿದಂತಹ ಅಧಿಕಾರಿಗಳು ಆಯ್ಕೆಯ ಮೂಲ ಹುಡುಕಿ ಮನೆಯವರಿಗೆ ಅವಳನ್ನು ತಲುಪಿಸುವ ಪ್ರಯತ್ನ ಮಾಡಿದ್ದಾರೆ.

advertisement

ವೈದ್ಯಾಧಿಕಾರಿಗಳ ಚಿಕಿತ್ಸೆಯ ನಂತರ ಆಕೆಯ ದೇ.ಹ.ದೊಳಗೆ ಬೇಡವಾದಂತ ಔಷಧಿ ಹಾಗೂ ಚು.ಚ್ಚು.ಮ.ದ್ದಿನ ಪ್ರವೇಶವಾಗಿರುವುದರಿಂದ ಇಂತಹ ಸ್ಥಿತಿ ತಲುಪಿದ್ದಾಳೆ ಎಂಬ ಮಾಹಿತಿ ತಿಳಿದೊಡನೆ ಸಂತ್ರಸ್ತೆಯ ಸಹೋದರನು 26 ವರ್ಷದ ವಯಸ್ಸಿನ ಸಹೋದರಿಯನ್ನು 90 ವರ್ಷದ ಹಿರಿಯ ನಾಗರಿಕರಂತೆ ದುರ್ಬಲರನ್ನಾಗಿ ಮಾಡಿಬಿಟ್ಟಿರುವ ತನ್ನ ಭಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ.

advertisement

Leave A Reply

Your email address will not be published.