7 Hot News
A Karnataka Times Affiliate Kannada News Portal

ಚೈನಾದ ಹಾಂಕಾಂಗ್ ಸಿಟಿಯಲ್ಲಿ ಫುಲ್ ಎಂಜಾಯ್ ಮೂಡ್ ನಲ್ಲಿ ನಟಿ ನೇಹಾ ಗೌಡ ಮತ್ತು ಚಂದನ್! ಸೂಪರ್ ಫೋಟೋಸ್ ಇಲ್ಲಿವೆ ನೋಡಿ!!

advertisement

ಪ್ರತಿಯೊಬ್ಬರಿಗೂ ಕೂಡ ಚಿಕ್ಕಂದಿನಿಂದಲೂ ಹಾಂಗ್ ಕಾಂಗ್ ನಲ್ಲಿ ಇರುವಂತಹ ಡಿಸ್ನಿ ಲೋಕಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕೆಂಬ ಆಸೆ ಇದ್ದೇ ಇರುತ್ತದೆ. ಮಿಕ್ಕಿ ಮೌಸ್ ನಂತಹ ಡಿಸ್ನಿ ಪ್ರೋಗ್ರಾಮ್(Disney program) ಗಳನ್ನು ನೋಡಿ ಬೆಳೆದು ಬಂದಂತಹ ನಮ್ಮೆಲ್ಲರಿಗೂ ಒಮ್ಮೆಯಾದರೂ ಅವರೆಲ್ಲರನ್ನು ಭೇಟಿ ಮಾಡಬೇಕೆಂಬ ಕುತೂಹಲ ಇಂದಿಗೂ ಉಳಿದಿದೆ‌. ಹೀಗೆ ತಮ್ಮ ಕನಸ್ನು ನೆರವೇರಿಸಿಕೊಳ್ಳಲು ಕಿರುತೆರೆ ನಟಿ ನೇಹಾ ರಾಮಕೃಷ್ಣ ಅವರು ತಮ್ಮ ಪತಿ ಹಾಗೂ ಸಂಬಂಧಿಕರೊಂದಿಗೆ ದಕ್ಷಿಣ ಚೀನಾದಲ್ಲಿ (southern china) ಇರುವಂತಹ ಹಾಂಕಾಂಗ್ ಡಿಸೈನಿಂಗ್ ಲ್ಯಾಂಡ್ ಗೆ ಭೇಟಿ ನೀಡಿದ್ದಾರೆ.

advertisement

ನೇಹ ರಾಮಕೃಷ್ಣ(Neha Ramakrishna) ಅವರು ತಮ್ಮ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ ಡಿಸ್ನಿ ಲೋಕದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಎಂಬ ಧಾರವಾಹಿಯ ಗೊಂಬೆ ಎಂಬ ಪಾತ್ರದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಗಳಾಗಿ ಹೋಗಿದ್ದಂತಹ ನೇಹಾ ರಾಮಕೃಷ್ಣ ಅವರು ಸೌಮ್ಯ ಸ್ವಭಾವದ ಪಾತ್ರದ ಮೂಲಕವೇ ಜನ ಮನ್ನಣೆ ಗಳಿಸಿದರು.

advertisement

ಕನ್ನಡ ಮಾತ್ರವಲ್ಲದೆ ತಮಿಳು ಹಾಗೂ ತೆಲುಗಿನಲ್ಲಿಯೋ ಕಾಣಿಸಿಕೊಂಡಿರುವಂತಹ ನೇಹ ರಾಮಕೃಷ್ಣ ಅವರು ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯಲ್ಲಿ ಬಹು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಅಗ್ನಿಸಾಕ್ಷಿ ಖ್ಯಾತಿಯ ನಟ ವಿಜಯ್ ಸೂರ್ಯ ಅವರ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

advertisement

advertisement

 

View this post on Instagram

 

A post shared by Neha Ramakrishna (@neharamakrishna)

advertisement

advertisement

ಶೂಟಿಂಗ್ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ನೇಹ ರಾಮಕೃಷ್ಣ ತಮ್ಮ ಪತಿ ಚಂದನ್ ಗೌಡ ಮತ್ತು ಸ್ನೇಹಿತರ ಬಳಗದೊಂದಿಗೆ ದಕ್ಷಿಣ ಚೀನಾದಲ್ಲಿ ಇರುವಂತಹ ಹಾಂಗ್ ಕಾಂಗ್ ಸಿಟಿಗೆ ಹಾರಿದ್ದು ಅಲ್ಲಿನ ಜನರ ಜೀವನ ಶೈಲಿ, ಸುಂದರವಾದ ಸ್ಥಳಗಳು, ವಿಧವಿಧವಾದ ಖಾದ್ಯವನ್ನೆಲ್ಲ ಸವಿದು, ಅತಿ ಪ್ರಸಿದ್ಧಿ ಏಷ್ಯಾ ಖಂಡದ ಮೊದಲ ಡಿಸ್ನಿ ಲ್ಯಾಂಡಿಗೆ ಭೇಟಿ ನೀಡಿದ್ದಾರೆ. ಡಿಸ್ನಿ ಲ್ಯಾಂಡ್ (Disneyland) ಮುಂದೆ ನಿಂತು ಬಹಳ ಸುಂದರವಾಗಿ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿರುವಂತಹ ನೇಹ ರಾಮಕೃಷ್ಣ(Neha Ramakrishna) ಅವರು ಅದರ ಕೆಲಸಗಳನ್ನು ತಮ್ಮ instagram ನಲ್ಲಿ ಫೋಟೋ ಎಂಬ ಕ್ಯಾಪ್ಶನ್ ಬರೆದು ಹರಿ ಬಿಟ್ಟಿದ್ದಾರೆ.

advertisement

Leave A Reply

Your email address will not be published.