ಸದಾ ಕೆಜಿಗಟ್ಟಲೆ ಚಿನ್ನವನ್ನು ಮೈಮೇಲೆ ಧರಿಸುವ ಹಳ್ಳಿಕಾರ್ ಒಡೆಯ ಸಂತೋಷ್ ಅವರ ಒಟ್ಟು ಆಸ್ತಿ ಎಷ್ಟಿದೆ ಗೊತ್ತೇ? ಅಬ್ಬಬ್ಬಾ ಗೊತ್ತಾದ್ರೆ ಮೈ ಕೈ ನಡುಗುತ್ತೆ ನೋಡಿ!!

advertisement
ಹಳ್ಳಿಕಾರ್ ತಳಿಯ ಜಾನುವಾರುಗಳನ್ನು ಸಾಕಣೆ ಮಾಡುತ್ತಲೇ ಫೇಮಸ್ ಆಗಿದ್ದಂತಹ ವರ್ತೂರು ಸಂತೋಷ್(Varthur Santhosh) ಅವರು ಹಸುಗಳ ಕುರಿತಾದಂತಹ ಮಾಹಿತಿಯನ್ನು ತಮ್ಮ ಯೂಟ್ಯೂಬ್ ಚಾನೆಲ್(you tube Channel) ಗಳ ಮೂಲಕ ಜನರಿಗೆ ತಲುಪಿಸುತ್ತಾ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದು ಹಳ್ಳಿಕಾರ್ ಒಡೆಯ ಎಂದೇ ಗುರುತಿಸಿಕೊಂಡಿದ್ದರು. ಸದ್ಯ ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸುತ್ತಾ ದೊಡ್ಮನೆಯಲ್ಲಿ ವರ್ತುರ್ ಸದ್ದು ಮಾಡುತ್ತಿದ್ದಾರೆ.
advertisement
ಹೌದು ಸ್ನೇಹಿತರೆ ಬಿಗ್ ಬಾಸ್ ಮನೆಗೆ ಕಾಲಿಟ್ಟ ಗಳಿಗೆಯಿಂದ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಏರ್ಪಡುತ್ತಿದ್ದು, ಅವರ ವೈಯಕ್ತಿಕ ವಿಚಾರಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಗೊಳಗಾಗುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ವಿಚಾರದಿಂದ ಚರ್ಚೆಗೆ ಗುರಿಯಾಗಿದ್ದ ಸಂತೋಷ ಅವರ ಮದುವೆ ವಿಚಾರದಿಂದ ನೆಟ್ಟಿಗರು ಗಮನ ಸೆಳೆದಿದ್ದರು.
advertisement
advertisement
ಹೀಗಿರುವಾಗ ಬಿಗ್ ಬಾಸ್ನ ಪ್ರತಿ ವೀಕೆಂಡ್ ನಲ್ಲಿಯೂ ತಮ್ಮ ಕೈಗಳಿಗೆ ಹಾಗೂ ಕುತ್ತಿಗೆಗೆ ದಪ್ಪನೆಯ ಚಿನ್ನದ ಆವರಣಗಳನ್ನು(Gold jewellery) ಧರಿಸಿ ಎಲ್ಲರ ಕಣ್ಮನ ಸೆಳೆಯುವಂತಹ ಹಳ್ಳಿಕಾರ್ ಒಡೆಯ(Hallikar odeya) ವರ್ತೂರು ಸಂತೋಷವರ ಆಸ್ತಿ ಎಷ್ಟು ಅವರ ವಿದ್ಯಾಭ್ಯಾಸ ಹಾಗೂ ಆದಾಯದ ಮೂಲಗಳು ಏನೇನು ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹಳ್ಳಿಕಾರ್ ಒಡೆಯ ಎಂದೆ ಫೇಮಸ್ ಆಗಿರುವಂತಹ ಸಂತೋಷ್ ಅವರದ್ದು ಬಹುದೊಡ್ಡ ಕುಟುಂಬ ಊರಿನ ಜನರು ಇವರ ಕುಟುಂಬವನ್ನು ಸಂತೆ ಸುಂಕ ಎತ್ತುವ ಕುಟುಂಬವೆಂದೇ ಕರೆಯುತ್ತಾರೆ.
advertisement
೩೫ ಎಕರೆ ಆಸ್ತಿ ಇದ್ದು, ಅದನ್ನು ಸಂತೋಷ್ ಅವರ ತಾತನ ಕಾಲದಿಂದಲೂ ಉಳಿಸಿಕೊಂಡು ಬರಲಾಗಿದೆ ಮೂಲತಃ ವರ್ತೂರಿನವರಾದ ಸಂತೋಷ್ ಎಂಬಿಎ ಓದುವಾಗ ವಿದ್ಯಾಭ್ಯಾಸದ ಆಸಕ್ತಿಯನ್ನು ಕಳೆದುಕೊಂಡು ಅರ್ಧಕ್ಕೆ ನಿಲ್ಲಿಸುತ್ತಾರೆ. ಅನಂತರ ಕೃಷಿ ಹಾಗೂ ಜಾನುವಾರಿನಾ ಸಾಕಾಣಿಕೆಯಲ್ಲಿ ತೊಡಗಿಕೊಂಡಂತಹ ಸಂತೋಷ್ ಹೂವು ಹಾಗೂ ಟೊಮೆಟೊ ಬೆಳೆಯಿಂದ ಹೆಚ್ಚಿನ ಆದಾಯ ಗಳಿಸಿದವರು.
advertisement
ಜೊತೆಗೆ ಸಂತೋಷ್ ಅವರು 9ನೇ ತರಗತಿಯಲ್ಲಿ ಓದುತ್ತಿರುವಾಗಲೇ ಅವರ ಆಸ್ತಿ ಭಾಗವಾಗಿ ಬರೋಬ್ಬರಿ 15 ಎಕರೆ ಹೊಲ ವರ್ತುರ್ ಸಂತೋಷ್(Varthur Santhosh) ಅವರ ಹೆಸರಿನಲ್ಲಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ವರ್ತೂರು ಸಂತೋಷ್ 400 ಗ್ರಾಂ ಚಿನ್ನವನ್ನು ತಮ್ಮ ಮೈಮೇಲೆ ಧರಿಸಿದ್ದಾರೆ ಇನ್ನು ಉಳಿದ ಚಿನ್ನವನ್ನು ತಮ್ಮ ಮನೆಯಲ್ಲಿ ಇಟ್ಟು ಬಂದಿರುವುದಾಗಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು.
advertisement