ಊರೆಲ್ಲ ಸಾಲ ಮಾಡಿ ಹೆಂಡತಿಗೆ ನರ್ಸಿಂಗ್ ಓದಿಸಿದ ಗಂಡ! ಓದಿ ಕೆಲಸ ಸಿಗುತ್ತಲೇ, ಮಿಂ-ಡ-ನ ಜೊತೆ ಹೆಂಡತಿ ಪರಾರಿ, ಎಂತಾ ಐನಾತಿ ಹೆಂಡತಿ ನೋಡಿ!!

advertisement
ಪ್ರತಿದಿನ ನಾವು ನಮ್ಮ ಸುತ್ತಮುತ್ತಲಿನ ಊರುಗಳಲ್ಲಿ ಒಂದಲ್ಲ ಒಂದು ಮೋಸದ ಸುದ್ದಿ ಕೇಳಿರುತ್ತೇವೆ, ಇತ್ತೀಚಿಗೆ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ ಇಲ್ಲಿ ನೋಡಿದರೂ ಅ-ಕ್ರ-ಮ ಸಂಬಂಧಗಳು, ಒಬ್ಬರಿಗೆ ಒಬ್ಬರ ಮೇಲೆ ಅನುಮಾನ ಹೀಗೆ ಪ್ರೀತಿಸಿದವರು ಬೇರೆಯವರ ಜೊತೆ ಓಡಿ ಹೋಗುವುದು. ಹಣದ ವ್ಯಾಮೋಹಕ್ಕೆ ಒಳಗಾಗಿ ದಾರಿ ತಪ್ಪುವುದು ಹೀಗೆ ನಾನಾ ರೀತಿಯ ಸುದ್ದಿಗಳು ನಮ್ಮ ಸುತ್ತಮುತ್ತಲು ಪ್ರತಿದಿನ ಹರಿದಾಡುತ್ತಲೇ ಇರುತ್ತವೆ. ಅಂತಹದೇ ಒಂದು ವಿಚಿತ್ರ ಪ್ರಕರಣಕ್ಕೆ ಜಾರ್ಖಂಡ್ (Jharkhand) ಸಾಕ್ಷಿಯಾಗಿದೆ.
advertisement
advertisement
ಟಿಂಕು ಕುಮಾರ್ (Tinku Kumar) ಎಂಬಾತ ತನ್ನ ಪತ್ನಿ ಮದುವೆ ಆದ ನಂತರ ಓದುವ ಕನಸು ಕಂಡಿದ್ದರಿಂದ ಸಾಲ ಸೋಲ ಮಾಡಿ ಮೈ ತುಂಬ ಸಾಲ ಹೊತ್ತು ಹೆಂಡತಿಗೆ ನರ್ಸಿಂಗ್ ಕಾಲೇಜಿನಲ್ಲಿ ಓದಿಸುತ್ತಿದ್ದ. ಇತ್ತ ಕಾಲೇಜಿಗೆ ಸೇರಿದ ಪತ್ನಿ ಗಂಡನನ್ನು ಮರೆತು ಬೇರೊಬ್ಬನ ಜೊತೆ ಡಿಂಗ್ ಡಾಂಗ್ ಆಟಗಳನ್ನು ಶುರು ಮಾಡಿದ್ದಳು. ಊರ್ ತುಂಬಾ ಸಾಲ ಮಾಡಿ ಹೆಂಡತಿಯನ್ನು ಓದಿಸಿದ ತಪ್ಪಿಗೆ ಪಡಬಾರದ ಪಾಡು ಪಟ್ಟ ಟಿಂಕು ಕುಮಾರ್.
advertisement
ತವರು ಮನೆಗೆ ಹೋಗಿ ಬರುತ್ತೇನೆ ಎಂದು ಹೋದ ಪತ್ನಿ ಬೇರೆಯನ ಜೊತೆ ಎಸ್ಕೇಪ್ ಆಗಿರುವುದು ತಿಳಿಯುತ್ತಿದ್ದಂತೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ತನಗೆ ಮೋಸ ಮಾಡಿದ ಪತ್ನಿಯ ವಿರುದ್ಧ ಸ್ಥಳೀಯ ಪೊಲೀಸ್ ಸ್ಟೇಷನ್ನಲ್ಲಿ (Wife) ಪತ್ನಿಯ ಮೇಲೆ ಕೇ-ಸು ದಾಖಲಿಸುತ್ತಾರೆ. ಕೂಲಿ ನಾಲಿ ಮಾಡಿ ಹೆಂಡತಿಯನ್ನು ಓದಿಸಿ ಕೆಲಸ ಕೊಡಿಸಬೇಕೆಂದು ಕನಸು ಕಂಡಿದ್ದ ಟಿಂಕೂ ಕುಮಾರ್ ಕಣ್ಣೀರಿಡುತ್ತಾ ನಡೆದ ಘಟನೆಯನ್ನು ವಿವರಿಸಿದರು.(Tinku Kumar) ಉಂಡ ಮನೆಗೆ ದ್ರೋಹ ಬಗೆಯುವ ಇಂತಹ ಯುವತಿಯರು ಇರುತ್ತಾರೆ.
advertisement