7 Hot News
A Karnataka Times Affiliate Kannada News Portal

ಜಾ-ತಿ ನಿಂದನೆ ಆರೋಪ ಬಿಗ್ ಬಾಸ್ ಸ್ಪರ್ಧಿ ತನೀಶಾ ಕುಪ್ಪಂಡ ವಿಚಾರಣೆ ಮಾಡಲು ಬಿಗ್ ಬಾಸ್ ಮನೆಗೆ ಬಂದ ಪೊಲೀಸರು! ವರ್ತೂರ್ ಸಂತೋಷ್ ಗೆ ಪುಕ ಪುಕ ನೋಡಿ!!

advertisement

ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮವು ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಸೃಷ್ಟಿ ಮಾಡುತ್ತಿದ್ದು ಇಷ್ಟು ದಿನಗಳ ಕಾಲ ವರ್ತೂರು ಸಂತೋಷ್(Varthur Santhosh) ಅವರ ವಿಚಾರವಾಗಿ ಎಲ್ಲಡೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಬಿಗ್ ಬಾಸ್ ಇದೀಗ ತನಿಷ ಕುಪ್ಪಂದ ಅವರ ನಿಗಾ ವಹಿಸದ ಮಾತುಗಾರಿಕೆಯಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

advertisement

ಹೌದು ಗೆಳೆಯರೇ ತನಿಷ ಕುಪ್ಪಂದ ಅವರು ಬಿಗ್ ಬಾಸ್ (Big boss) ಮನೆಯಲ್ಲಿ ಆಟವಾಡುತ್ತಿದ್ದಂತಹ ಸಂದರ್ಭದಲ್ಲಿ ಎಸ್ಸಿ ಎಸ್ಟಿ ಜಾತಿಯವರನ್ನು ನಿಂ.ದಿ.ಸಿರುವಂತಹ ವಿಚಾರ ಸದ್ಯ ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ಜೊತೆಗೆ ತನಿಷ ಕುಪ್ಪಂದ (Tanisha Kuppanda) ಅವರ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಅ.ಟ್ರಾ.ಸಿ.ಟಿ ಕೇ-ಸ್ ಕೂಡ ದಾಖಲೆ ಮಾಡಲಾಗಿದೆ. ಅಷ್ಟಕ್ಕೂ ತನಿಷಾ ಕುಪ್ಪಂದ ಮಾಡಿದ್ದಾದರೂ ಏನು? ಈ ಜಾ.ತಿ ನಿಂದಾನೆ ವಿಚಾರ ಎಲ್ಲೆಡೆ ಬಾರಿ ಸುದ್ದಿಗಳಿಗಾಗುತ್ತಿರಲು ಅಸಲಿ ಕಾರಣ ಏನು?

advertisement

advertisement

ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹೌದು ಗೆಳೆಯರೇ ತನಿಷ ಕುಪ್ಪಂದ ಡ್ರೋನ್ ಪ್ರತಾಪ್(Drone Prathap) ಜೊತೆ ಮಾತನಾಡುತ್ತಿದ್ದಂತಹ ಸಂದರ್ಭದಲ್ಲಿ ಭೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪ ತನಿಷಾ ಕುಪ್ಪಂದ ಅವರ ಮೇಲೆ ಬಂದಿದೆ. ಬಿಗ್ ಬಾಸ್ನ ಎಲ್ಲಾ ಎಪಿಸೋಡ್ ಗಳನ್ನು ಸೂಕ್ಷ್ಮವಾಗಿ ವೀಕ್ಷಿಸುವಂತಹ ಜನರು ಅವರು ಮಾಡುವಂತಹ ಸಣ್ಣಪುಟ್ಟ ತಪ್ಪುಗಳನ್ನು ಬಹು ದೊಡ್ಡ ಬೆಲೆ ಕಟ್ಟುವಂತೆ ಮಾಡುತ್ತಾರೆ.

advertisement

ಅದರಂತೆ ತನಿಷ ಕುಪ್ಪಂದ ಕೂಡ ಬಾಯಿ ತಪ್ಪಿ ಭೋವಿ ಸಮುದಾಯದ(Bhovi community) ಕುರಿತು ಮಾತನಾಡಿದ್ದು ಇದು ಆಯಾ ಸಮುದಾಯದವರಿಗೆ ಬೇಸರ ತಂದಿದೆ ಈ ಕಾರಣ ಅಖಿಲ ಕರ್ನಾಟಕ ಭೋವಿ ಸಮುದಾಯದ ಅಧ್ಯಕ್ಷೇ ಪಿ ಪದ್ಮಾವರು ನೇರವಾಗಿ ಕುಂಬಳಗೋಡು ಪೊಲೀಸ್ ಠಾಣೆಗೆ ಹೋಗಿ ತನಿಷ ಅವರ ಅವಹೇಳನಕಾರಿ ಹೇಳಿಕೆ ಹಾಗೂ ಜಾ.ತಿ ನಿಂ-ದನೆಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕುವುದರ ಜೊತೆಗೆ ಕೇ.ಸ್ ಅನ್ನು ಫೈಲ್ ಮಾಡಿದ್ದಾರೆ.

advertisement

ಹೌದು ಗೆಳೆಯರೇ ತನಿಷ ಕುಪ್ಪಂದ ಅವರು ಲಕ್ಷಾಂತರ ಮಂದಿ ನೋಡುವಂತಹ ಬಿಗ್ ಬಾಸ್ ಮನೆಯಲ್ಲಿ ಜಾತಿ ವಿಚಾರದ ಕುರಿತು ಅವಹೇಳನಕಾರಿ ಪದ ಬಳಕೆ ಮಾಡಿದ್ದು ಇದು ಭೋವಿ ಸಮುದಾಯದವರ ಆಕ್ರೋಶಕ್ಕೆ ಗುರಿಯಾಗಿದೆ ಹೀಗಾಗಿ ನವೆಂಬರ್ 11ರಂದು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ(Kumbalgodu police station) ತನಿಷ ಕುಪ್ಪಂದ ಅವರ ವಿರುದ್ಧ ಕೆಎಸ್ ದಾಖಲಿಸಿದ್ದು ಅಲ್ಲಿನ ಪೊಲೀಸರು ST/SC ಕಾ.ಯ್ದೆ ಅಡಿ ಅ.ಟ್ರಾ.ಸಿ.ಟಿ ಕೇಸ್ ಮೇಲೆ ಎಫ್ ಐ ಆರ್ ದಾಖಲು ಮಾಡಿದ್ದಾರೆ.

advertisement

Leave A Reply

Your email address will not be published.