7 Hot News
A Karnataka Times Affiliate Kannada News Portal

ಆನೆಯ ಜೊತೆ ಲಿಪ್ ಲಾಕ್ ಮಾಡಿದ ಯುವಕ! ಕೊನೆಗೆ ಏನಾದ ನೋಡಿ ವಿಡಿಯೋ!!

advertisement

ಪ್ರತಿನಿತ್ಯ ಅಂತರ್ಜಾಲಗಳಲ್ಲಿ ವಿಶೇಷವಾದಂತಹ ವಿಡಿಯೋಗಳು ಕಾಣ ಸಿಗುತ್ತಲೇ ಇರುತ್ತವೆ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಜನರು ಇತರರನ್ನು ನಂಬಿ, ಅವರಿಗೆ ಪ್ರೀತಿ ವಿಶ್ವಾಸವನ್ನು ತೋರುವ ಬದಲು ಮೂಕ ಪ್ರಾಣಿಗಳ ಮೇಲೆ ತಮ್ಮ ಹೆಚ್ಚಿನ ಒಲವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಪ್ರತಿಯೊಬ್ಬರ ಮನೆಯಲ್ಲೂ ಸಾಕು ಪ್ರಾಣಿಗಳಾದ ನಾಯಿ ಬೆಕ್ಕು ಹಾಗೂ ಮುಂತಾದವುಗಳು ಕಡ್ಡಾಯವಾಗಿ ಇರಲೇಬೇಕು ಎಂಬ ಕಾಲ ಎದುರಾಗಿದೆ.

advertisement

ಇಂತಹದರಲ್ಲಿ ದೈತ್ಯಾಕಾರದ ಪ್ರಾಣಿ(Biggest animal) ಎನಿಸಿಕೊಂಡಿರುವಂತಹ ಆನೆಯು ತನ್ನ ಮಾವುತನೊಂದಿಗೆ ಬಹಳ ಪ್ರೀತಿಯಿಂದ ಆಟವಾಡುತ್ತಾ ಆತನ ಮುಖವನ್ನು ತನ್ನ ಬಾಯಿಯಿಂದ ಮುದ್ದಾಡುತ್ತಿರುವ ಕೆಲ ಅಪರೂಪದ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು ನೆಟ್ಟಿಗರು ಆನೆಯ(Elephant) ಪ್ರೀತಿಯು ಅದರ ಗಾತ್ರದಷ್ಟೇ ಪರಿಶುದ್ಧ ಎಂದೆಲ್ಲಾ ಕಮೆಂಟ್ ಮಾಡುವ ಮೂಲಕ ಈ ವಿಡಿಯೋಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

advertisement

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ(social media)ಗಳೆಂಬುದು ತನ್ನ ವ್ಯಾಪ್ತಿಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಾ ಹೋದಂತೆಲ್ಲ ನಮಗೂ ಪ್ರತಿನಿತ್ಯ ಒಂದಲ್ಲ ಒಂದು ಖುಷಿ ತರುವಂತಹ ವಿಡಿಯೋಗಳು ಕಾಣಿಸಿ ಸಿಗುತ್ತದೆ. ಈ ಹಿಂದೆ ಆನೆಯೂ ರಸ್ತೆ ದಾಟುತ್ತಿರುವಾಗ ತನ್ನ ಮರಿಗೆ ಎದುರಾದಂತಹ ಸಂಕಷ್ಟವನ್ನು ಬಗೆಹರಿಸಲು ನಾನಾ ರೀತಿಯ ಕಸರತ್ತನ್ನು ಮಾಡಿದಂತಹ ವಿಡಿಯೋ ನೆಟ್ಟಿಗರ ಗಮನ ಸೆಳೆದಿತ್ತು.

advertisement

advertisement

advertisement

advertisement

ತನ್ನ ಕಂದನ ದಾರಿಗೆ ಅಡ್ಡವಾಗಿದಂತಹ ಮರವನ್ನು ತಾಯಿ ಆನೆಯು ಬದಿಗೆ ಸರಿಸುವ ಮೂಲಕ ಕಂದನ ಹಾದಿಯನ್ನು ಸುಗಮಗೊಳಿಸಿದಂತಹ ದೃಶ್ಯವು ನೋಡುಗರ ಕಣ್ಮನ ಸೆಳೆದಿತ್ತು. ತಾಯಿಯ ಪ್ರೀತಿಗೆ (mother’s loveತಾಯಿಯೇ ಸರಿಸಾಟಿ ಎಂಬ ಮಾತಿಗೆ ಮುಖ ಪ್ರಾಣಿಗಳು ಕೂಡ ತಮ್ಮ ತಾಯ್ತನದ ಮಮತೆ ಪ್ರೀತಿಯನ್ನು ಮಕ್ಕಳಿಗೆ ದಾರೆ ಏರಿಯುತ್ತವೆ. ಮನುಷ್ಯರು ಹೇಗೆ ತಮ್ಮ ಮಕ್ಕಳನ್ನು ಕಣ್ಣಂಚಿನಲ್ಲಿ ಜೋಪಾನ ಮಾಡುತ್ತರೋ ಹಾಗೆ ಪ್ರಾಣಿ-ಪಕ್ಷಿಗಳು ಕೂಡ ತಾವು ಜನ್ಮ ನೀಡಿರುವಂತಹ ಮರಿಗಳಿಗೆ ಯಾವುದೇ ಹಾನಿಯಾಗದಂತೆ ಸಂರಕ್ಷಣೆ ಮಾಡುತ್ತವೆ.

advertisement

Leave A Reply

Your email address will not be published.