ಯಾರು 5-6 ಇಂಚಿನ ವಸ್ತುವನ್ನು ಹುಡುಗಿಯರ ಬಾಯಲ್ಲಿ ಇಡುತ್ತಾರೆ. ಏನದು?? ಎಂದು ಅಧಿಕಾರಿಗಳು ಇಂಟರ್ವ್ಯೂನಲ್ಲಿ ಹುಡುಗಿಗೆ ಕೇಳಿದ ಪ್ರಶ್ನೆಗೆ ಆಕೆಯ ಉತ್ತರ ಏನಾಗಿತ್ತು ಗೊತ್ತಾ?

ಜನಪದ ಸಾಹಿತ್ಯದಲ್ಲಿ ಒಗಟುಗಳಿಗೆ ಪ್ರಾಮುಖ್ಯತೆ ನೀಡಲಾಗಿತ್ತು. ಸಮಯ ಸಿಕ್ಕಾಗಲೆಲ್ಲ ಒಬ್ಬರು ಮತ್ತೊಬ್ಬರಿಗೆ ಈ ರೀತಿ ಒಗಟಿನ (Riddle) ಸವಾಲನ್ನು ಒಡ್ಡುತ್ತ ಅವರ ಬುದ್ಧಿ ಶಕ್ತಿ ಎಷ್ಟಿದೆ ಎಂಬುದರ ಪರೀಕ್ಷೆ ಮಾಡುತ್ತಿದ್ದರು. ಈಗಲೂ ಕೂಡ ಚಾಲ್ತಿಯಲ್ಲಿರುವಂತಹ ಈ ಒಗಟುಗಳನ್ನು ಇಂದಿನ ಅದೆಷ್ಟೋ ಹುದ್ದೆಗಳ ಇಂಟರ್ವ್ಯೂನಲ್ಲಿ ಕೇಳಲಾಗುವುದು. ಹೌದು ಗೆಳೆಯರೇ ಯಾವುದೇ ದೊಡ್ಡ ದೊಡ್ಡ ಪರೀಕ್ಷೆಗಳಲ್ಲಿ ಪಾಸ್ ಆದರೂ ಸಹ ಕೆಲಸ ಗಿಟ್ಟಿಸಿಕೊಳ್ಳಲು ಇಂಟರ್ವ್ಯೂ ಎಂಬುದನ್ನು ನಾವು ಎದುರಿಸಲೇ ಬೇಕಾಗಿರುತ್ತದೆ. 

ಅಲ್ಲಿ ಅಧಿಕಾರಿಗಳು ಪುಸ್ತಕದಲ್ಲಿ ಇರುವಂತಹ ಪ್ರಶ್ನೆಗಳನ್ನು ಎಂದಿಗೂ ಕೇಳುವುದಿಲ್ಲ. ಬದಲಿಗೆ ನಿಮ್ಮ ಆಲೋಚನಾ ಶಕ್ತಿ ಹಾಗೂ ಎಷ್ಟು ದೀರ್ಘವಾಗಿ ಒಂದು ವಿಚಾರವನ್ನು ಗ್ರಹಿಸುತ್ತೀರಾ ಎಂಬುದನ್ನು ಪರೀಕ್ಷೆ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಈ ರೀತಿ ತಲೆಗೆ ಕೊಂಚ ಕೆಲಸ ಕೊಡುವಂತಹ ಒಗಟುಗಳನ್ನು ಅಥವಾ ಪ್ರಶ್ನೆಗಳನ್ನು ಕೇಳಲಾಗುವುದು? ಅದರಂತೆ ಯುವತಿ ಒಬ್ಬಳು ಕೆಲಸ ಹರಸಿ ಇಂಟರ್ವ್ಯೂ ಗೆ ಹೋದಾಗ ಅಲ್ಲಿನ ಅಧಿಕಾರಿಗಳು ಹುಡುಗಿಗೆ ಭಿನ್ನವಾದ ಪ್ರಶ್ನೆಯನ್ನು ಕೇಳಿ ಸಿಲುಕಿಸಿದ್ದಾರೆ.

