Goddess Lakshmi : ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಬೇಕೆಂದರೆ ಐಶ್ವರ್ಯ ಇರಲೇಬೇಕು ಹಣ ಇಲ್ಲದೆ ಹೋದಲ್ಲಿ ಎಂಥವರ ಮನಸ್ಥಿತಿಯು ಅಷ್ಟು ಚೆನ್ನಾಗಿರುವುದಿಲ್ಲ. ಹೀಗೆ ಕಷ್ಟಪಟ್ಟು ತಿಂಗಳುಗಟ್ಟಲೆ ದುಡಿದರು ಹಣವನ್ನು ಉಳಿಸಲು ಸಾಧ್ಯವಾಗದೆ ಅದೆಷ್ಟೋ ಜನರು ಚಿಂತೆಗೀಡಾಗಿದ್ದಾರೆ. ಹೀಗೆ ನಿಮಗೂ ಕೂಡ ಈ ಒಂದು ಸಮಸ್ಯೆ ಭಾದಿಸುತ್ತಿದ್ದಾರೆ ಅದಕ್ಕೆ ಲಕ್ಷ್ಮೀದೇವಿಯ(Goddess Lakshmi) ಅನುಗ್ರಹವನ್ನು ಪಡೆದುಕೊಳ್ಳುವುದು ಬಹಳ ಮುಖ್ಯ.
ಹಾಗಾದ್ರೆ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಯೂರಲು ಯಾವ ತಂತ್ರ ಸಾರವನ್ನು ಅನುಸರಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮೊದಲಿಗೆ ಹರಿಯುವ ನೀರಿನ ಜುಳು ಜುಳು ಸದ್ದು ಲಕ್ಷ್ಮಿ ದೇವಿಯನ್ನು ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡುತ್ತದೆ.
ಈ ಕಾರಣದಿಂದ ಪುಟ್ಟ ಕಾರಂಜಿ ಒಂದನ್ನು ನಿಮ್ಮ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ವಾಸ್ತು ಪ್ರಕಾರ ಇರಿಸಿ ಹೀಗೆ ನೀರು ಒಂದರಿಂದ ಒಂದಕ್ಕೆ ಹರಿಯುತ್ತ ಉಂಟುಮಾಡುವ ಸದ್ಯನಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಹೌದು ಗೆಳೆಯರೇ ಎಲ್ಲಿ ಗಲೀಜು ಕೊಳಕು ಇರುತ್ತದೆ ಅಲ್ಲಿ ಲಕ್ಷ್ಮಿ ಅಲ್ಲ ಯಾವ ದೇವಿಯು ನೆಲೆಸುವುದಿಲ್ಲ. ಹೀಗಾಗಿ ನಿಮ್ಮ ಮನೆಯ ಹೊರಗಣ ಹಾಗೂ ಮನೆ ಒಳಗೆ ಶುಚಿ ಕಾಯ್ದುಕೊಳ್ಳಲು ಪ್ರಯತ್ನಪಡಿ ಆದಷ್ಟು ಬೇಡವಾದ ವಸ್ತುವನ್ನು ಮನೆಯಿಂದ ಹೊರಗೆ ಹಾಕಿ ಬೇಕಾದ ವಸ್ತುಗಳಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡಿದರೆ ಒಳಿತು.(ಇದನ್ನು ಓದಿ)Reliance Jio : ಗ್ರಾಹಕರಿಗೆ ಬಂಪರ್ ಆಫರ್ ನೀಡಿದ ಜಿಯೋ ಸಂಸ್ಥೆ, ನಿಮ್ಮ ಬಳಿ ಏನಾದರೂ ಜಿಯೋ ಸಿಮ್ ಇದ್ದರೆ ಖಂಡಿತ ಈ ಪ್ಲಾನ್ ಗೆ ಫಿದಾ ಆಗಿ ಹೋಗ್ತೀರಾ!
ಮನೆಯ ಬಾಗಿಲು ಹಾಗೂ ಹೊರಾಂಗಣವು ಸುಂದರವಾಗಿರಬೇಕು, ಲಕ್ಷ್ಮಿ ದೇವಿಯು ಬಾಗಿಲಿನಿಂದ ಮನೆಯೊಳಗೆ ಪ್ರವೇಶಿಸುತ್ತಾಳೆ. ಹೀಗಾಗಿ ಸದಾ ಕಾಲ ಮನೆಯ ಮುಂಭಾಗವನ್ನು ಅಲಂಕರಿಸುತ್ತಿರಿ.
ಮನೆಯ ಹೃದಯ ಭಾಗವಾದ ಅಡುಗೆ ಮನೆಯನ್ನು ಸದಾ ಚೆನ್ನಾಗಿ ಇರಿಸಿ ಹೌದು ಗೆಳೆಯರೇ ಹಣಕ್ಕೂ ಅಡುಗೆ ಮನೆಗೂ ಅಗಾಧವಾದ ಸಂಬಂಧವಿದೆ. ಹೀಗಾಗಿ ಎಂದಿಗೂ ಅಡುಗೆ ಮನೆಯಲ್ಲಿ ಅಸೂಚಿಯಾದ ಕೆಲಸವನ್ನು ಮಾಡಬೇಡಿ ಅಡುಗೆಮನೆಯನ್ನು ದೇವರ ಕೋಣೆಯಂತೆ ನೀಟಾಗಿ ಇಡಲು ಪ್ರಯತ್ನಪಡಿ.(Goddess Lakshmi)
ಮನೆಯಲ್ಲಿ ಬಣ್ಣ ಅರಳುಗಳನ್ನು ಸಂಗ್ರಹಿಸಿಟ್ಟರೆ ಲಕ್ಷ್ಮಿ ದೇವಿಯು ಒಲಿಯುತ್ತಾಳೆ. ಹೌದು ಗೆಳೆಯರೇ ಲಕ್ಷ್ಮಿ ದೇವಿಗೆ ಹರಳುಗಳೆಂದರೆ ಎಲ್ಲೆಲ್ಲದಂತಹ ಪ್ರೀತಿ ಹೀಗಾಗಿ ಸುಂದರವಾಗಿರುವಂತಹ ಅರಳುಗಳನ್ನು ಇಡಿ ಇಲ್ಲವಾದರೆ ಅಲಂಕಾರಿಕ ವಸ್ತುಗಳಿಂದ ಸಂಗ್ರಹಿಸುವುದು ಒಳ್ಳೆಯದು.

ಇದೇ ರೀತಿ ಮುಂಜಾನೆ ಸೂರ್ಯ ಉದಯಿಸುವ ಮುನ್ನ ಎದ್ದು ಮನೆಯ ಕಸಗೂಡಿಸಿ ಬಾಗಿಲಿಗೆ ನೀರು ಸಾರುಸಿ ರಂಗೋಲಿ ಹಾಕುವುದು, ಪ್ರತಿನಿತ್ಯ ದೇವರ ಪೂಜೆ ಮಾಡುವುದು, ಮನೆಯಲ್ಲಿ ಸದಾ ಒಳ್ಳೆಯ ಮಾತುಗಳನ್ನಾಡುವುದು, ಲಕ್ಷ್ಮಿ ದೇವಿಯ ಸ್ತೋತ್ರ ಪಠಿಸುವುದು ಹಾಗೂ ನೀರನ್ನು ಅತಿಯಾಗಿ ಖರ್ಚು ಮಾಡದೆ ಇರುವುದರಿಂದಲೂ ಲಕ್ಷ್ಮೀದೇವಿ ಸಂತೃಪ್ತಲಾಗಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.