7 Hot News
A Karnataka Times Affiliate Kannada News Portal

ಎಲ್ಲದಕ್ಕೂ ಗುಡ್ ಬೈ ಹೇಳಿ ಪೊಲಿಸ್ ಅಧಿಕಾರಿಯಾದ ನಟಿ ಜ್ಯೋತಿ ರೈ! ಖಡಕ್ ಫೋಟೋಗಳು ಇಲ್ಲಿವೆ ನೋಡಿ!!

advertisement

ಹಲವು ದಶಕಗಳಿಂದ ಕಿರುತೆರೆ ಧಾರವಾಹಿಗಳಲ್ಲಿ ಅಭಿನಯಿಸುತ್ತಾ ಬಹು ದೊಡ್ಡ ಮಟ್ಟದ ಪ್ರಖ್ಯಾತಿಯನ್ನು ಪಡೆದಿದ್ದಂತಹ ನಟಿ ಜ್ಯೋತಿ ರೈ(Jyothi Rai) ಅವರು ಇದೀಗ ಸೀರಿಯಲ್ ಗಳಿಗೆ ಗುಡ್ ಬಾಯ್ ಹೇಳಿ ವೆಬ್ ಸೀರೀಸ್ ಗಳತ್ತ ಮುಖ ಮಾಡಿದ್ದು, ಇಷ್ಟು ದಿನಗಳ ಕಾಲ ಕೇವಲ ಸಹ ನಟಿ, ಪೋಷಕ ನಟಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು ಈಗ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಮಿಂಚಲು ತಯಾರಾಗುತ್ತಿದ್ದಾರೆ.

advertisement

ಕನ್ನಡ ಸೀರಿಯಲ್ ಇತಿಹಾಸದಲ್ಲಿ ಅತಿ ಹೆಚ್ಚಿನ ನಟಿಯರು ಧಾರಾವಾಹಿಗಳ ಮೂಲಕ ಹೆಸರು ಮಾಡಿ ಇಂದು ಸಿನಿಮಾ ಕ್ಷೇತ್ರದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಮಿಂಚುತ್ತಿದ್ದಾರೆ. ಅಂತಹ ನಟಿಯರಲ್ಲಿ ಜ್ಯೋತಿರೈ ಕೂಡ ಒಬ್ಬರಾಗಿದ್ದು, ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂನ ಕಿರುತೆರೆ ಲೋಕದಲ್ಲಿ ಮಿಂಚಿದಂತಹ ಪ್ರಖ್ಯಾತ ನಟಿ.

advertisement

ಕನ್ನಡದ ಫೇಮಸ್ ಸೀರಿಯಲ್ಗಳಾದ ಜೋಗುಳ, ಗೆಜ್ಜೆಪೂಜೆ, ಕನ್ಯಾ ದಾನ, ಪ್ರೇರಣ, ಅನುರಾಗ ಸಂಗಮ, ಕಿನ್ನರಿ, ಲವಲವಿಕೆ ಹಾಗೂ ಕಸ್ತೂರಿ ನಿವಾಸ ದಂತಹ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿ ಸಾಕಷ್ಟು ಸಿನಿಮಾಗಳಲ್ಲಿ ಸಹ ನಟಿಯಾಗಿ ಕಾಣಿಸಿಕೊಂಡು ನಮ್ಮೆಲ್ಲರನ್ನು ರಚಿಸಿದಂತಹ ಜ್ಯೋತಿ ರೈ ಅವರು ಇದೀಗ ತಮ ಎರಡನೇ ಇನ್ನಿಂಗ್ಸ್ ಪ್ರಾರಂಭ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

