7 Hot News
A Karnataka Times Affiliate Kannada News Portal

ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಅವರ ಕೈಯಲ್ಲಿ ಮುದ್ದಾದ ಗಂಡು ಮಗು! ಗಂಡು ಮಗುವಿಗೆ ಜನ್ಮ ನೀಡಿದ್ರಾ ದುನಿಯಾ ವಿಜಯ್ ಪತ್ನಿ ನೋಡಿ!!

advertisement

ನನ್ನುಸಿರೆ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಂತಹ ಕೀರ್ತಿ ಪಟ್ಟಾಡಿ(Kirti pattadi) ಅವರು ಜಾಲಿ ಡೇಸ್ ಸಿನಿಮಾದ ನಾಲ್ಕನೇ ನಾಯಕ ನಟಿಯಾಗಿ ಅಭಿನಯಿಸುವ ಮೂಲಕ ಎಲ್ಲೆಡೆ ಹೆಸರುವಾಸಿಯಾದರೂ, ಹೀಗೆ ತಮ್ಮ ಸಿನಿ ಜರ್ನಿಯಲ್ಲಿ ಸಿಕ್ಕಂತಹ ಸಣ್ಣಪುಟ್ಟ ಅವಕಾಶಗಳನ್ನು ಬಿಡದೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಾ ಹೋದಂತಹ ಕೀರ್ತಿ ಪಟ್ಟಾಡಿ ಅವರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್( Abhinaya Chakravarthi Kiccha Sudeep) ಹಾಗೂ ಮೋಹಕ ತಾರೆ ರಮ್ಯಾ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಂತಹ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದಲ್ಲಿ ಅತಿಥಿ ಪಾತ್ರ ಒಂದರಲ್ಲಿ ನಟಿಸುವಂತಹ ಅವಕಾಶ ಸಿಗುತ್ತದೆ.

advertisement

ಹೀಗೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತ ಕಾಲಕ್ರಮೇಣ ಬೇಡಿಕೆಯನ್ನು ಹೆಚ್ಚಿಸಿಕೊಂಡ ಕೀರ್ತಿಯವರು ಮಾಡೆಲಿಂಗ್ ಲೋಕದತ್ತ ತಮ್ಮ ಒಲವನ್ನು ಹರಿಸಿ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ ಮನೆಮಾತಾದರೂ ಅಷ್ಟೇ ಅಲ್ಲದೆ ಸೌತ್ ಇಂಡಿಯಾ ಕ್ವೀನ್( South India queen) ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿ 2016ರ ಮಿಸ್ ಸೌತ್ ಎಂಬ ಕಿರೀಟವನ್ನು ತಮ್ಮ ಮುಡುಗೇರಿಸಿಕೊಂಡಂತಹ ಕೀರ್ತಿ ದುನಿಯಾ ವಿಜಯ್ ಅವರ ಪ್ರೀತಿಯಲ್ಲಿ ಬೀಳುತ್ತಾರೆ.

advertisement

ಹೌದು ಗೆಳೆಯರೇ ಅದಾಗಲೇ ಮದುವೆಯಾಗಿ ಮಕ್ಕಳಿದಂತಹ ದುನಿಯಾ ವಿಜಯ್ ಅವರನ್ನು ಕೀರ್ತಿ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಸ್ಯಾಂಡಲ್ ವುಡ್ನ ಗಲ್ಲಿ ಗಲ್ಲಿಯಲ್ಲಿಯೂ ತೀವ್ರವಾದ ಸಂಚಲನ ಸೃಷ್ಟಿ ಮಾಡುತ್ತದೆ. ಇದಾದ ಕೆಲವೇ ಕೆಲವು ದಿನಗಳಲ್ಲಿ ವಿಜಯ್ ತಮ್ಮ ಮೊದಲ ಪತ್ನಿ ನಾಗರತ್ನ (Nagaratna) ಅವರೊಂದಿಗೆ ಕಾನೂನು ಬದ್ಧವಾಗಿ ವಿಚ್ಛೇ-ದನವನ್ನು ಸ್ವೀಕರಿಸಿ 2016ರಲ್ಲಿ ತಮ್ಮ ಬಹುಕಾಲದ ಗೆಳತಿ ಕೀರ್ತಿ ಅವರನ್ನು ಎರಡನೇ ಮದುವೆಯಾಗುತ್ತಾರೆ.

advertisement

advertisement

ಅನಂತರ ತಮ್ಮ ವೈಯಕ್ತಿಕ ಬದುಕಿನಲ್ಲಿ ಬ್ಯುಸಿಯಾದಂತಹ ಕೀರ್ತಿ ಅವರು ತಮ್ಮ ಪತಿ ಹಾಗೂ ಮಕ್ಕಳ ಸಿನಿ ಕರಿಯರ್ ನತ್ತ ತಮ್ಮ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹವನ್ನು ತೋರುತ್ತ ಅವರ ಪ್ರತಿ ಕೆಲಸದಲ್ಲಿಯೂ ಬೆನ್ನೆಲುಬಾಗಿ ನಿಂತಿದ್ದಾರೆ. ಹೌದು ಗೆಳೆಯರೇ ಆಗಾಗ ತಮ್ಮ ಪತಿ ದುನಿಯಾ ವಿಜಯ್(Duniya Vijay) ಹಾಗೂ ಮಕ್ಕಳಾದ ಮೋನಿಕಾ ಮತ್ತು ಸಾಮ್ರಾಟ್ ವಿಜಯ್(Samrat Vijay) ಅವರ ಜೊತೆಗಿನ ಫ್ಯಾಮಿಲಿ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಿಕ್ಕಾಪಟ್ಟೆ ಸದ್ದು ಮಾಡುವಂತಹ ಕೀರ್ತಿಯವರು.

advertisement

Keerthi Pattadi Duniya Vijay Wife
Keerthi Pattadi Duniya Vijay Wife

advertisement

ಕಳೆದ ಕೆಲವು ದಿನಗಳ ಹಿಂದೆ ಮಗುವನ್ನು ಮುದ್ದಾಡುತ್ತಿರುವಂತಹ ಫೋಟೋವನ್ನು ತಮ್ಮ instagram ನಲ್ಲಿ ಪೋಸ್ಟ್ ಮಾಡಿ “ನಿಮ್ಮನ್ನು ನೀವು ಸಹಾನುಭೂತಿಯಿಂದ ನೋಡಿಕೊಳ್ಳಿ” (treat yourself with compassion) ಎಂಬ ಕ್ಯಾಪ್ಶನ್ ಬರೆದಿದ್ದಾರೆ. ಸದಾ ಸಾಂಪ್ರದಾಯಿಕವಾಗಿ ಸೀರೆಯುಟ್ಟು ಹೂವನ್ನು ಮುಡಿದು ಕೈತುಂಬಾ ಬಳೆ ಧರಿಸಿ ಲಕ್ಷಣವಾಗಿ ಕಾಣಿಸಿಕೊಳ್ಳುವ ಕೀರ್ತಿಯವರ ಈ ಫೋಟೋಗೆ ನೆಟ್ಟಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

advertisement

Leave A Reply

Your email address will not be published.