ತೆಲುಗು ಬಿಗ್ ಬಾಸ್ ಮನೆಯಲ್ಲಿ ಕನ್ನಡತಿ ಶೋಭಾ ಶೆಟ್ಟಿ ಹವಾ! ವಿಡಿಯೋ ನೋಡಿ ಬಾಯಿಬಿಟ್ಟ ಪಡ್ಡೆ ಹುಡುಗರು!!

advertisement
ಬಿಗ್ ಬಾಸ್ ಕಾರ್ಯಕ್ರಮ ಎಂಬುದು ಹಲವು ಭಾಷೆಗಳಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡಿದ್ದು, ಪ್ರತಿ ವರ್ಷವೂ ತಮ್ಮ ಸ್ಪರ್ಧಿಗಳ ಆಯ್ಕೆ, ಅದ್ಭುತವಾದ ಟಾಸ್ಕಗಳ ಮೂಲಕ ಇಂದಿಗೂ ಬಿಗ್ ಬಾಸ್(Big Boss) ಎಂಬ ಅತಿ ದೊಡ್ಡ ರಿಯಾಲಿಟಿ ಶೋ ತನ್ನ ಬೇಡಿಕೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಲೆ ಇದೆ. ಹೀಗಿರುವಾಗ ಸದ್ಯ ಕನ್ನಡ ಹಿಂದಿ ಹಾಗೂ ತೆಲುಗು ಬಿಗ್ ಬಾಸ್ ಕಾರ್ಯಕ್ರಮಗಳು ಏಕಕಾಲಕ್ಕೆ ಅದ್ಭುತವಾಗಿ ಮೂಡಿ ಬರುತ್ತಿದೆ.
advertisement
ಅದರಲ್ಲೂ ತೆಲುಗು ಬಿಗ್ ಬಾಸ್ ನಲ್ಲಿಯು ಕನ್ನಡದ ಕಂಪನ್ನು ಕಾಣುವಂತೆ ಮಾಡುತ್ತಿರುವ ಶೋಭಾ ಶೆಟ್ಟಿ ದಿನೇ ದಿನೇ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿದ್ದು, ಪ್ರತಿ ಟಾಸ್ಕ್ನಲ್ಲಿರೋ ನೂರು ಪಟ್ಟು ಶ್ರಮವನ್ನು ಹಾಕುತ್ತಾ, ಮನೋರಂಜನೆಯಲ್ಲಿಯೂ ಒಂದು ಕೈ ಮಿಗಿಲಾಗಿ ತೆಲುಗು ಬಿಗ್ ಬಾಸ್ ಸೀಸನ್ ಏಳರ ಸ್ಟಾಂಗ್ ಕಂಟೆಸ್ಟೆಂಟ್ (Strong Contestant) ಎಂದು ಗುರುತಿಸಿಕೊಂಡಿದ್ದಾರೆ. ತಮ್ಮ ಚಿತ್ರದ ಪ್ರಮೋಷನ್ ಕಾರಣದಿಂದ ಬಿಗ್ ಬಾಸ್ಗೆ ಕಿ.ಸ್ ಚಿತ್ರದ ಬೆಡಗಿ ಶ್ರೀ ಲೀಲಾ (sri leela) ಹೋದಾಗ ಅವರೊಂದಿಗೆ ಶೋಭಾ ಶೆಟ್ಟಿ ಕನ್ನಡದಲ್ಲಿ ಮಾತುಕತೆ ಆರಂಭಿಸುವ ಮೂಲಕ ತೆಲುಗಿನಲ್ಲಿಯೂ ಕನ್ನಡದ ಕಂಪನವನ್ನು ಹರಿಸಿದರು,
advertisement
ಅಪ್ಪಟ ಕನ್ನಡತಿಯಾಗಿ ತೆಲುಗು ಹಾಗೂ ತಮಿಳು ಸಿನಿಮಾ ರಂಗದಲ್ಲಿ ಹೆಸರುವಾಸಿಯಾಗಿರುವಂತಹ ಶೋಭ ಕೇವಲ ಕಿರುತೆರೆ ಧಾರಾವಾಹಿಗಳಿಗೆ ಮಾತ್ರ ಸೀಮಿತವಾಗದೆ ಶೋಭಾ ಶೆಟ್ಟಿ (Shobha Shetty) ಅವರು ಕಾರ್ತಿಕ ದೀಪಂ, ಮತ್ತು ಸೊಂಪು ಎಂಬ ತೆಲುಗು ಸಿನಿಮಾಗಳ ಮೂಲಕ ಬಿಗ್ ಬಾಸ್ ಮನೆಯಲ್ಲಿಯೂ ಸದ್ದು ಮಾಡುತ್ತಿದ್ದಾರೆ. ಹೌದು ಗೆಳೆಯರೇ ಮನೋರಂಜನೆಯ ವಿಚಾರದಲ್ಲಿ ಶೋಭಾ ಶೆಟ್ಟಿ (Shobha Shetty) ಇತರ ಸ್ಪರ್ಧಿಗಿಂತ ಒಂದು ಕೈಮಿಗಿಲು ಅದರಂತೆ ಟಾಸ್ಕ್ ವಿಚಾರಕ್ಕೆ ಬಂದಾಗಲೂ ಕೂಡ ಕಾಂಪಿಟೇಟರ್ ಆಗಿರುವ ಶೋಭಾ ಶೆಟ್ಟಿ ಎಲ್ಲರ ಕಣ್ಣು ತಮ್ಮ ಮೇಲಿರುವಂತೆ ವರ್ತಿಸುತ್ತಾ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ಗೆ ಒಳಗಾಗುತ್ತಿರುತ್ತಾರೆ.
advertisement
advertisement
View this post on Instagram
advertisement
advertisement
ಬಿಗ್ ಬಾಸ್ ಮನೆಯಲ್ಲಿ ಬಿಳಿ ಬಣ್ಣದ ಪುಟ್ಟ ಕ್ರಾಪ್ ಟಾಪ್ ಒಂದನ್ನು ಧರಿಸಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಆ ಎಪಿಸೋಡ್ ನ ಕೆಲ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ನೆಟ್ಟಿಗರನ್ನು ಆಕರ್ಷಿಸುತ್ತಿದ್ದು ಶೋಭಾ ಶೆಟ್ಟಿ ಅವರ ಮೈಮಾಟಕ್ಕೆ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ.
advertisement