7 Hot News
A Karnataka Times Affiliate Kannada News Portal

ಸುಂದರವಾದ ಫೋಟೋಗಳನ್ನು ಶೇರ್ ಮಾಡಿದ ಸತ್ಯ ಸೀರಿಯಲ್ ತಂಡ! ಒಬ್ಬೊಬ್ಬರು ಎಷ್ಟು ಮುದ್ದಾಗಿ ಇದ್ದಾರೆ ನೋಡಿ!!

advertisement

ಜೀ ಕನ್ನಡ ವಾಹಿನಿಯಲ್ಲಿ 2020 ರಿಂದ ಪ್ರಸಾರವಾಗುತ್ತಿರುವಂತಹ ಸತ್ಯ(Sathya) ಧಾರವಾಹಿಯು ಕಿರುತೆರೆ ವೀಕ್ಷಕರಲ್ಲಿ ವಿಶೇಷವಾದ ಮನ್ನಣೆ ಪಡೆದುಕೊಂಡಿದೆ. ತಮಿಳುನಾ ಸಿಂಧೂರ ಬಿಂದು ಎಂಬ ಧಾರಾವಾಹಿಯ ರೀಮೇಕ್ ಆಗಿದ್ದರೂ ಕೂಡ ಕನ್ನಡ ಪ್ರೇಕ್ಷಕರು ಈ ಧಾರಾವಾಹಿಗೆ ವಿಶೇಷ ಪ್ರೀತಿ ನೀಡುತ್ತಾ ಗೆಲ್ಲಿಸುತ್ತಿದ್ದಾರೆ. ಧಾರವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿರುವ ಗೌತಮಿ ಜಾದವ್ ಸತ್ಯ(Sathya) ಪಾತ್ರದಲ್ಲಿ ಕನ್ನಡಿಗರ ಮನೆ ಮಗಳಾಗಿ ಹೋಗಿದ್ದಾರೆ. ಇನ್ನೂ ಸಾಗರ್ ಬಿಳಿಗೌಡ ಅವರು ಕಾರ್ತಿಕ್ ಎಂಬ ಪ್ರಮುಖ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.

advertisement

ಹೀಗೆ ಸತತ ಮೂರು ವರ್ಷಗಳಿಂದ ಯಶಸ್ವಿಯಾಗಿ ಮೂಡಿ ಬರುತ್ತಿರುವಂತಹ ಈ ಸೀರಿಯಲ್ಗೆ ವಿಶೇಷ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ ಎಂದರೆ ತಪ್ಪಾಗಲಾರದು. ಪ್ರತಿದಿನ ಸಂಜೆ ಆದರೆ ಟಿವಿ ಮುಂದೆ ಕುಳಿತು ಸತ್ಯ ಕಾರ್ತಿಕ ತುಂಟಾಟವನ್ನು ಹಾಗೂ ಅಕ್ಕ ದಿವ್ಯ ಹಾಕುವಂತಹ ಹೊಂಚನ್ನು ನೋಡುತ್ತಾ ಪ್ರೇಕ್ಷಕರು ಜಬರ್ದಸ್ತ್ ಎಂಟರ್ಟೈನ್ಮೆಂಟ್ ಪಡೆದುಕೊಳ್ಳುತ್ತಿದ್ದಾರೆ. ಇದೀಗ ತಂಡದವರೆಲ್ಲರೂ ಒಟ್ಟಿಗೆ ಫೋಟೋ ಶೂಟ್ ಮಾಡಿಸಿಕೊಂಡು ಅದನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

advertisement

advertisement

advertisement

ಹೌದು ಗೆಳೆಯರೇ ಸತ್ಯ(Sathya) ನೇರಳೆ ಬಣ್ಣದ ಸೀರೆ ಉಟ್ಟು ತನ್ನ ಅತ್ತೆ ಹಾಗೂ ಅಕ್ಕನೊಂದಿಗೆ ಸತ್ಯ ನಗುನಗುತ್ತ ಬಹಳ ಮುದ್ದಾಗಿ ಪೋಸ್ ನೀಡಿದ್ದು, ಐದು ಜನ ನಟಿಯರಿರುವ ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಈ ಫೋಟೋಗಳನ್ನು ಸತ್ಯಾ ಸೀರಿಯಲ್ ತಂಡಕ್ಕೆ ಈಗ ಸೇರ್ಪಡೆಯಾಗಿರುವಂತಹ ನಟಿ ಅನುಷಾ (Actress anusha)ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಸತ್ಯ ಸೆಟ್ನಲ್ಲಿ ತೆಗೆದ ಫೋಟೋಗಳು ಎಂಬ ಕ್ಯಾಪ್ಶನ್ ಬರೆದು ಸಾಕಷ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ಕಂಡಂತಹ ನೆಟ್ಟಿಗರು ಸೂಪರ್ ಕುಟುಂಬ ಸತ್ಯ ಸೀರಿಯಲ್ ಅದ್ಭುತವಾಗಿ ಮೂಡಿಬರುತ್ತದೆ.

advertisement

advertisement

‘ಗೌತಮಿ ಜಾದವ್(Goutami Jadhav) ತನ್ನ ಫೇವರೆಟ್ ನಟಿ’, ‘ಬ್ಯೂಟಿಫುಲ್’, ಎಂದಲ್ಲ ಕಮೆಂಟ್ ಮಾಡುತ್ತಾ ಸತ್ಯ ಕುಟುಂಬಕ್ಕೆ ತುಂಬಾ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಇನ್ನೂ ಸೀರಿಯಲ್ ಶೂಟಿಂಗ್ ಸಮಯದಲ್ಲಿ ಬಿಡು ಸಿಕ್ಕಾಗಲೆಲ್ಲ ರೀಲ್ಸ್ ವಿಡಿಯೋಗಳನ್ನು ಹಾಗೂ ವಿಭಿನ್ನವಾದ ಫೋಟೋ ಶೂಟ್ಗಳನ್ನು ಮಾಡುತ್ತಾ ಸಮಯ ಕಳೆಯುವಂತಹ ಸತ್ಯ ನಟಿಯರು ಯಾವುದೇ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಒಟ್ಟಿಗೆ ಸೇರಿ ಹಳೆಯ ಹಾಡುಗಳಿಗೆ ಲಿಪ್ಸಿಂಕ್ ಮಾಡುತ್ತಾ ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ.

advertisement

Leave A Reply

Your email address will not be published.