7 Hot News
A Karnataka Times Affiliate Kannada News Portal

Varthur Santosh Marriage Photos : ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಗೆ ಈಗಾಗಲೇ ಮದುವೆ ಆಗಿದೆ! ವರ್ತೂರ್ ಸಂತೋಷ್ ಮದುವೆ ಫೋಟೋಸ್ ಸಿಕ್ಕಾಪಟ್ಟೆ ವೈರಲ್, ಬ್ರೇಕಿಂಗ್ ನ್ಯೂಸ್ ನೋಡಿ!!

advertisement

Varthur Santosh Marriage Photos : ಕಳೆದ ಗೆಲುವು ವಾರಗಳಿಂದ ವರ್ತೂರು ಸಂತೋಷ್(Varthur Santhosh) ಅವರ ಕುರಿತಾದ ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣದ ತುಂಬೆಲ್ಲ ಬಾರಿ ಚರ್ಚೆಗೆ ಒಳಗಾಗುತ್ತಿದ್ದು, ತಮ್ಮ ಹುಲಿ ಉಗುರಿನ ಪ್ರಕರಣದಿಂದ ಜೈಲು ಸೇರಿದಂತಹ ವರ್ತೂರ್ ಮತ್ತೊಮ್ಮೆ ಬಿಗ್ ಬಾಸ್ (Big Boss) ಮನೆಗೆ ಕಂಬ್ಯಾಕ್ ಮಾಡಿದ್ದು ಇವರ 34 ಲಕ್ಷ ಚಿಲ್ಲರೆ ವೋಟ್ ಪಡೆದರು ಕೂಡ ನಾನು ಮನೆಯಲ್ಲಿ ಇರುವುದಿಲ್ಲ ಎಂದು ವರ್ತೂರ್ ಕಣ್ಣೀರು ಹಾಕಿದ್ದಾರೆ.

advertisement

ಹೀಗೆ ಒಂದಲ್ಲ ಒಂದು ವಿಚಾರದಿಂದ ಬಾರಿ ಸುದ್ದಿಗೊಳಗಾಗುತ್ತಿರುವಂತಹ ವರ್ತೂರ್ ಸಂತೋಷ್ (Varthur Santhosh) ಅವರ ವೈಯಕ್ತಿಕ ವಿಚಾರವೂ ಹೊರಬಿದ್ದಿದ್ದು ವರ್ತೂರ್ ಅವರ ಮದುವೆ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹೌದು ಸ್ನೇಹಿತರೆ ಕೃಷಿ ಅಭಿವೃದ್ಧಿ ಕೆಲಸಗಳು ಹಾಗೂ ಹಳ್ಳಿಕಾರ್ ಹಸುಗಳ(Hallikar Breed) ಸಾಕಾಣಿಕೆಯಿಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಂತಹ ವರ್ತೂರ್ ಸಂತೋಷ್ ಅವರು ಕಳೆದ ತಿಂಗಳ ಹಿಂದೆ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಿದರು.

advertisement

ಮನೆಗೆ ಕಾಲಿಟ್ಟ ಆರಂಭಿಕ ದಿನಗಳಲ್ಲಿ ತುಕಾಲಿ ಸಂತೋಷ್, ರಕ್ಷಕ್ ಬುಲೆಟ್ ಹಾಗೂ ವಿನಯ್ ಗೌಡ ಅವರೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾ ಜನರಿಗೆ ತಮ್ಮದೇ ದಾಟಿಯಲ್ಲಿ ಮನೋರಂಜನೆ ನೀಡುತ್ತಿದ್ದಂತಹ ಸಂತೋಷ್ ಅವರನ್ನು ಕಳೆದ ಕೆಲ ವಾರಗಳ ಹಿಂದೆ ಬೆಂಗಳೂರಿನ ಕೋರಮಂಗಲದಲ್ಲಿ ಇರುವಂತಹ ಮುಖ್ಯ ನಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

advertisement

advertisement

ಸಂತೋಷ ಅವರು ಧರಿಸಿದ್ದಂತಹ ಹುಲಿ ಉಗುರಿನ ಪೆಂಡೆಂಟ್ ಅನ್ನು ವಶಕ್ಕೆ ಪಡೆದುಕೊಂಡು ಅದರ ಮೇಲೆ ಸೂಕ್ಷ್ಮವಾದ ಪರೀಕ್ಷೆ ಹಾಗೂ ಸಾಕ್ಷಿ ಆಧಾರಗಳ ತಪಾಸಣೆ ಎಲ್ಲವನ್ನು ಮಾಡಿದ ನಂತರ ಅದು ಅಸಲಿ ಹುಲಿ ಉಗುರು ಎಂಬುದು ಸಾಬೀತಾದ ಬಳಿಕ ಸಂತೋಷರವರನ್ನು ಬೆಂಗಳೂರಿನ ಪರ+ಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿ ನ್ಯಾಯಾಂಗ ಬಂಧನ ಮಾಡಲಾಗಿತ್ತು. ಇದಾದ ನಂತರ ಹುಲಿ ಪಂಜವನ್ನು ವ್ಯಾಪಾರಿಯೊಬ್ಬರಿಂದ ಪಡೆಯದಿರುವುದನ್ನು ತಿಳಿಸಿ ನನಗೆ ಅದರ ಕುರಿತು ಯಾವುದೇ ಹೆಚ್ಚಿನ ಜ್ಞಾನವಿಲ್ಲ ಎಂದು ಹೇಳಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ.

advertisement

ಹೀಗೆ ಜೈ-ಲಿನಿಂದ ಮತ್ತೆ ಬಿಗ್ ಬಾಸ್ ಮನೆಗೆ ಕಮ್ ಬ್ಯಾಕ್ ಮಾಡಿದಂತಹ ವರ್ತೂರ್ ಸಂತೋಷ್ (Varthur Santhosh Marriage Photos) ಕೊಂಚ ಹೊರಗಿನ ವಿಚಾರದಿಂದ ಮಂಕಾಗಿದ್ದು ನೆನ್ನೆ ನಡೆದಂತಹ ಸೂಪರ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮದಲ್ಲಿ 34 ಲಕ್ಷ ಚಿಲ್ಲರೆ ವೋಟ್ ಪಡೆದರು ಕೂಡ ನಾನು ಮನೆಯಿಂದ ಹೊರ ಹೋಗುತ್ತೇನೆ ಎಂದು ಕೇಳಿಕೊಂಡು ಕಣ್ಣೀರು ಹಾಕಿದರು.

advertisement

Varthur Santosh Marriage Photos
Varthur Santosh Marriage Photos

advertisement

ಇದೆಲ್ಲದರ ನಡುವೆ ವರ್ತುರ್ ಸಂತೋಷ್ (Varthur Santhosh) ಅವರ ಮದುವೆ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ಕಂಡಂತಹ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. ಇದರ ಅಸಲಿಯತ್ತೇನು ಎಂಬುದನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ವರ್ತೂರ್ ಅವರೇ ಸ್ಪಷ್ಟನೆ ನೀಡಬೇಕಿದೆ.

advertisement

Leave A Reply

Your email address will not be published.