ಮನೆಯಲ್ಲಿ ಅಪ್ಸರೆಯಂತಹ ಹೆಂಡತಿ ಇದ್ದರೂ, ಮತ್ತೊಬ್ಬ ಯುವತಿಯ ಜೊತೆ ಅ-ಕ್ರ-ಮ ಸಂಬಂಧ ಹೊಂದಿದ್ದ ವೈದ್ಯ! ಕೊನೆಗೆ ಏನಾಗಿ ಹೋಯ್ತು ನೋಡಿ!!

advertisement
ಪ್ರತಿನಿತ್ಯ ಒಂದಲ್ಲ ಒಂದು ಅಕ್ರಮ ಸಂಬಂಧಕ್ಕೆ ಸಂಬಂಧಿಸಿದಂತಹ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಲೇ ಇರುತ್ತದೆ ಹಾಗೂ ಟೀ ಕುಡಿತಾದಂತಹ ವರದಿಗಳನ್ನು ನಾವು ಟಿವಿ ನ್ಯೂಸ್ ಮಾಧ್ಯಮಗಳಿಂದಲೂ ಅಥವಾ ಸಾಮಾಜಿಕ ಜಾಲತಾಣಗಳಿಂದಲೂ ತಿಳಿದುಕೊಳ್ಳುತ್ತಾ ಅರಿತುಕೊಳ್ಳುತ್ತೇವೆ ಇದೇ ರೀತಿ ಅಕ್ರ•ಮ ಸಂಬಂಧಕ್ಕೆ ಸಂಬಂಧಪಟ್ಟಂತಹ ಘಟನೆ ಒಂದು ಮೂವರ ಪ್ರಾಣವನ್ನು ತೆಗೆದಿದೆ. ಹಾಗಾದ್ರೆ ಈ ಘಟನೆ ನಡೆದಿರುವುದು ಎಲ್ಲಿ? ಪಾಪಿ ವೈದ್ಯ ತನ್ನ ಹೆಂಡತಿಗೆ ಎಂತಹ ಸ್ಥಿತಿ ತಂದಿದ್ದಾನೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ.
advertisement
ಚಿಕ್ಕಮಗಳೂರಿನ ಬೀರೂರಿನಲ್ಲಿ ನಡೆದಿರುವಂತಹ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರು ವರ್ಷಗಳ ಹಿಂದೆ ರೇವಂತ ಎಂಬಾತನು ತನ್ನದೇ ಊರಿನ ಕವಿತಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು ಈ ದಂಪತಿಗಳಿಗೆ ಐದು ವರ್ಷದ ಗಂಡು ಮಗು ಹಾಗೂ ಆರು ತಿಂಗಳ ಎಳೆ ಹೆಣ್ಣುಗೂಸೊಂದು ಜನಿಸಿರುತ್ತದೆ. ಸುಖವಾಗಿ ಇದ್ದಂತಹ ಇವರ ಸಂಸಾರದಲ್ಲಿ ಯಾವುದೇ ಕೊರತೆ ಇರಲಿಲ್ಲ ರೇವಂತ್ ದಂತವೈದ್ಯನಾಗಿದ್ದ ಕಾರಣ ಬೀರೂರಿನಲ್ಲಿಯೇ ದಂತ ಚಿಕಿತ್ಸಾಲಯವನ್ನು ಇಟ್ಟುಕೊಂಡು ಸುಗಮವಾಗಿ ಸಂಸಾರಿಕ ಜೀವನವನ್ನು ನಡೆಸುತ್ತಾ ಬಂದಿದ್ದನು ಹಾಗೂ ಕವಿತಾ ತನ್ನ ಮಕ್ಕಳ ಲಾಲನೆ ಪಾಲನೆಯಲ್ಲಿ ಗೃಹಿಣಿಯಾಗಿ ಮನೆಯಲ್ಲೇ ಇರುತ್ತಿದ್ದಳು.
