ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಸನ್ನಿ ಲಿಯೋನ್! ಹಿಂದೂ ದೇವರ ಮೇಲೆ ಅದೆಷ್ಟು ಭಕ್ತಿ ನೋಡಿ!!

ಸ್ನೇಹಿತರೆ, ತಮ್ಮ ಬ್ರಿಗೇಡ್ ಸಿನಿಮಾಗಳ ಮೂಲಕ ಬಣ್ಣದ ಲೋಕಕ್ಕೆ ಬಂದಂತಹ ಸನ್ನಿ ಲಿಯೋನ್(Sunny Leone) ಹಿಂದಿಯ ಬಿಗ್ ಬಾಸ್ (biggboss) ಕಾರ್ಯಕ್ರಮದ ಸ್ಪರ್ದಿಯಾಗಿ ಎಂಟ್ರಿ ಕೊಡುವ ಮೂಲಕ ಭಾರಿ ಮಟ್ಟದ ಸಂಸೇಷನ್ ಸೃಷ್ಟಿ ಮಾಡಿಕೊಂಡರು. ಆನಂತರ ತಾವು ಬೇಕಂತ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿಲ್ಲ ಅನಿವಾರ್ಯ ಕಾರಣಗಳು ನನ್ನನ್ನು ಅಲ್ಲಿಗೆ ತಳ್ಳಿಬಿಟ್ಟವು ಎಂದು ಕಣ್ಣೀರು ಹಾಕಿದ ಸನ್ನಿ ಲಿಯೋನ್ ಅವರಿಗೆ ಬಾಲಿವುಡ್ ಮಂದಿ ಮರುಗಿದ್ದರು. ಆನಂತರ ಬ್ರಿಗೇಡ್ ಅಥವಾ ಮಾದಕ ಸಿನಿಮಾ ಇಂಡಸ್ಟ್ರಿಯಿಂದ ಸಂಪೂರ್ಣ ದೂರ ಉಳಿಯುವ ನಿರ್ಧಾರ ಮಾಡಿದ ಸನ್ನಿ ಲಿಯೋನ್(Sunny Leone) ಹಿಂದಿ ಹಾಗೂ ಇಂಗ್ಲಿಷ್ ಸಿನಿಮಾಗಳ ಅವಕಾಶ ಕೈಬೀಸಿ ಕರೆಯುತ್ತದೆ.

ಹೀಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡಂತಹ ಸನ್ನಿ ಅನಂತರ ತಮ್ಮ ಮಾದಕ ಮೈಮಾಟ ಸುಂದರ ನಗು ಹಾಗೂ ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ಸಹಿ ಎನಿಸಿಕೊಳ್ಳುವಂತಹ ಅಭಿನಯ ಮಾಡುತ್ತಾ ಹಿಂದಿ, ತಮಿಳು, ತೆಲುಗು, ಕನ್ನಡ ಇಂಗ್ಲಿಷ್ ಸೇರಿದಂತೆ ಪಂಚ ಭಾಷೆಗಳಲ್ಲಿಯೂ ಅಭಿನಯಿಸುತ್ತಾ ಬಹು ಬೇಡಿಕೆಯನ್ನು ಪಡೆದುಕೊಂಡಿರುವ ಸನ್ನಿ ಸಮಾಜ ಸೇವೆಗಳಿಂದಾಗಿಯೂ ಗುರುತಿಸಿಕೊಂಡಿದ್ದಾರೆ. ಹೌದು ಗೆಳೆಯರೇ ಹೆಣ್ಣು ಮಗುವನ್ನು ದತ್ತು ಪಡೆಯುವ ಮೂಲಕ ಬಹು ದೊಡ್ಡ ಮಟ್ಟದ ಸದ್ದು ಮಾಡಿದ್ದ ಸನ್ನಿ ಲಿಯೋನ್(Sunny Leone) ಅವರ ಈ ಕೆಲಸಕ್ಕೆ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾದವು.

ಅದರಂತೆ ಇಂತಹ ಸಮಾಜಮುಖಿ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಸನ್ನಿ ಲಿಯೋನ್ ಸಾಕಷ್ಟು ಅನಾಥಾಶ್ರಮ ವೃದ್ಧಾಶ್ರಮಗಳನ್ನು ದತ್ತು ಪಡೆದುಕೊಂಡಿದ್ದಾರೆ. ಬಡವರಿಗೆ ನಿರ್ಧರಿಕರಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಬಡವರ ತಾಯಿಯಂದೆ ಗುರುತಿಸಿಕೊಂಡಿದ್ದಾರೆ. ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಮುಂಬೈನಲ್ಲಿ ಇರುವಂತಹ ಪ್ರಖ್ಯಾತ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ (siddhivinayak temple) ಬಹಳ ಟ್ರೆಡಿಷನಲ್ ಆಗಿ ಭೇಟಿ ನೀಡಿದ್ದು, ತಮ್ಮ ಮುಂದಿನ ಸಿನಿಮಾಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದ ಸನ್ನಿ ಲಿಯೋನ್ ಅವರ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದೆ.

 

ಹೌದು ಗೆಳೆಯರೇ ಹಳದಿ ಬಣ್ಣದ ಚೂಡಿದಾರ್ ಧರಿಸಿ ಸನ್ನಿ ಲಿಯೋನ್(Sunny Leone) ಬಹಳ ಸಾಂಪ್ರದಾಯಕವಾಗಿ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದು, ದೇವರಲ್ಲಿ ಭಕ್ತಿ ಪೂರ್ವಕವಾಗಿ ಕೈಮುಗಿದು ಸನ್ನಿ ಲಿಯೋನ್(Sunny Leone) ತಮ್ಮ ಮುಂದಿನ ಸಿನಿಮಾಗೆ ಒಳ್ಳೆಯ ಯಶಸ್ಸು ಸಿಗಲಿ ಎಂದು ಸಿದ್ಧಿ ವಿನಾಯಕನಲ್ಲಿ ಪ್ರಾರ್ಥಿಸಿದ್ದಾರೆ.

Public News

Leave a Reply

Your email address will not be published. Required fields are marked *