advertisement

advertisement

advertisement

ಹೌದು ಗೆಳೆಯರೇ ತಮ್ಮ ಮೊದಲ ಪತಿಯಿಂದ ವಿಚ್ಛೇ.ದನ ಪಡೆದುಕೊಂಡ ನಂತರ ಬಹಳ ಗ್ಲಾಮರಸ್ ಆಗಿರುವಂತಹ ಜ್ಯೋತಿ ರೈ(Jyothi Rai) ಅವರು ತಮ್ಮ ತೂಕ ಇಳಿಸಿಕೊಂಡು ಸೀರೆಯಿಂದ ಬಿಕನಿ ಬಾಡಿಕಾನ್ಗೆ ಹಸ್ತಾಂತರವಾಗಿ ಮಾಡ್ರನ್ ಯುಗದಲ್ಲಿ ನಟಿಯರು ಹೇಗಿರಬೇಕೆಂಬುದನ್ನು ತಮ್ಮ instagram ಪೋಸ್ಟ್ ಗಳ ಮೂಲಕ ತೋರಿಸಿ ಕೊಡುತ್ತಲೇ ಇರುತ್ತಾರೆ. ಇನ್ನು ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ನಟಿ ಜ್ಯೋತಿ ರೈ(Jyothi Rai) ಮತ್ತು ನಿರ್ದೇಶಕ ಸುಖು ಪೂವಜ್(Suku Poovaj) ಇಬ್ಬರು ರಿಲೇಶನ್ ಶಿಪ್ ನಲ್ಲಿ ಇದು ಜ್ಯೋತಿ ರೈ(Jyothi Rai) ಅವರ ಸುಧೀರ್ಘ ಬದಲಾವಣೆಗೆ ಅವರ ಬಾಯ್ ಫ್ರೆಂಡ್ ಕೂಡ ಕಾರಣ ಎಂದರೆ ತಪ್ಪಾಗಲಾರದು.

advertisement

Jyothi Rai Police Officer
Jyothi Rai Police Officer

advertisement

ಕೇವಲ ಸೀರಿಯಲ್ ಗಳಿಗೆ ಮಾತ್ರ ಸೀಮಿತವಾಗಿದ್ದ ಜ್ಯೊತಿಯವರು ಇದೀಗ ಪ್ರೀಟಿ ಗಲ್ಸ್ ಹಾಗೂ ಅಂಡರ್ ವರ್ಲ್ಡ್ ಬಿಲಿಯನ್ನಿಯರ್ಸ್ ಎಂಬ ವೆಬ್ ಸೀರೀಸ್ ಗಳ ಮೂಲಕ ಓ ಟಿ ಟಿ ಪ್ಲಾಟ್ ಫಾರ್ಮ್ ನಲ್ಲಿ ಜನರಿಗೆ ಎಂಟರ್ಟೈನ್ಮೆಂಟ್ ನೀಡಲು ಸಜ್ಜಾಗಿದ್ದಾರೆ. ಹೌದು ಗೆಳೆಯರೇ ಪ್ರೀಟಿ ಗಲ್ಸ್ನಲ್ಲಿ ಮಾಡ್ರನ್ ಹಾಗೂ ಹಾಟ್ ಆಗಿ ಕಾಣಿಸಿಕೊಂಡರೆ ಅಂಡರ್ ವರ್ಲ್ಡ್ ಬಿಲಿಯನ್ನಿಯರ್ಸ್(underworld billionaire’s) ಎಂಬ ವೆಬ್ ಸೀರೀಸ್ ನಲ್ಲಿ ನಟಿ ಜ್ಯೋತಿ ರೈ ಅವರು ಸಮರ್ಧಾನ ಎಂಬ ಖಡಕ್ ಎಸಿಪಿ ಪೊಲೀಸ್ ಆಫೀಸರ್ ಆಗಿ ಮಿಂಚಲು ಸಿದ್ದರಾಗಿದ್ದಾರೆ, ಶೂಟಿಂಗ್ ಸಮಯದಲ್ಲಿ ತೆಗೆಯಲಾಗಿದೆ ಪೋಸ್ಟ್ ಮಾಡಿ ತಮ್ಮ ಮುಂದಿನ ಸರಣಿಯ ಕುರಿತಾದಂತಹ ಮಾಹಿತಿಯನ್ನು ಅಭಿಮಾನಿಗಳಿಗೆ ಒದಗಿಸಿದ್ದಾರೆ.

advertisement

Leave A Reply

Your email address will not be published.