7 Hot News
A Karnataka Times Affiliate Kannada News Portal

ಮೊದಲ ರಾತ್ರಿಗೆ ರೂಮಿಗೆ ಹೋದ ಅರ್ಧ ಗಂಟೆಗೆ ಆಸ್ಪತ್ರೆ ಸೇರಿದ ಹೆಂಡತಿ ಬಾಯಿ ಬಿಟ್ಟ ಸತ್ಯ ಕೇಳಿ ಇಡೀ ಊರೇ ಶಾಕ್!

advertisement

ನಮ್ಮ ಭಾರತದಲ್ಲಿ ಮದುವೆ ಎಂಬ ವಿಶೇಷ ಆಚರಣೆಗೆ ಹೆಚ್ಚಿನ ಮಹತ್ವ ನೀಡಿ ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಮನೆಯಲ್ಲಿ ಯಾರದ್ದಾದರೂ ಮದುವೆ ಕಾರ್ಯಗಳು ಜರಗಲಿವೆ ಎಂಬ ಶುಭ ಸುದ್ದಿ ತಿಳಿದೊಡನೆ ಸಂಬಂಧಿಕರೆಲ್ಲರೂ ಸಂತಸ ವ್ಯಕ್ತಪಡಿಸುತ್ತಾ ಮದುವೆಗೆ ಒಂದು ತಿಂಗಳಿದೆ ಎನ್ನುವಾಗಲೇ ಅವರ ಮನೆಗೆ ಬಂದು ಒಟ್ಟಾಗಿ ಸೇರಿ ಸಂಭ್ರಮಿಸಿ ಮದುವೆ ಮಾಡಿಕೊಡುತ್ತಾರೆ.

advertisement

ಹೀಗೆ ನಮ್ಮ ಇವತ್ತಿನ ಕಥೆಯಲ್ಲಿಯೂ ಅದೇ ರೀತಿಯಾದ ಸಂಭ್ರಮದ ಮದುವೆ ಒಂದು ಅದ್ದೂರಿಯಾಗಿ ನೆರವೇರಿತ್ತು. ಮದುವೆಗೆ ಬಂದಿದ್ದಂತಹ ಸಂಬಂಧಿಕರು ನೆಂಟರು ಹಾಗೂ ಸ್ನೇಹಿತರೆಲ್ಲರೂ ಹೊರಟು ಹೋದ ನಂತರ ನವ ವಿವಾಹಿತರಿಗೆ ಶೋ.ಭನದ ಶಾಸ್ತ್ರವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ ನವ ವರನಾದವನು ರೂಮಿಗೆ ಹೋಗಿ ಕುಣಿತ ಬಳಿಕ ವಧುವಿಗೆ ಒಂದು ಗ್ಲಾಸ್ ಕೇಸರಿ ಹಾಲನ್ನು ನೀಡಿ ಕೋಣೆಯೊಳಗೆ ಕಳುಹಿಸಲಾಯಿತು.

advertisement

advertisement

ಆದರೆ ರೂಮ್ ಒಳಗೆ ಹೋದಂತಹ ಮದುಮಗಳು ಜೋರಾಗಿ ಕಿರುಚುತ್ತಾ ಅರ್ಧ ಗಂಟೆಗೆ ಹೊರಗೆ ಓಡಿ ಬಂದಿದ್ದಾಳೆ. ಅಷ್ಟಕ್ಕೂ ತನ್ನ ಪತಿ ಇದ್ದ ಕೋಣೆಯಲ್ಲಿ ಆಕೆ ಕಂಡಿದ್ದಾದರೂ ಏನು ಗಾಬರಿ ಇಂದ ಹೊರ ಬಂದಿದ್ಯಾಕೆ ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸಾ ಹೊರಟಿದ್ದೇವೆ. ಶೋ.ಭನಕ್ಕೆಂದು ರೂಮಿನ ಒಳಗೆ ಬಹಳ ಖುಷಿಯಿಂದ ಹೋದಂತಹ ಹೆಣ್ಣು ಮಗಳಿಗೆ ತನ್ನ ಪತಿ ಹಿ.ಜ್ರಾ ಎಂಬುದು ತಿಳಿದು ಬಂದಿದೆ.

advertisement

ಅರ್ಧ ಗಂಟೆಯಲ್ಲಿ ಮದುವೆ ಆದಂತಹ ವ್ಯಕ್ತಿ ತನ್ನ ನಿಜರೂಪವನ್ನು ಹೊರಹಾಕಿದ್ದು ಆಕೆಗೆ ಚಿತ್ರ ಹಿಂ.ಸೆಯನ್ನು ನೀಡಿ ಮೈ ಕೈಯಲ್ಲ ಪ.ರ.ಚಿ ಗಾಯ ಮಾಡಿದ್ದಾನೆ. ಹೆತ್ತವರ ಬಲವಂತಕ್ಕಾಗಿ ತಾನು ಹಿ.ಜ್ರಾ ಎಂಬುದನ್ನು ಮುಚ್ಚಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ವರ ಪ್ರಸ್.ಥದ ಸಮಯದಲ್ಲಿ ತನ್ನ ನಿಜರೂಪವನ್ನು ಹೊರ ಹಾಕಿದ್ದಾರೆ. ಬಂಗಾರದಂತೆ ಸಾಕಿದ ಮಗಳನ್ನು ಮೃಗನ ಕೈಗೆ ಕೊಟ್ಟಂತಹ ಪೋಷಕರು ಚಿಂತೆಗೀಡಾಗಿ ಮಗಳನ್ನು ಆಸ್ಪತ್ರೆಗೆ ದಾಖಲಿಸಿ ನಂತರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

advertisement

ಸದ್ಯ ಪೊಲೀಸರು ಹಿ.ಜ್ರ.ನ ವಿರುದ್ಧ ಆಕ್ಷನ್ ತೆಗೆದುಕೊಂಡಿದ್ದು, ಆದರೆ ಆತ ಪೊಲೀಸರ ಮುಂದೆ ವೈಯಕ್ತಿಕತೆಯನ್ನು ಒಪ್ಪಿಕೊಳ್ಳಲೇ ಇಲ್ಲ. ಬದಲಿಗೆ ನಾನು ಆ ರೀತಿಯಲ್ಲ ಆ ಹುಡುಗಿಯೇ ಬೇಕೆಂದು ನನ್ನ ಮೇಲೆ ಸುಳ್ಳು ಕೇಸ್ ದಾಖಲು ಮಾಡಿದ್ದಾಳೆ. ಇಂದು ಆರೋಪಿಸಿದ್ದಾನೆ ಸದ್ಯ ಪೋಲಿಸರು ತನಗೆ ನಡೆಸುತ್ತಿದ್ದು, ಇತರರಿಗೆ ಎಚ್ಚರಿಕೆ ನೀಡುವ ಸಲುವಾಗಿ ಘಟನೆ ಕುರಿತಾದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

advertisement

Leave A Reply

Your email address will not be published.