7 Hot News
A Karnataka Times Affiliate Kannada News Portal

ಗಗನಕ್ಕೇರಿದ ನಟಿ ರಶ್ಮಿಕ ಮಂದಣ್ಣ ಸಂಭಾವನೆ! ಹ-ಸಿ ಬಿ-ಸಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಟಿ ರಶ್ಮಿಕ ಡಿಮ್ಯಾಂಡ್ ಮಾಡಿದ ಹಣ ಎಷ್ಟು ಕೋಟಿ ಗೊತ್ತಾ? ನೋಡಿ!!

advertisement

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತಮ್ಮ ಬಣ್ಣದ ಲೋಕದ ಪಯಣವನ್ನು ಪ್ರಾರಂಭ ಮಾಡಿದಂತಹ ರಶ್ಮಿಕಾ ಮಂದಣ್ಣ ಅಲ್ಪಾವಧಿಯಲ್ಲಿ ಬಾಲಿವುಡ್ ಅಂಗಳದ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ತಮ್ಮ ಅಮೋಘ ನಟನೆ ಹಾಗೂ ಮಾ-ದಕ ಸೌಂದರ್ಯದಿಂದಾಗಿ ರಶ್ಮಿಕ ಮಂದಣ್ಣ ಕನ್ನಡ ತಮಿಳು ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ದಿನೇ ದಿನೇ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆ ಸಂಭಾವನೆ ವಿಚಾರದಲ್ಲಿ ಇತರೆ ನಟಿಯರಿಗಿಂತ ಒಂದು ಕೈ ಮಿಗಿಲಾಗಿದ್ದಾರೆ.

advertisement

ಇತ್ತೀಚಿಗಷ್ಟೇ ತಿಳಿದು ಬಂದಂತಹ ವರದಿಯ ಪ್ರಕಾರ ನಟಿ ರಶ್ಮಿಕ ಮಂದಣ್ಣ ಅವರು ಅನಿಮಲ್ ಸಿನಿಮಾದಲ್ಲಿ ಅಭಿನಯಿಸಲು ಬಹುಕೋಟಿ ಹಣವನ್ನೇ ಡಿಮ್ಯಾಂಡ್ ಮಾಡಿದ್ದರಂತೆ. ಹಾಗಾದ್ರೆ ನಟ ರಣ್ಬೀರ್ ಕಪೂರ್(Ranbir Kapoor) ಅವರೊಂದಿಗೆ ಹ.ಸಿ ಬಿ.ಸಿ ದೃಶ್ಯದಲ್ಲಿ ಕಾಣಿಸಿಕೊಳ್ಳಲು ರಶ್ಮಿಕಾ ಪಡೆದ ಸಂಭಾವನೆ ಎಷ್ಟು ಕೋಟಿ ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹೌದು ಗೆಳೆಯರೇ ಡಿಸೆಂಬರ್ 1, 2023 ರಂದು ದೇಶದಾದ್ಯಂತ ತೆರೆಕಂಡಂತಹ ಅನಿಮಲ್(Animal) ಸಿನಿಮಾವು ಮೊದಲೆರಡು ದಿನದಲ್ಲಿಯೇ ಬರೋಬ್ಬರಿ ಎರಡು ಕೋಟಿ ಹಣವನ್ನು ತನ್ನ ಗಲ್ಲ ಪೆಟ್ಟಿಗೆ ಬಾಚಿಕೊಳ್ಳುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿತ್ತು.

