ಬಿಗ್ ಬಾಸ್ ಮನೆಯ ಬೆಂಕಿ ತನಿಶಾ ಕುಪ್ಪಂಡ ಅವರ ಕುಟುಂಬ ಹೇಗಿದೆ ನೋಡಿ! ತಾಯಿಯ ಜೊತೆ ಸುಂದರ ಕ್ಷಣಗಳು ನಿಮಗಾಗಿ ನೋಡಿ!!

advertisement
ಈ ಬಾರಿಯ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮವು ಒಂದಲ್ಲ ಒಂದು ಸುದ್ದಿಯಿಂದ ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾದ ಚರ್ಚೆಗೆ ಗುರಿಯಾಗುತ್ತಿರುತ್ತದೆ. ಅದರಂತೆ ಅಲ್ಲಿರುವಂತಹ ಸ್ಪರ್ಧಿಗಳು ಕೂಡ ತಮ್ಮೊಳಗೆ ಇರುವಂತಹ ವಿಭಿನ್ನತೆ ಗಳ ಮೂಲಕ ಮನೆ ಮಾತಾಗಿದ್ದು, ಎಲ್ಲ ಟಾಸ್ಕ್ ನಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡುತ್ತಾ ತಮ್ಮ ದಿಟ್ಟ ನಿಲುವು ಹಾಗೂ ಮಾತುಗಾರಿಕೆಯ ಮೂಲಕ ಕನ್ನಡ ಬಿಗ್ ಬಾಸ್ ಸೀಸನ್ ಹತ್ತರ (Bigg Boss season 10) ಸ್ಟ್ರಾಂಗ್ ಕಂಟೆಸ್ಟಂಟ್ ಎಂಬ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ.
advertisement
ಏರಿರುವಂತಹ ತನಿಷ ಕುಪ್ಪಂದ(Tanisha Kuppanda) ಅವರ ಕುರಿತಾದಂತಹ ಸಾಕಷ್ಟು ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಹೌದು ಸ್ನೇಹಿತರೆ ತನಿಷ ಕುಪ್ಪಂದ(Tanisha Kuppanda) ಅವರು ಬಿಗ್ ಬಾಸ್ ಕಲ್ಪಿಸಿ ಕೊಟ್ಟಂತಹ ವೇದಿಕೆಯಲ್ಲಿ ತಮ್ಮ ವೈಯಕ್ತಿಕ ವಿಚಾರವನ್ನು ಮನಬಿಚ್ಚಿ ಮಾತನಾಡುತ್ತಾ ತಮ್ಮ ತಂದೆಯೊಂದಿಗೆ ಒಳ್ಳೆಯ ಮಗಳಾಗಿ ವರ್ತಿಸಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
advertisement
ಪ್ರತಿ ಹೆಜ್ಜೆಯನ್ನು ಪ್ರೋತ್ಸಾಹಿಸುವಂತಹ ತಾಯಿಯ ಕುರಿತು ಗುಣಗಾನ ಮಾಡುವಂತಹ ತನಿಷ ಕುಪ್ಪಂದ 2016ರಲ್ಲಿ ಪ್ರಸಾರವಾಗಲು ಪ್ರಾರಂಭಿಸಿ ‘ಸಾಕ್ಷಿ’ ಎಂಬ ಸೀರಿಯಲ್ ಮೂಲಕ ತಮ್ಮ ನಟನ ಕರಿಯರನ್ನು ಪ್ರಾರಂಭ ಮಾಡುತ್ತಾರೆ. ಆನಂತರ ಸಪ್ತ ಮಾತೃಕ, ಅಶ್ವಿನಿ ನಕ್ಷತ್ರ (Ashwini Nakshatra) ಹಾಗೂ ಪುಟ್ಟಗೌರಿ ಮದುವೆಯಂತಹ ಧಾರವಾಹಿಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಂತಹ.
advertisement
ತನಿಷಾ ಅವರು 2023ರಲ್ಲಿ ಅಂದ್ರೆ ಇದೇ ವರ್ಷ ತೆರೆಗೆ ಬಂದಂತಹ ಪೆಂಟಗಾನ್ (Pentagon) ಚಿತ್ರದಿಂದ ಎಲ್ಲೆಡೆ ಬಹುದೊಡ್ಡ ಸದ್ದು ಮಾಡಿದರು. ಹೌದು ಗೆಳೆಯರೇ ಈ ಸಿನಿಮಾದ ಹಾಡು ಹಾಗೂ ಕೆಲಸಗಳಲ್ಲಿ ತಮ್ಮ ಬೋಲ್ಡ್ ಅವತಾರದ ಪ್ರದರ್ಶನವನ್ನು ಮಾಡಿದಂತಹ ತನಿಷ ಅವರಿಗೆ ಸಾಕಷ್ಟು ಸಕಾರಾತ್ಮಕ ಹಾಗೂ ನಕಾರಾತ್ಮಕ ಕಮೆಂಟ್ಗಳ ಸುರಿಮಳೆ ಹರಿದು ಬಂದವು.
advertisement
advertisement

advertisement
ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಜೀವನದ ದಾರಿಯಲ್ಲಿ ಬಂದಂತಹ ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಎಲ್ಲಾ ಅವಕಾಶಗಳನ್ನು ಸ್ವೀಕರಿಸುತ್ತಾ ಮುಂದೆ ಸಾಗುತ್ತಿರುವಂತಹ ತನಿಷ ಅವರು ತಮ್ಮ ತಾಯಿ ಲೀಲಾ ಕುಪ್ಪಂದ (Leela Kuppanda) ಅವರೊಂದಿಗೆ ಸೇರಿ Appu’s kitchen ಎನ್ನುವ ರೆಸ್ಟೋರೆಂಟ್ ಒಂದನ್ನು ಹೊಂದಿದ್ದಾರೆ.
advertisement
advertisement
ಸಿನಿ ಕೆಲಸದ ಜೊತೆಗೆ ಉದ್ಯಮದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ತನಿಶಾ ಕುಪ್ಪಂದ(Tanisha Kuppanda) ಅವರು ತಮ್ಮ ತಾಯಿ ಜೊತೆಗಿನ ಸಾಕಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸುಂದರ ಚಿತ್ರಣಗಳು ಸದ್ಯ ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿದ್ದು, ಲೈಕ್ಸ್ ಹಾಗೂ ಕಮೆಂಟ್ ಮೂಲಕ ತನಿಷ ಹಾಗೂ ಅವರ ತಾಯಿ ಲೀಲಾವರ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
advertisement