7 Hot News
A Karnataka Times Affiliate Kannada News Portal

ಮನುಷ್ಯನ ಮುಖ ಹೋಲುವ ಕುರಿ ಮರಿ ಜನನ! ಅಸಲಿ ಕಾರಣ ತಿಳಿದು ಬೆಚ್ಚಿಬಿದ್ದ ಬಳ್ಳಾರಿ ಗ್ರಾಮಸ್ಥರು!!

advertisement

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿನಿತ್ಯ ಒಂದಲ್ಲ ಒಂದು ವಿಚಿತ್ರ ಹಾಗೂ ವಿಸ್ಮಯಕಾರಿಯೆನಿಸುವಂತಹ ಸುದ್ದಿಯನ್ನು ನಾವು ಕಣ್ತುಂಬಿಕೊಳ್ಳುತ್ತಲೇ ಇರುತ್ತೇವೆ. ಬಳ್ಳಾರಿಯ ರೈತನೊಬ್ಬ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವಂತಹ ವಿಡಿಯೋ ಹಾಗೂ ಫೋಟೋ ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಹೌದು ಗೆಳೆಯರೇ ಜೆ-ನೆ-ಟಿ-ಕ್ ಸಮಸ್ಯೆಯಿಂದಾಗಿ ಬಳ್ಳಾರಿಯಲ್ಲಿ ವಿಚಿತ್ರ ರೂಪದ ಕುರಿಮರಿ ಒಂದು ಜನನವಾಗಿರುವಂತಹ ಘಟನೆ ಸಂಭವಿಸಿದ್ದು. (Bellary News)

advertisement

ಪ್ರಕೃತಿಗೆ ಸವಾಲ್ ಆದಂತಹ ಈ ಘಟನೆಯಾ ಕುರಿತು ವೈದ್ಯರು ಹಾಗೂ ವಿಜ್ಞಾನಿಗಳು ತನಿಖೆ ಪ್ರಾರಂಭ ಮಾಡಿದ್ದಾರೆ. ಹೌದು ಸ್ನೇಹಿತರೆ ಬಳ್ಳಾರಿಯ ಸಿರಗುಪ್ಪ ತಾಲೂಕಿನ ಕೆಂಚನ ಗುಡ್ಡ ಗ್ರಾಮದಲ್ಲಿ ಈ ಒಂದು ಘಟನೆ ಸಂಭವಿಸಿದ್ದು, ಶಂಕರ್ ನಾಯ್ಕ(Shankar naik) ಎಂಬ ರೈತನು ತನ್ನ ಮನೆಯಲ್ಲಿ ಸಾಕಷ್ಟು ಆಡು ಹಾಗೂ ಕುರಿಮರಿಗಳನ್ನು ಸಾಕಿರುತ್ತಾನೆ. ಅದರಲ್ಲಿ ಒಂದು ಕುರಿಮರಿಗೂ ಗ.ರ್ಭ.ಧಾರಣೆ ಮಾಡಿತ್ತು ಅದರಂತೆ ಡಿಸೆಂಬರ್ 12ನೇ ತಾರೀಕು 2023 ರಂದು ವಿಚಿತ್ರವಾದಂತಹ ಮರಿ ಒಂದಕ್ಕೆ ಜನ್ಮ ನೀಡಿದೆ.

advertisement

advertisement

ಹೌದು ಗೆಳೆಯರೇ ಕೆಲವು ಜೆನೆಟಿಕ್ ಸಮಸ್ಯೆಯಿಂದಾಗಿ ಅದರ ಬೆಳವಣಿಗೆಯಲ್ಲಿ ಬದಲಾವಣೆ ಉಂಟಾಗಿ ಸಾಮಾನ್ಯ ಮರಿಗಿಂತ ಬಹಳ ವಿಭಿನ್ನ ದೇಹ ಕಾರವನ್ನು ಹೊಂದಿದ್ದು ಮುಖದ ಭಾಗವು ಬಹಳ ಅಗಲವಾಗಿ ಹಸುವಿನ ಕರುವಿನಂತೆ ಕಾಣುತ್ತಿದೆ ಈ ವಿಚಿತ್ರವಾದ ಮರಿಯನ್ನು ನೋಡಲು ಹಲವು ಊರಗಳಿಂದ ಜನರೆಲ್ಲರೂ ಬರುತ್ತಿದ್ದು, ವೈದ್ಯರು ಹಾಗು ವಿಜ್ಞಾನಿಗಳು ಇದರ ಹಿಂದಿನ ಕಾರಣವೇನೆರಬಹುದೆಂದು ತನಿಖೆ ನಡೆಸಲು ಪ್ರಾರಂಭ ಮಾಡಿದ್ದಾರೆ.

advertisement

ಸದ್ಯ ಆರೋಗ್ಯವಾಗಿ ಇರುವಂತಹ ಈ ಕುರಿ ಮರಿಯು(Lamb) ಆಹಾರ ಸೇವನೆ ಮಾಡುತ್ತಾ, ಲವಲವಿಕೆಯಿಂದ ಓಡಾಡಿಕೊಂಡಿದ್ದು ಇಂತಹ ವಿಚಿತ್ರ ಪ್ರಾಣಿಗಳು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ ಎಂದು ವೈದ್ಯರು ರೈತ ಶಂಕರನಾಯಕನಿಗೆ ಮಾಹಿತಿ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬದಲಾದ ವಾತಾವರಣ, ಆಹಾರ, ಜನ್ಮಜಾತ ವಿರೂಪಗಳು ಮತ್ತು ಅನುವಂಶಿಕ ಅಸ್ವಸ್ಥತೆಯಿಂದಾಗಿ ಕುರಿ ಮತ್ತು ಮೇಕೆಗಳಲ್ಲಿ ಕೆಲವು ಸಮಸ್ಯೆಗಳು ಕಾಣುತ್ತದೆ.

advertisement

ಅಂತಹ ಸಮಯದಲ್ಲಿ ನೂರರಲ್ಲಿ 10% ಎಷ್ಟು ಮರಿಗಳು ವಿಚಿತ್ರ ದೇಹಕಾರ ಹಾಗೂ ಅಲ್ಪಜೀವಿತಾವಧಿಯನ್ನು ಹೊಂದಿರುತ್ತದೆ. ಇದು ಹೆಚ್ಚಿನ ಸಂದರ್ಭಗಳಲ್ಲಿ ಕುರಿ ಹಾಗೂ ಮೇಕೆ ಮರಿಗಳಲ್ಲಿ ಸಂತಾನ ಹೀನತೆ ಉಂಟುಮಾಡುವುದು, ಈ ಕಾರಣದಿಂದ ಅವುಗಳಲ್ಲಿ ಕ್ರೋಮೋಸೋಮ್ ಅನೂಪ್ಲೈಡಿಯಂತ ಸಮಸ್ಯೆ ಮೂಡುತ್ತದೆ ಇದರಿಂದ ಅದರ ಮುಖ ಭಾಗದ ಬದಲಾವಣೆಗಳು ಕಾಣದೊರುಕುತ್ತದೆ.

advertisement

Leave A Reply

Your email address will not be published.