7 Hot News
A Karnataka Times Affiliate Kannada News Portal

ಮಹಿಳೆ ಜೊತೆ ಅ-ಕ್ರ-ಮ ಸಂ-ಬಂ-ಧ ಹೊಂದಿದ್ದ ಅಯೋಧ್ಯೆ ಅರ್ಚಕನ ಖಾ-ಸ-ಗಿ ವಿಡಿಯೋ ವೈರಲ್! ನಾನವನಲ್ಲ ಎಂದ ಅರ್ಚಕ!!

advertisement

ಈಗಿನ ದಿನಗಳಲ್ಲಿ ಧರ್ಮಾಧಿಕಾರಿಗಳು ಹಾಗೂ ಧರ್ಮವನ್ನು ಪಾಲನೆ ಮಾಡುವಂತಹ ವ್ಯಕ್ತಿಗಳೇ ಅದಕ್ಕೆ ಅವಮಾನ ಮಾಡುವಂತ ಕೆಲಸ ಮಾಡುತ್ತಿದ್ದು ಸಾಕಷ್ಟು ಸ್ವಾಮೀಜಿ ಹಾಗೂ ಗುರೂಜಿಗಳು ಹ.ನಿ ಟ್ರ್ಯಾ.ಪ್ ಹಾಗೂ ಮಹಿಳೆಯ ಮೇಲಿನ ದೌ.ರ್ಜ.ನ್ಯದಂತಹ ಕೇ.ಸ್ ಗಳಲ್ಲಿ ಸಿಲುಕಿಕೊಂಡು ಹೀ.ನ.ಮಾ.ನವಾಗಿ ಅ.ವ.ಮಾನಕ್ಕೆ ಗುರಿಯಾಗುತ್ತಿದ್ದಾರೆ. ಅಂತಹದೇ ಒಂದು ಘಟನೆ ಅಯೋಧ್ಯೆಯ ರಾಮಮಂದಿರದಲ್ಲೂ ನಡೆದಿದ್ದು, ರಾಮ ನಾಮ ಜಪ ಮಾಡಿಕೊಂಡು ದೇವರ ಪೂಜೆಯಲ್ಲಿ ಮಗ್ನರಾಗಿರಬೇಕಿದ್ದಂತಹ ಯುವ ಪೂಜಾರಿ ಒಬ್ಬರು ಮಹಿಳೆ ಜೊತೆಗೆ ಅಕ್.ರಮ ಸಂಬಂಧ ಇಟ್ಟುಕೊಂಡು ತಮ್ಮ ಸ್ಥಾನಕ್ಕೆ ಅವಮಾನ ಮಾಡಿಕೊಂಡಿದ್ದಾರೆ.

advertisement

ಅಲ್ಲದೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಹ.ರಿಬಿಟ್ಟಿದ್ದು ಪೂಜಾರಿಯ ಕುರಿತು ಜನರು ತಮ್ಮ ಆ.ಕ್ರೋ.ಶವನ್ನು ಹೊರಹಾಕುತ್ತಿದ್ದಾರೆ. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕೆಲಸಗಳು ಬರದಿಂದ ಸಾಗುತ್ತಿದ್ದು ಇಷ್ಟು ವರ್ಷಗಳ ಕಾಲ ಜನರು ಕಾಯುತ್ತಿದ್ದಂತಹ ರಾಮಲಾಲನ ಪ್ರಾಣ ಪ್ರತಿಷ್ಠಾಪನೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಮುಗಿಯಲಿದೆ.

advertisement

advertisement

ಎಲ್ಲವೂ ಅಂದುಕೊಂಡಿರುವಂತೆ ಆದರೆ ಜನವರಿ 22ನೇ ತಾರೀಕು ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಬಹಳ ಅದ್ದೂರಿಯಾಗಿ ಮಾಡಲಾಗುವುದು. ಇದರ ಪೂಜಾ ಕೈಂಕಾರಿಯಾಗಳನ್ನು ನಡೆಸಿಕೊಡಲು ಗಾಜಿಯವಾದ ಪಂಡಿತ ವಿದ್ಯಾರ್ಥಿಯಾದ ಮೋಹಿತ್ ಪಾಂಡೆ ಅವರನ್ನು ಅಯೋಧ್ಯ ರಾಮಮಂದಿರದ ಮುಖ್ಯ ಅರ್ಚಕರಾಗಿ ನೇಮಕ ಮಾಡಲಾಗಿತ್ತು.

advertisement

ಆದರೆ ಅವರ ಕುರಿತಾದಂತಹ ವಿಚಾರ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನೆಲೆ ಅವರ ಘನತೆಗೆ ಕುತ್ತು ತಂದಿದೆ. ಕೇವಲ ಒಂದು ತಿಂಗಳಿರುವಂತಹ ಪೂಜಾ ಕೈಂಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದ್ದಂತಹ ಪೂಜಾರಿ ಅರೆಬತ್ತಲಾಗಿ ಹುಡುಗಿಯೊಂದಿಗೆ ಖಾ.ಸ.ಗಿ ರೂ.ಮ್ನ.ಲ್ಲಿ ಸಮಯ ಕಳೆದಿರುವಂತಹ ವಿಡಿಯೋ ಭಾರಿ ವೈ.ರ.ಲ್ ಆಗುತ್ತಿದೆ.

advertisement

ವಿಡಿಯೋದಲ್ಲಿ ಮೋಹಿತ್ ಪಾಂಡಿತ್ ಅವರು ಹುಡುಗಿಯೊಂದಿಗೆ ಬಹಳ ಅ.ಸ.ಭ್ಯ.ವಾಗಿ ನಡೆದುಕೊಂಡಿದ್ದು ಈ ವಿಡಿಯೋವನ್ನು ಕಾಂಗ್ರೆಸ್ ಮುಖಂಡ ಹಿತೇಂದ್ರ ಪಿತಾಡಿಯ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಮೋಹಿತ್ ಪಾಂಡಿತ್ ಅವರ ಅಸಲಿ ಬಣ್ಣವನ್ನು ಬಯಲು ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ವಿಡಿಯೋದ ಕುರಿತು ಪೊಲೀಸರ ಮುಂದೆ ಮಾತನಾಡಿರುವ ಮೋಹಿತ್ ವಿಡಿಯೋ ನನ್ನದಲ್ಲ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಯಾರೋ ಈ ರೀತಿ ನಕಲಿ ವಿಡಿಯೋವನ್ನು ಮಾಡಿ ಹರಿಬಿಟ್ಟಿದ್ದು, ನನ್ನ ಘನತೆಗೆ ಕುತ್ತು ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾದಿಸಿದ್ದಾರೆ.

advertisement

Leave A Reply

Your email address will not be published.