ಅಪ್ಸರೆಯಂತಹ ಹೆಂಡತಿ, ಮುದ್ದಾದ ಮಗು, ಸಂಸಾರ ಮಾಡೋ ಭೂಪ ಅಂದ್ರೆ, ಈ ಐನಾತಿ ಭೂಪ ಏನು ಮಾಡಿದ್ದಾನೆ ನೋಡಿ!!

advertisement
ಬಿಹಾರದಲ್ಲಿ ನಡೆದಿರುವಂತಹ ಹೃದಯವಿದ್-ರಾವಕ ಘಟನೆ ಒಂದು ಓದುಗರ ಮನ ಕಳಕುವಂತೆ ಮಾಡಿದೆ. ಕಳೆದ ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ವಾಸಿಸುತ್ತಿದ್ದಂತಹ ಪತ್ನಿ ಪತಿ ಹಾಗೂ ಮಗು ನಾಪತ್ತೆಯಾಗಿದ್ದು ಈ ಕುರಿತು ಅವರ ಸ್ಥಳೀಯರು ಕುಟುಂಬಸ್ಥರಿಗೆ ಮಾಹಿತಿಯನ್ನು ನೀಡಿದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
advertisement
ಆದರೆ ನಾಲ್ಕು ದಿನದ ಬಳಿಕ ಗೋಣಿಚೀಲದಲ್ಲಿ ಸುತ್ತಿ ಬಿದ್ದಿದಂತಹ ಶ.ವ.ವೊಂದು ಪತ್ತೆಯಾಗಿದ್ದು ಮಹಿಳೆ ಧರಿಸಿದ್ದಂತಹ ಬಟ್ಟೆಯನ್ನು ನೋಡಿ ಮೃ-ತ ದೇ-ಹವನ್ನು ಆಕೆಯ ಕುಟುಂಬಸ್ಥರು ಪತ್ತೆ ಹಚ್ಚಿದ್ದಾರೆ. ವಿಪರ್ಯಾಸ ಏನೆಂದರೆ ಆ ಶ-ವ-ದಲ್ಲಿ ತಲೆ ಇರಲಿಲ್ಲ ಕೆಲ ವೈಯಕ್ತಿಕ ಕಾರಣದಿಂದ ಆಕೆಯ ತ-ಲೆ-ಯ-ನ್ನು ಕ-ತ್ತ-ರಿ-ಸಿ ದೇ-ಹ-ವನ್ನು ಗೋಣಿ ಚೀಲದಲ್ಲಿ ಕಟ್ಟಿ ನೀ-ರಿ-ಗೆ ಎಸೆದು ಹೋಗಿದ್ದರು.
advertisement
ಪೊಲೀಸರು ತಲೆಗಾಗಿ ಹುಡುಕಾಟ ನಡೆಸಿದ ನಂತರ ಪ್ರಕರಣದ ಅಸಲಿ ಜಾಡುವನ್ನು ಹಿಡಿದು ಹೊರಟರು. ಆನಂತರ ಅವರಿಗೆ ತಿಳಿದದೆಲ್ಲ ಅಚ್ಚರಿಗೊಳಿಸುವ ಸತ್ಯ.ಹೌದು ಗೆಳೆಯರೇ ಬಿಹಾರದ ಮಂಗೇರ್ ಎನ್ನುವ ಜಿಲ್ಲೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪ್ರಕರಣದ ಕುರಿತು ಮಾಹಿತಿಯನ್ನು ತಿಳಿದಂತಹ ಪೊಲೀಸರಿಗೆ ಆಕೆಯ ಪತಿಯ ಮೇಲೆ ಶಂಕೆ ಉಂಟಾಗಿದೆ.
advertisement
advertisement
ಹೌದು ಸ್ನೇಹಿತರೆ ಸುಮಿತ್ ಕುಮಾರ್ ಅಳಿಯಾಸ್ ಬಾಬುಲಾಲ್ ಸಿಂಗ್ ಎನ್ನುವಾತ ಕಳೆದ ಆರು ವರ್ಷಗಳ ಹಿಂದೆ ಗುಡಿಯದೇವಿ ಎಂಬಾಕೆಯನ್ನು ಮದುವೆಯಾಗಿ ಬರಿಯಾರ್ ಪುರದಲ್ಲಿ ವಾಸವಿದ್ದನು ಈ ದಂಪತಿಗಳಿಗೆ ನಾಲ್ಕು ವರ್ಷದ ದಿವ್ಯ ರಾಣಿ ಎನ್ನುವ ಮಗಳು ಕೂಡ ಇರುತ್ತಾಳೆ. ಹೀಗಿರುವಾಗ ನಾಲ್ಕೈದು ದಿನಗಳಿಂದ ಮನೆ ಬೇಗ ಹಾಕಿದ್ದರು.