ಹೌದು ಗೆಳೆಯರೇ ಯಾರು 5 ರಿಂದ 6 ಇಂಚಿನ ವಸ್ತುವನ್ನು ಹುಡುಗಿಯ ಬಾಯಲ್ಲಿ ಇಡುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ ಇದಕ್ಕೆ ಹುಡುಗಿ ನೀಡಿದ ಉತ್ತರ ಕೇಳಿ ಅಧಿಕಾರಿಗಳೆಲ್ಲವೂ (Officers) ಅಚ್ಚರಿಗೊಳಗಾಗಿದ್ದಾರೆ. ಅಷ್ಟಕ್ಕೂ ಆಕೆ ಹೇಳಿದ್ದೇನು? ಇದಕ್ಕೆ ಉತ್ತರ ಏನಿರಬಹುದು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

೧. ಯಾವ ಜೀವಿಯ ಹೃದಯವು ಅದರ ತಲೆಯಲ್ಲಿ ಕಂಡುಬರುತ್ತದೆ?

ಉತ್ತರ: ಏಡಿ(Crab) ಈ ಒಂದು ಪ್ರಶ್ನೆಗೆ ಉತ್ತರ ಹುಡುಕಲು ಅದೆಷ್ಟೋ ಜನ ಸೋತಿದ್ದು ಇದರ ಸರಿಯಾದ ಉತ್ತರ ಸಮುದ್ರದ ಏಡಿಗಳ ಹೃದಯವು ಅದರ ತಲೆಯಲ್ಲಿ ಭಾಗದಲ್ಲಿರುತ್ತದೆ. 

೨. ಮನುಷ್ಯ ದೇಹದ ಯಾವ ಅಂಗವೂ ಎರಡು ತಿಂಗಳಿಗೊಮ್ಮೆ ಬದಲಾಗುತ್ತದೆ?

ಉತ್ತರ: ಎರಡು ತಿಂಗಳಿಗೆ ಒಮ್ಮೆ ಮನುಷ್ಯನ ಮುಖದಲ್ಲಿರುವ ಹುಬ್ಬು ಹಾಗೂ ರೆಪ್ಪೆಗಳು ಬದಲಾಗುತ್ತದೆ(Eyebrows & eyelashes).

೩. ಒಂದು ಹುಡುಗಿ ತನ್ನ ಎಲ್ಲಾ ಬಟ್ಟೆಗಳನ್ನು ತೆಗೆದರೆ ಏನಾಗುತ್ತದೆ?

ಈ ಒಂದು ಪ್ರಶ್ನೆಗೆ 100 ರಲ್ಲಿ 80 ಜನ ತಪ್ಪಾದ ಉತ್ತರವನ್ನು ಕೊಟ್ಟಿದ್ದಾರೆ, ಇಂತಹ ಪ್ರಶ್ನೆ ಕೊಂಚ ಇರಿಸು ಮುರಿಸು ತಂದರು ಕೂಡ ಇದರ ಉತ್ತರ ಬಹಳ ಸಿಂಪಲ್ ಆಗಿದೆ, ಹುಡುಗಿ ತನ್ನ ಕಬೋರ್ಡ್ ನಲ್ಲಿ ಇರುವಂತಹ ಬಟ್ಟೆಗಳನ್ನೆಲ್ಲ ತೆರೆದರೆ ಖಾಲಿಯಾಗುತ್ತದೆ.

೪. ಓಕೆ(ok)ಯ ಸರಿಯಾದ ವಿಸ್ತೃತ ರೂಪ ಅಂದ್ರೆ ಫುಲ್ ಫಾರ್ಮ್ ಏನು? ಉತ್ತರ: ಅಬ್ಜೆಕ್ಷನ್ ಕಿಲ್ಡ್(Objection killed / oll korrect)

೫. ಯಾರು ಐದರಿಂದ ಆರು ಇಂಚಿನ ವಸ್ತುವನ್ನು ಹುಡುಗಿಯ ಬಾಯಿ ಒಳಗಡೆ ಇಡುತ್ತಾರೆ? 

ಉತ್ತರ: ದಂತ ವೈದ್ಯರು/ ಡಂಟೆಸ್ಟ್(Dentist). ದಂತದ ಸರ್ಜರಿಯ ಸಮಯದಲ್ಲಿ ಐದರಿಂದ ಆರು ಇಂಚಿನ ವಸ್ತು ಒಂದನ್ನು ಹಿಡಿದುಕೊಂಡು ಹಲ್ಲು ಕೀಳುವ ಅಥವಾ ಸರಿಪಡಿಸುವಂತಹ ಕೆಲಸವನ್ನು ದಂತ ವೈದ್ಯರು ಮಾಡುತ್ತಾರೆ.

Public News

Leave a Reply

Your email address will not be published. Required fields are marked *