Poco 5G : ಚೀನಾ ಮೂಲದ ಟೆಕ್ ಕಂಪನಿಯು ಆಗಾಗ ಅತ್ಯಾಕರ್ಷಕ ಬೆಲೆಗೆ 5ಜಿ ಮೊಬೈಲ್ ಗಳನ್ನು ಮಾರಾಟ ಮಾಡುವುದು ಹೊಸದೇನಲ್ಲ ಆದರೆ ಈಗ ಎಲ್ಲಾ ಹೊಸ ಫೀಚರ್ಸ್ಗಳನ್ನು ಒಳಗೊಂಡಿರುವಂತಹ ಪೋಕೋ ಫೋನ್ನನ್ನು ಅತಿ ಕಡಿಮೆ ಬೆಲೆಗೆ ಭಾರತದಲ್ಲಿ ಲಾಂಚ್ ಮಾಡಿದ್ದು, ಇದರ ಬೆಲೆಯ ಕುರಿತು ಮಾಹಿತಿ ತಿಳಿದಂತಹ ಜನರು ಮೊಬೈಲ್ ಖರೀದಿಸಲು ಮುಗಿ ಬೀಳುತ್ತಿದ್ದಾರೆ.
ಹಾಗಾದ್ರೆ ಈ ಪೋಕೋ ಫೈವ್ ಜಿ ಮೊಬೈಲ್ನಲ್ಲಿ ಏನೆಲ್ಲಾ ಹೊಸ ಹೊಸ ಜನರಿಗೆ ಇಷ್ಟವಾಗುವಂತಹ ಫೀಚರ್ ಅಳವಡಿಸಿದ್ದಾರೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇಂದು ಟೆಕ್ ಕಂಪನಿಯು 4GB+128GBಯ ಹೊಸ POCO M6 Pro 5G ಮೊಬೈಲ್ ಅನ್ನೋ ಲಾಂಚ್ ಮಾಡಿದ್ದು.
ಇಂದು ಮಧ್ಯಾಹ್ನ 12 ಗಂಟೆ ಇಂದ ಈ ಕಾಮರ್ಸ್ ಪ್ಲಾಟ್ಫಾರ್ಮ್ ಆದಂತಹ ಫ್ಲಿಪ್ಕಾರ್ಟ್ ನಲ್ಲಿ ಅತ್ಯಾಕರ್ಷಕ ಬೆಳೆಗೆ ಫೋನ್ ಮಾರಾಟವಾಗಲಿದೆ. ಇದನ್ನು ಖರೀದಿಸುವಂತಹ ಗ್ರಾಹಕರು ಟರ್ಬೊ RAM ವೈಶಿಷ್ಟ್ಯವನ್ನು ಅನುಭವಿಸಬಹುದಾಗಿದೆ. ಇದರ ಜೊತೆಗೆ 4GB +128GB ಸಂಗ್ರಹಣೆ ಸಾಮರ್ಥ್ಯವನ್ನು ಈ ಒಂದು ಫೋನ್ ಹೊಂದಿದ್ದು ಇದರ ಜೊತೆಗೆ 67W ಸೋನಿಕ್ ಚಾರ್ಜಿಂಗ್, 5000mAh ಲಿಥಿಯಂ ಅಯಾನ್ ಪಾಲಿಮರ್.(ಇದನ್ನು ಓದಿ)Goddess Lakshmi : ನಿಮ್ಮ ಮನೆಯಲ್ಲಿ ಸದಾ ಕಾಲ ಲಕ್ಷ್ಮೀದೇವಿ ತಾಂಡವವಾಡಬೇಕೆಂದರೆ ಈ ಐದು ಕೆಲಸಗಳನ್ನು ತಪ್ಪದೇ ಅನುಸರಿಸಿ, ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ ಕ್ಷಣದಲ್ಲೇ ಶ್ರೀಮಂತರಾಗುವಿರಿ!!
64 mp ಕ್ಯಾಮೆರಾ ಗಳು ಶಕ್ತಿಯುತ ಸ್ನಾಪ್ ಡ್ರಾಗನ್ 695 5g ಪ್ರೋಸೆಸರ್ ಹಾಗೂ 120Hz ಸೂಪರ್ ಆಲ್ಮಂಡ್ ಡಿಸ್ಪ್ಲೇ ದಂತಹ ಅತ್ಯಾಕಶ್ಯಕ ಫೀಚರ್ಸ್ ಗಳನ್ನು ಅತಿ ಕಡಿಮೆ ಬೆಲೆಗೆ ದೊರಕುವಂತಹ ಈ ಮೊಬೈಲ್ನಲ್ಲಿ ಅಳವಡಿಸಲಾಗಿದೆ. (Poco 5G) ಇನ್ನು ವಿಶೇಷವಾಗಿ ಪೋಕೋ ಎಂ ಸಿಕ್ಸ್ ಪ್ರೊ ಫೈಜಿ ಫೋನ್ ಪೋಕೋ ಹಳದಿ, ಲೇಸರ್ ನೀಲಿ ಮತ್ತು ಲೇಸರ್ ಕಪ್ಪು ನಂತಹ ಮೂರು ಮೂರು ಬಣ್ಣಗಳಲ್ಲಿ ದೊರಕುತ್ತಿದ್ದು, ಖರೀದಿಗಾರರನ್ನು ಆಕರ್ಷಿಸಿದೆ.

ಇನ್ನೂ ಕೇವಲ 15,999ರ ರೂಪಾಂತರದ ಬೆಲೆಯನ್ನು ಇರಿಸಲಾಗಿದ್ದು, ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಪಾವತಿ ಮಾಡಿದರೆ, 5% ಕ್ಯಾಶ್ಬ್ಯಾಕ್ ಅನ್ನು ಕೂಡ ಪಡೆಯಬಹುದಾಗಿದೆ. ಅಲ್ಲದೆ ಫ್ಲಿಪ್ಕಾರ್ಟ್ ಟೀಸರ್ ನಲ್ಲಿ ಗ್ರಾಹಕರು ಇದರ ಹೊಸ ರೂಪಾಂತರವನ್ನು ಕೇವಲ ₹11,999 ಬೆಲೆಗೂ ಖರೀದಿಸಬಹುದಾಗಿದೆ. ಇನ್ನು 64 ಜಿಬಿ ಸ್ಟೋರೇಜ್ ಇರುವಂತಹ ಮೊಬೈಲ್ ಕೇವಲ ಹತ್ತು ಸಾವಿರ ರೂಪಾಯಿಗೆ ದೊರಕುತ್ತಿದೆ.