7 Hot News
A Karnataka Times Affiliate Kannada News Portal

ರೆಸ್ಟೋರೆಂಟ್ ಉದ್ಘಾಟನೆ ಮಾಡಲು ಚಡ್ಡಿ ಹಾಕಿಕೊಂಡು ಬಂದ ಖ್ಯಾತ ನಟಿ ದಿಶಾ ಪಟಾನಿ! ಹರಿದ ಚಡ್ಡಿ ನೋಡಿ ಶೇಕ್ ಆದ ನೆಟ್ಟಿಗರು!!

advertisement

ಸುಶಾಂತ್ ಸಿಂಗ್ ರಜಪೂತ್ ಮತ್ತು ಕಿಯಾರ ಅಡ್ವಾನಿ ಅಭಿನಯದ ಅಂಟೋಲ್ಡ್ ಸ್ಟೋರಿ ಆಫ್ ಮಹೇಂದ್ರ ಸಿಂಗ್ ಧೋನಿ ಎಂಬ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದರ್ಪಣೆ ಮಾಡಿ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಾ ಬಹು ಬೇಡಿಕೆಯನ್ನು ಪಡೆದುಕೊಂಡಿರುವ ದಿಶಾ ಪಟಾಣಿ(Disha Patani) ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣಗಳಲ್ಲಿಯೂ ಸದ್ದು ಮಾಡುತ್ತಿರುತ್ತಾರೆ. ಹೌದು ಗೆಳೆಯರೇ ಯಾವುದೇ ಸಂದರ್ಶನ, ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಹೀಗೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವಾಗ ದಿಶಾ ಪಟಾನಿ(Disha Patani) ಬಹಳ ಬೋಲ್ಡ್ ಉಡುಗೆಗಳನ್ನು ಧರಿಸಿ ಕ್ಯಾಮರಾದ ಕಣ್ಣಿಗೆ ಬಹಳ ಮಾ.ದಕವಾಗಿ ನಿಂತು ಪೋಸ್ ನೀಡುತ್ತ ಆ ವಿಡಿಯೋಗಳ ಮೂಲಕ ನಿದ್ರೆಗೆಡಿಸುತ್ತಿರುತ್ತಾರೆ.

advertisement

ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದಷ್ಟೇ ದಿಶಾ ಪಟಾನಿಯವರು ಮುಂಬೈನ ಪ್ರತಿಷ್ಠಿತ ರೆಸ್ಟೋರೆಂಟ್ ಒಂದರ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆ ಸಮಯದಲ್ಲಿ ಕ್ರಾಪ್ ಟಾಪ್ ಹಾಗೂ ಶಾರ್ಟ್ಸ್ ಧರಿಸಿ ಬಹಳ ಮೋಹಕವಾಗಿ ಮಿಂಚಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

advertisement

advertisement

ಹೌದು ಗೆಳೆಯರೇ ಚಿರತೆ ಪ್ರಿಂಟ್ ಇರುವಂತಹ ಕ್ರಾಪ್ ಟಾಪ್ ಮತ್ತು ಡೆನಿಮ್ ಶಾರ್ಟ್ಸ್ ಧರಿಸಿ ಬಹಳ ಬೋಲ್ಡ್ ಆಗಿ ತಮ್ಮ ಬಹುಕಾಲದ ಗೆಳತಿ ಮೌನಿರಾಯ್(Mouni Rai) ಅವರ ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಉಡುಪು ಅವರಿಗೆ ಅದ್ಭುತವಾಗಿ ಕಾಣಿಸುತ್ತಿತ್ತು. ಇಂತಹ ತಣ್ಣನೆಯ ಚಳಿಗಾಲದಲ್ಲಿಯೂ ದೇಹದೊಳಗಿನ ತಾಪಮಾನವನ್ನು ಹೆಚ್ಚಿಸುವಂತಹ ಹಾರ್ಟ್ನೆಸ್ ಅವರದಾಗಿತ್ತು, ಫ್ರೀ ಹಿಯರ್ಸ್ ಬಿಟ್ಟು ರಾಂಪ್ವಾ್ಕ್ ಮಾಡುತ್ತ ಬಂದು ಕ್ಯಾಮೆರಾದ ಕಣ್ಣಿಗೆ ಬಹಳ ಮೋಹಕವಾಗಿ ಫೋಸ್ ನೀಡುತ್ತ ಅಲ್ಲಿದ್ದಂತಹ ಅಭಿಮಾನಿಗಳ ಜೊತೆಗೆ ಸೆಲ್ಫಿ ತಗಿಸಿಕೊಂಡು ದಿಶಾ ಪಟಾಣಿ(Disha Patani) ಬಹಳ ಆತ್ಮೀಯವಾಗಿ ಮಾತನಾಡಿದರು.

advertisement

ಇದಾದ ಬಳಿಕ ತಮ್ಮ ಬರ್ಫಿ ಭಾಗ ಎರಡರ ಇವೆಂಟ್ ಒಂದರಲ್ಲಿ ಭಾಗವಹಿಸಿ ನೋಡುಗರ ಗಮನವನ್ನು ತಮ್ಮತ್ತ ಸಳೆದುಕೊಂಡರು. ಇನ್ನೂ ಸಿನಿಮಾಗಳ ಜೊತೆಗೆ ಉದ್ಯಮದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಾಲಿವುಡ್ನ ಬಹುಬೇಡಿಕೆಯ ನಟಿ ಮೌನಿ ರಾಯ್ ಅವರು ಡಿಸೆಂಬರ್ ತಿಂಗಳಿನಲ್ಲಿ ಮುಂಬೈನ ಪ್ರತಿಷ್ಠಿತ ಏರಿಯಾ ಒಂದರಲ್ಲಿ ಬಾದ್ ಷಾ ಎಂಬುವ ರೆಸ್ಟೋರೆಂಟ್ ಒಂದನ್ನು ಪ್ರಾರಂಭಿಸಿದ್ದು. ಈ ಸ್ಥಳಕ್ಕೆ ಖರೀದಿದಾರರಿಂದ ಅದ್ಬುತ ಮೆಚ್ಚುಗೆಯ ವ್ಯಕ್ತವಾಗುತ್ತಿದೆ.

advertisement

ಬಹಳ ಐಷಾರಾಮಿ ಯಾದ ಒಳಾಂಗಣ ಬಾಯಲ್ಲಿ ನೀರು ತರಿಸುವಂತಹ ಖಾದ್ಯಗಳಿಂದ ತಮ್ಮ ರೆಸ್ಟೋರೆಂಟ್ ಅನ್ನು ತುಂಬಿಸಿರುವಂತಹ ಮೌನಿ ರಾಯ್ ಅವರು ಮನೋರಂಜನೆಯ ಜೊತೆಗೆ ಅಭಿಮಾನಿಗಳಿಗೆ ಒಳ್ಳೆ ಆಹಾರವನ್ನು ನೀಡುವ ನಿಟ್ಟಿನಿಂದ ಈ ರೆಸ್ಟೋರೆಂಟ್ ತೆರೆದಿರುವ ಮಾಹಿತಿಯನ್ನು ತಿಳಿಸಿದರು. ಇದರ ಉದ್ಘಾಟನಾ ಸಮಾರಂಭಕ್ಕೆ ಅನೇಕ ಸೆಲೆಬ್ರಿಟಿಗಳನ್ನು ಆಹ್ವಾನಿಸಿ ಗಮನ ಸೆಳೆದಿದ್ದಾರೆ‌.

advertisement

Leave A Reply

Your email address will not be published.