advertisement
ತನ್ನ ಸಹೋದರಿಯನ್ನು ಭೇಟಿ ಮಾಡಲು ಮನೆಗೆ ಬಂದಂತಹ ಸಹೋದರ ಒಂದೆರಡು ದಿನಗಳ ಕಾಲ ಕಾದು ನೋಡುತ್ತಾನೆ ಆನಂತರ ಅಕ್ಕ ಪಕ್ಕದ ಮನೆಯವರನ್ನು ವಿಚಾರಿಸಿದಾಗ ಅವರು ನಾಪತ್ತೆಯಾಗಿರುವಂತಹ ಮಾಹಿತಿ ತಿಳಿಯುತ್ತದೆ ಕೂಡಲೇ ಪೊಲೀಸ್ ಠಾಣೆಗೆ ಹೋಗಿ ಈ ಕುರಿತು ಪ್ರಕರಣ ಒಂದನ್ನು ದಾಖಲು ಮಾಡಿದನು. ಹೀಗೆ ಪೊಲೀಸರು ಕೂಡ ಕಾಣೆಯಾಗಿರುವ ಪತಿ-ಪತ್ನಿ ಹಾಗೂ ಮಗುವಿಗಾಗಿ ಹುಡುಕಲು ಪ್ರಾರಂಭಿಸಿದಾಗ ಯಾವುದಾದರೂ ಸುಳಿವು ಸಿಗಬಹುದೆಂದು ಮನೆಯ ಬಾಗಿಲನ್ನು ಹೊಡಿದು ನೋಡುತ್ತಾರೆ.
advertisement
ಅಲ್ಲಿ ರ-ಕ್ತ-ಸಿ-ಕ್ತ ಕೆಲ ಸಾಕ್ಷಿಗಳು ದೊರಕುತ್ತದೆ ಇದಾದ ನಂತರ ಮನೆಯ ಸಮೀಪ ಇದ್ದಂತಹ ಕೆರೆಯೊಂದಿರಲ್ಲಿ ಶ-ವ ತೇಲಿ ಬಂದಂತಹ ಮಾಹಿತಿ ದೊರಕಿದ ನಂತರ ಪೊಲೀಸರು ಕುಟುಂಬಸ್ಥರನ್ನು ಸ್ಥಳಕ್ಕೆ ಕರೆಸಿ, ಶ-ವವನ್ನು ಗೋಣಿ ಚೀಲದಿಂದ ಹೊರ ತೆರೆದಾಗ ಶಿ-ರಶ್ಚೇಧಿತ ಮಹಿಳೆಯ ಶ•ವಾ ಪತ್ತೆಯಾಗುತ್ತದೆ ಆಕೆಯ ದೇ.ಹ.ದ ಮೇಲೆ ಇದ್ದಂತಹ ಬಟ್ಟೆಯಿಂದ ಗುಡಿಯ ದೇವಿ ಎಂದು ಪತ್ತೆ ಹಚ್ಚಿದರು.
advertisement
ಶ್ವಾನ ದಳ ಮತ್ತು ಎಫ್ ಎಸ್ ಎಲ್ ನ ಸಹಾಯದಿಂದ ಆಕೆಯ ತ.ಲೆಯನ್ನು ಪತ್ತೆ ಹಚ್ಚುವುದರ ಜೊತೆಗೆ ಕೊ-ಲೆ ಪ್ರಕರಣದ ಜಾಡುವನ್ನು ಪೊಲೀಸರು ಹಿಡಿಯಲಿದ್ದಾರೆ. ಮನೆಯವರು ನೀಡಿರುವಂತಹ ಆರೋಪದ ಮೇಲೆ ಗುಡಿಯ ದೇವಿಯ ಪತಿ ಬಾಬುಲಾಲ್ ಸಿಂಗ್ಗಾಗಿ ಪೊಲೀಸರು ಹುಡುಕ ತೊಡಗಿದ್ದಾರೆ.
advertisement