7 Hot News
A Karnataka Times Affiliate Kannada News Portal

ತುಂಬು ಗರ್ಭಿಣಿಯಾದ ನಟಿ ತೇಜಸ್ವಿನಿ ಪ್ರಕಾಶ್, ಇವರ ಸುಂದರ ಕುಟುಂಬ ಹೇಗಿದೆ ನೋಡಿ!!

advertisement

ಕಳೆದ ಕೆಲವು ವರ್ಷಗಳ ಹಿಂದೆ ತಮ್ಮ ಮದುವೆಯ ಸಮಯದಲ್ಲಿ ಸಾಕಷ್ಟು ಅಡೆ-ತಡೆಗಳನ್ನು ಎದುರಿಸಿ ಕೊನೆಗೂ ತಾವು ಪ್ರೀತಿಸಿದ ಹುಡುಗನೊಂದಿಗೆ ದಂಪತಿಯ ಜೀವನಕ್ಕೆ ಕಾಲಿಟ್ಟಂತಹ ತೇಜಸ್ವಿನಿ ಪ್ರಕಾಶ್(Tejaswini Prakash) ಅವರು ತಮ್ಮ ಪ್ರೆ!ಗ್ನೆನ್ಸಿಯ ಫೋಟೋಗಳನ್ನು ಹಂಚಿಕೊಂಡು ತಾಯಿಯಾಗುತ್ತಿರುವಂತಹ ಶುಭ ಸುದ್ದಿಯನ್ನು ಅಭಿಮಾನಿಗಳ ಜೊತೆಗೆ ಶೇರ್ ಮಾಡಿದರು. ಅದರಂತೆ ಇಂದು ತಮ್ಮ ಸೀಮಂತ ಶಾಸ್ತ್ರದಲ್ಲಿ ತೆಗೆಯಲಾದಂತಹ ಕುಟುಂಬದ ಸುಂದರ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿ ತಂದೆ ತಾಯಿ ಹಾಗೂ ಅತ್ತೆಮಾವರ ಕುರಿತು ಭಾವುಕವಾದ ಕ್ಯಾಪ್ಷನ್ ಬರೆದಿದ್ದಾರೆ.

advertisement

ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು ನಟಿ ತೇಜಸ್ವಿನಿ ಅವರ ಸಕುಟುಂಬಕ್ಕೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಹೌದು ಗೆಳೆಯರೇ ತೇಜಸ್ವಿನಿ ಪ್ರಕಾಶ್(Tejaswini Prakash) ಅವರು ಪಣಿವರ್ಮ ಎಂಬುವವರನ್ನು ಪ್ರೀತಿಸಿ, ಮನೆಯವರೆಲ್ಲರ ಒಪ್ಪಿಗೆ ಪಡೆದು ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಕೆಲವೇ ಕೆಲವು ತಿಂಗಳ ಬಳಿಕ ಸಾಲು ಸಾಲು ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಾಯಿಯಾಗುತ್ತಿರುವಂತಹ ಸಂತೋಷದ ಸುದ್ದಿಯನ್ನು ನೆಟ್ಟಿಗರೊಂದಿಗೆ ಹಂಚಿಕೊಂಡ ತೇಜಸ್ವಿನಿ ಭಿನ್ನವಿಭಿನ್ನವಾಗಿ ಪ್ರೆಗ್.ನೆನ್ಸಿ ಫೋಟೋಶೂಟ್ಗಳನ್ನು ಮಾಡಿಸಿ ಗಮನಸೆಳೆದರು.

advertisement

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಂತಹ ಕುಟುಂಬಕ್ಕೆ ಹೆಣ್ಣು ಕಂದಮ್ಮನ ಆಗಮನವಾಗಿದ್ದು ಮುದ್ದಾದ ರಾಜಕುಮಾರಿಯಿಂದ ತೇಜಸ್ವಿನಿ ಪ್ರಕಾಶ್ ಮತ್ತು ಪಣಿವರ್ಮ(Paniverma) ಅವರ ಮನಸ್ಸಿನ ಸಂತೋಷ ದುಪ್ಪಟ್ಟಾಗಿದೆ. ಹೌದು ಗೆಳೆಯರೇ ಕಳೆದರೆ ತೇಜಸ್ವಿನಿ ಪ್ರಕಾಶ್(Tejaswini Prakash) ಅವರು ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದು, ಈ ವಿಚಾರವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು.

advertisement

advertisement

advertisement

ಅದರಂತೆ ಇಂದು ಸೀಮಂತ ಶಾಸ್ತ್ರದಲ್ಲಿ ತೆಗೆಯಲಾದಂತಹ ಫ್ಯಾಮಿಲಿ ಫೋಟೋಗಳನ್ನು ಪೋಸ್ಟ್ ಮಾಡಿರುವ ತೇಜಸ್ವಿನಿ ಪ್ರಕಾಶ್(Tejaswini Prakash) ನನ್ನ ಕುಟುಂಬದ ಪ್ರೀತಿ ನನ್ನ ಬಹುದೊಡ್ಡ ಆಶೀರ್ವಾದ. ನನಗೆ ಇಷ್ಟವಾದ ಫೋಟೋಗಳು ಎಂಬ ಕ್ಯಾಪ್ಶನ್ ಬರೆದು ಈ ಅತಿ ಸುಂದರ ಫೋಟೋವನ್ನು ತೆಗೆದಂತಹ ಫೋಟೋಗ್ರಾಫರ್ ಗೆ ತೇಜಸ್ವಿನಿ ಪ್ರಕಾಶ ಧನ್ಯವಾದಗಳು ತಿಳಿಸಿದ್ದಾರೆ.

advertisement

advertisement

ಮದುವೆಗೂ ನನ್ನ ಸಾಕಷ್ಟು ಸಿನಿಮಾಗಳಲ್ಲಿ ಸಹ ನಟಿಯಾಗಿ, ಪೋಷಕ ನಟಿಯಾಗಿ(supporting actress) ಅಭಿನಯಿಸುತ್ತಿದಂತಹ ತೇಜಸ್ವಿನಿ ಪ್ರಕಾಶ್(Tejaswini Prakash) ಅವರು ಮದುವೆಯಾದ ಬಳಿಕ ಬಣ್ಣದ ಬದುಕಿನಿಂದ ಅಂತರ ಕಾಯ್ದುಕೊಂಡಿದ್ದು, ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ತೇಜಸ್ವಿನಿ ಸಕ್ರಿಯರಾಗಿದ್ದು ಮುಂದಿನ ದಿನಗಳಲ್ಲಿ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

advertisement

Leave A Reply

Your email address will not be published.