advertisement

advertisement

ಇಂದಿಗೂ ಎಲ್ಲ ಚಿತ್ರಮಂದಿರಗಳಲ್ಲಿಯೂ ಹೌಸ್‌ಫುಲ್‌ ಪ್ರದರ್ಶನವನ್ನು ಕಾಣುತ್ತಿರುವಂತಹ ಅನಿಮಲ್ ಸಿನಿಮಾದಲ್ಲಿನ ರಶ್ಮಿಕ ಮಂದಣ್ಣ ಅವರ ಅಭಿನಯಕ್ಕೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.‌ ಹೌದು ಗೆಳೆಯರೇ ದಿನೇ ದಿನೇ ತಮ್ಮ ನಟನ ಕೌಶಲ್ಯವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿಕೊಳ್ಳುತ್ತಾ ಹೋಗುತ್ತಿರುವ ರಶ್ಮಿಕ ಅವರು ಸಿನಿಮಾ ಅವಕಾಶಗಳ ಜೊತೆಗೆ ನಮ್ಮ ಸಂಭಾವನೆಯನ್ನು ಏರಿಸಿಕೊಳ್ಳುತ್ತಿರುವಂತಹ ವಿಚಾರ ಸದ್ಯ ಬಿಟೌನ್ ನಲ್ಲಿ ಬಹುದೊಡ್ಡ ಮಟ್ಟದ ಚರ್ಚೆಗೊಳಗಾಗುತ್ತಿದೆ.

advertisement

ಹೀಗಿರುವಾಗ ಭಾರತ ಮಾತ್ರವಲ್ಲದ ವಿಶ್ವದಾದ್ಯಂತ ಬಹುದೊಡ್ಡ ಮಟ್ಟದ ಸಕ್ಸಸ್ ಪಡೆದುಕೊಳ್ಳುತ್ತಿರುವಂತಹ ಅನಿಮಲ್ ಸಿನಿಮವು 424.87 ಕೋಟಿ ಹಣವನ್ನು ಗಳಿಸುವ ಮೂಲಕ ನಟ ಶಾರುಖ್ ಖಾನ್(Shahrukh Khan) ಅವರ ಪಟಾನ್ ಚಿತ್ರದ ದಾಖಲೆಯನ್ನು ಕೊಟ್ಟಿ ಪುಡಿ ಪುಡಿ ಮಾಡಿದ್ದು, ಹೀಗೆ ಅನಿಮಲ್ ಸಿನಿಮಾ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಕಂಡ ಕಾರಣ ಚಿತ್ರದಲ್ಲಿ ಅಭಿನಯಿಸಿರುವಂತಹ ಸ್ಪರ್ಧಿಗಳ ಸಂಭಾವನೆಯನ್ನು ಬಹುದೊಡ್ಡ ಮಟ್ಟದಲ್ಲಿ ನೀಡಲಾಗಿರುವ ಮಾಹಿತಿ ತಿಳಿದು ಬಂದಿದೆ.

advertisement

ಹೌದು ಗೆಳೆಯರೇ ನಟ ರಣಧೀರ್ ಕಪೂರ್ ಈ ಸಿನಿಮಾದಲ್ಲಿ ಅಭಿನಯಿಸಲು ಬರೋಬ್ಬರಿ 7 ಕೋಟಿ ಸಂಭಾವನೆಯನ್ನು ಪಡೆದರೆ ನಟಿ ರಶ್ಮಿಕಾ ಮಂದಣ್ಣ(Rashmika Mandanna) ನಾಲ್ಕು ಕೋಟಿ ಹಣವನ್ನು ಸ್ವೀಕರಿಸಿದ್ದಾರೆ. ಅದರಂತೆ ಚಿತ್ರದ ಖಳನಾಯಕನಾಗಿ ಕಾಣಿಸಿಕೊಂಡಿರುವ ಬಾಬಿ ಡಿಯೋಲ್ ಅವರು ಎರಡು ಕೋಟಿ ಸಂಭಾವನೆ ಹಣವನ್ನು ಪಡೆದಿದ್ದಾರೆ. ತಮ್ಮ ಮೊದಲ ಸಿನಿಮಾಗೆ ಕೇವಲ 40,000 ಸಂಭಾವನೆಯನ್ನು ಪಡೆದುಕೊಂಡಿದ್ದ ರಶ್ಮಿಕ(Rashmika) ಸದ್ಯ ನಾಲ್ಕು ಕೋಟಿ ಸಂಭಾವನೆ ಹಂತವನ್ನು ತಲುಪಿರುವುದು ಹೆಮ್ಮೆಯ ವಿಚಾರ.

advertisement

Leave A Reply

Your email address will not be published.