7 Hot News
A Karnataka Times Affiliate Kannada News Portal

ಹೆಂಡತಿನು ಬೇಕು ಹೆಂಡತಿಯ ತಂಗಿಯೂ ಬೇಕು ಈ ಭೂಪನಿಗೆ! ಇಬ್ಬರ ಜೊತೆಗೂ ಬೇಲಿ ಹಾರುತ್ತಿದ್ದ ಐನಾತಿ ಏನಾದ ನೋಡಿ!!

advertisement

ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳ ಮೂಲಕ ನಾವು ಚಿತ್ರ ವಿಚಿತ್ರವಾದಂತಹ ಘಟನೆಗಳನ್ನು ನೋಡುತ್ತಲೇ ಇರುತ್ತವೆ. ಕೆಲವೊಂದಿಷ್ಟು ಕೊ-ಲೆ ಸು-ಲಿಗೆಯಂತಹ ಅಪ-ರಾಧಗಳಾದರೆ ಮತ್ತಷ್ಟು ಅ-ಕ್ರ-ಮ ಸಂಬಂಧದಿಂದ ತಮ್ಮ ಪ್ರಾ-ಣವನ್ನು ಕಳೆದುಕೊಂಡಂತಹ ಘಟನೆಗಳು. ಹೀಗಿರುವಾಗ ಮಹಾರಾಷ್ಟ್ರದಲ್ಲಿ ನಡೆದಿರುವಂತಹ ಹೃ-ದ-ಯ-ವಿ-ದ್ರಾ-ವಕ ಘಟನೆ ಎಂದು ಬೆಳಕಿಗೆ ಬಂದಿದ್ದು ಏನು ತಪ್ಪನೆ ಮಾಡಿದಂತಹ ಹೆಣ್ಣು ಮಗಳು ಕಾ-ಮು-ಕನ ಕ್ರೌ-ರ್ಯ-ಕ್ಕೆ ಬಲಿಯಾಗಿದ್ದಾರೆ.

advertisement

ಹೌದು ಗೆಳೆಯರೇ ಆ ವ್ಯಕ್ತಿಗೆ ಅದಾಗಲೇ ಮದುವೆಯಾಗಿ ಇಬ್ಬರು ಹೆಂಡತಿಯರು ಹಾಗೂ 4 ಮಕ್ಕಳಿದ್ದವು. ಹೀಗಿದ್ದರೂ ಪರ ಸ್ತ್ರೀ-ಯ-ರ ಮೇಲಿನ ಮೋಹನಿಂದ ತನ್ನ ಕುಟುಂಬಕ್ಕೆ ಅದೆಂತಹ ಸ್ಥಿತಿ ತಂದಿದ್ದಾನೆ ಎಂಬ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

advertisement

ಹೌದು ಸ್ನೇಹಿತರೆ, ಮಹಾರಾಷ್ಟ್ರ ಮೂಲದ ವ್ಯಾಪಾರಿಯೊಬ್ಬನು ಕಳೆದ 15 ವರ್ಷಗಳ ಹಿಂದೆ ಮನೆಯವರು ನೋಡಿದಂತಹ ಮಹಿಳೆಯೊಬ್ಬಳನ್ನು ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿರುವಾಗಲೇ ಮತ್ತೊಂದು ಮಹಿಳೆಯೊಂದಿಗೆ ವಿವಾ-ಹಿತರೆ ಸಂಬಂಧವನ್ನು ಇಟ್ಟುಕೊಂಡು ಎರಡನೇ ಮದುವೆಯನ್ನು ಆಗುತ್ತಾನೆ.

advertisement

advertisement

ಹೀಗಿರುವಾಗ ಆಗಾಗ ತನ್ನ ಎರಡನೇ ಪತ್ನಿಯ ತವರು ಮನೆಗೆ ಬಂದು ಹೋಗುತ್ತಿದ್ದಂತಹ ವ್ಯಕ್ತಿಗೆ ಆಕೆಯ ಅ-ಪ್ರಾ-ಪ್ತ ವಯಸ್ಸಿನ ಸಹೋದರಿಯ ಮೇಲೆ ಮೋಹವಾಗುತ್ತದೆ. ಹೀಗಾಗಿ ಆಕೆಯನ್ನು ಮೂರನೇ ಮದುವೆಯಾಗುವ ಹಿಂಗಿತವನ್ನು ವ್ಯಕ್ತಪಡಿಸುತ್ತಾನೆ. ಇದಕ್ಕೆ ಆತನ ಪತ್ನಿ ಹಾಗೂ ಮನೆಯವರ ತೀವ್ರವಾದ ವಿರೋಧ ವ್ಯಕ್ತವಾದ ಬೆನ್ನೆಲ್ಲೆ ಆಕೆಯ ಸಹೋದರಿಯನ್ನು ಮಧ್ಯ ಪ್ರದೇಶದ ಖಾರ್ಗೋನ ಜಿಲ್ಲೆಗೆ ಕರೆದುಕೊಂಡು ಹೋಗಿ ರೂಮ್ ಒಂದನ್ನು ಮಾಡಿಕೊಂಡು ಆಕೆಯ ಮೇಲೆ ದೈ–ಹಿ-ಕ ಅತ್-ಯಾ-ಚಾರ ಹಾಗೂ ದೌರ್-ಜ-ನ್ಯವನ್ನು ಎಸಗಿದ್ದಾನೆ.

advertisement

ಅಲ್ಲದೆ ಮನೆಯವರಿಗೆ ತನ್ನ ಮೇಲೆ ಅನುಮಾನ ಬರಬಾರದೆಂದು ತನ್ನ ಹೆಂಡತಿಯ ಬಳಿ 3 ವರ್ಷದ ಮಗನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತೇನೆಂದು ಸುಳ್ಳು ಹೇಳಿ ಆಕೆಯ ಸಹೋದರಿಯನ್ನು ಅ-ಪ-ಹರಣ ಮಾಡಿ ಅ-ತ್ಯಾ-ಚಾ-ರ ಮಾಡಿರುವಂತಹ ಪ್ರಕರಣ ದಾಖಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಆರೋಪಿಯ ಪತ್ನಿ ತನ್ನ ಸಹೋದರಿ ಕಾಣಿಸುತ್ತಿಲ್ಲವೆಂದು ದೂರು ದಾಖಲಿಸಿದ ಬೆನ್ನೆಲೆ.

advertisement

ವ್ಯಕ್ತಿಯು ಕಣ್ಮರೆಯಾಗಿರುವುದು ಪೊಲೀಸರಿಗೆ ಶಂಕೆಯನ್ನು ಮೂಡಿಸುತ್ತದೆ. ಈ ಪ್ರಕರಣದ ಕುರಿತು ಹದ್ದಿನಂತಹ ತನಿಕೆಯನ್ನು ಪ್ರಾರಂಭ ಮಾಡಿದಂತಹ ಮಧ್ಯಪ್ರದೇಶದ ಪೊಲೀಸರು ಆತನ ಫೋನನ್ನು ಟ್ರ್ಯಾಕ್ ಮಾಡಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಭೂಪ ಸದ್ಯ ಪೊಲೀಸರ ಅತಿಥಿಯಾಗಿದ್ದು, ಆತನ ವಿರುದ್ಧ ಅ.ಪ.ಹ.ರಣ ಮತ್ತು ಪೋ-ಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.

advertisement

Leave A Reply

Your email address will not be published.