advertisement
ಹೀಗಿರುವಾಗ ರೇವಂತನ ದಂತ ಚಿಕಿ-ತ್ಸಾಲಯಕ್ಕೆ ಫ್ಯಾಶನ್ ಡಿಸೈನರ್ ಆದಂತಹ ಹರ್ಷಿತಾ ಎಂಟ್ರಿ ಕೊಡುತ್ತಾಳೆ. ಮೊದಲ ಭೇಟಿಯಲ್ಲಿ ಹರ್ಷಿತ ರೇವಂತ್ನೊಂದಿಗೆ ಬಹಳ ಸಲಹೆಯಿಂದ ವರ್ತಿಸುತ್ತಿದ್ದಳು ಅದೇ ಸಂದರ್ಭದಲ್ಲಿ ಇಬ್ಬರು ಪರಸ್ಪರ ನಂಬರ್ ಎಕ್ಸ್ಚೇಂಜ್ ಅನ್ನು ಮಾಡಿಕೊಳ್ಳುತ್ತಾರೆ ಸಾಮಾನ್ಯ ಪರಿಚಯವು ಕಾಲಕ್ರಮೇಣ ಸ್ನೇಹಕ್ಕೆ ತಿರುಗುತ್ತದೆ ಹಾಗೂ ಸ್ನೇಹದಿಂದ ಇಬ್ಬರ ನಡುವೆ ಗಾಡವಾದ ಪ್ರೀತಿಯು ಮೂಡುತ್ತದೆ.
advertisement
advertisement
ಪ್ರೀತಿಯಲ್ಲಿ ಮಿಂದು ತೇಲಾಡುತ್ತಿದಂತಹ ಎರಡು ಮಗುವಿನ ತಂದೆ ರೇವಂತ್ ತನ್ನ ಹೆಂಡತಿಗೆ ಮೊದಲಿನಂತೆ ಹೆಚ್ಚಾದ ಆದ್ಯತೆ ಪ್ರೀತಿ ಹಾಗೂ ಗೌರವವನ್ನು ಕೊಡುತ್ತಿರಲಿಲ್ಲ. ತನ್ನನ್ನು ಬಿಟ್ಟು ಹೋಗುವಂತೆ ಕವಿತಾಳಿಗೆ ಕಿರುಕುಳ ನೀಡುತ್ತಿದ್ದನು. ಅಲ್ಲದೆ ಕೆಲವೊಮ್ಮೆ ಮನೆಗೆ ಬಾರದೆ ಹರ್ಷಿತಾಳೊಂದಿಗೆ ಏ•ಕಾಂತವಾಗಿ ರಾತ್ರಿ ಇಡೀ ಕಾಲ ಕಳೆಯುತ್ತಿದ್ದನು. ಇವರಿಬ್ಬರ ಪ್ರೀತಿಯ ಅಮಲು ಅತಿರೇಕಕ್ಕೆ ಹೋದ ಬಳಿಕ ರೇವಂತ್ ಹರ್ಷಿತಾಳನ್ನು ಮದುವೆಯಾಗುವುದಾಗಿ ಒಪ್ಪಿಸುತ್ತಾನೆ ಹಾಗೂ
advertisement
ಕವಿತಾಳಿಂದ ಹೇಗಾದರೂ ದೂರವಾಗಬೇಕು ಎಂದು ನಾನಾ ಪ್ರಯತ್ನ ಮಾಡಿದಂತಹ ರೇವಂತ್ಗೆ ಕೊನೆಗೆ ಸಿಕ್ಕಂತಹ ದಾರಿ ಆಕೆಯ ಕಥೆಯನ್ನು ಮುಗಿಸುವುದು, ವೈದ್ಯನಾಗಿದ್ದ ಕಾರಣ ನಿ.ದ್ರ ಜನಕ ಚು’ಚ್ಚು’ಮ’ದ್ದು ಒಂದನ್ನು ಕವಿತಾಳೆಗೆ ನೀಡಿ ಆಕೆಯ ಪ್ರಾ-ಣ ತೆಗೆದಿದ್ದು, ಪೊಲೀಸರ ಮುಂದೆ ಅದು ಸಹಜ ಸಾ&ವು ಎನ್ನುವಂತಹ ರೀತಿ ಕಥೆ ಕಟ್ಟಿದ್ದ.
advertisement
ಆತನ ವರ್ತನೆಯಿಂದ ಪೊಲೀಸರಿಗೆ ಅನುಮಾನ ಬಂದು ಕವಿತಾಳಾ ಮೃ(ತ ದೇಹವನ್ನು ಪೋ-ಸ್ಟ್+ಮಾ-ರ್ಟಂ-ಗೆ ಕಳುಹಿಸಿದ್ದು, ಅಲ್ಲಿ ಚು-ಚ್ಚು ಮದ್ದಿನ ಪ್ರಭಾವದಿಂದ ಆಕೆಯ ಪ್ರಾ.ಣ ಪಕ್ಷಿ ಹಾರಿ ಹೋಗಿದೆ ಎಂಬುವ ಮಾಹಿತಿ ತಿಳಿದ ಬೆನ್ನೆಲ್ಲೆ ಪೊಲೀಸರು ರೇವಂತ್ನನ್ನು ವಶಕ್ಕೆ ಪಡೆದುಕೊಂಡು ತಮ್ಮದೇ ದಾಟಿಯಲ್ಲಿ ತನಿಖೆ ಪ್ರಾರಂಭಿಸಿದ್ದಾರೆ. ಹೀಗೆ ಪೊಲೀಸರ ಎಚ್ಚರಿಕೆಗೆ ಹೆದರಿದಂತಹ ರೇವಂತ್ ನಡೆದಂತಹ ಘಟನೆಯನ್ನು ಬಾಯಿಬಿಟ್ಟಿದ್ದು ಶಿಕ್ಷೆ ಆಗುವಂತಹ ಸಂದರ್ಭದಲ್ಲಿ ಹೆದರಿ ಈ ವಿಚಾರ ಹೊರ ಬಂದರೆ ನನ್ನ ಮಾನ ಮರ್-ಯಾದೆ ಹಾಳಾಗಿ ಹೋಗುತ್ತದೆ.
advertisement
ಎಂದು ರೈಲ್ವೆ ಹ-ಳಿಗೆ ತಲೆಕೊಟ್ಟು ಆತ್-ಮ.ಹ.ತ್ಯೆ ಮಾಡಿಕೊಂಡಿದ್ದಾನೆ. ಹೀಗೆ ರೇವಂತ್ ಬಾಳಿನ ಪಯಣವನ್ನು ನಿಲ್ಲಿಸುವಂತಹ ಸಮಯದಲ್ಲಿ ತನ್ನ ಪ್ರೇಯಸಿ ಹರ್ಷಿತಾಳಿಗೆ ಕರೆ ಮಾಡಿ ನಡೆದಂತಹ ಎಲ್ಲಾ ಘಟನೆಯನ್ನು ವಿವರಿಸಿದ್ದಾನೆ. ಹೀಗೆ ರೇವಂತ್ ಸ-ತ್ತು ಹೋದ ಎಂಬ ಮಾಹಿತಿ ತಿಳಿದೊಡನೆ ಹರ್ಷಿತ ಮುಂದೆ ಈ ಪ್ರಕರಣ ಇನ್ನಷ್ಟು ವಿಸ್ತರಿಸಿ ನನ್ನ ಮೇಲೆ ಬರುತ್ತದೆ ಎಂದು ಹೆದರಿ ಹರ್ಷಿತ ಆ-ತ್ಮ ಹ.ತ್+ಯೆ ಮಾಡಿಕೊಂಡು ತನ್ನ ಪ್ರಾ.ಣ ಕಳೆದುಕೊಂಡಿದ್ದಾಳೆ.
advertisement