7 Hot News
A Karnataka Times Affiliate Kannada News Portal

ಬೆ-ತ್ತ-ಲೆ ಸೀನ್ ವೇಳೆ ರೂಮ್ ನಲ್ಲಿ ನಾಲ್ವರು ಇದ್ವಿ, ರನ್ವೀರ್ ನರ್ವಸ್ ಆಗಿದ್ರು, ಶೂಟಿಂಗ್ ಸಮಯದ ಘಟನೆಯನ್ನು ವಿವರಿಸಿದ ತೃಪ್ತಿ ಡಿಮ್ರಿ!!

advertisement

ಕಳೆದ ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿರುವಂತಹ ರಶ್ಮಿಕಾ ಮಂದಣ್ಣ ರಣ್ಭೀರ್ ಕಪೂರ್(Ranbir Kapoor) ಹಾಗೂ ತೃಪ್ತಿ ಡಿಮ್ರಿ(Tripti Dimri) ಅಭಿನಯದ ಅನಿಮಲ್ ಸಿನಿಮಾವು ದೇಶದಾದ್ಯಂತ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುತ್ತಿದ್ದು ಸಿನಿಮಾ ಬಿಡುಗಡೆಯಾದ ಮೊದಲ ಎರಡು ದಿನಗಳಲ್ಲಿಯೇ ಬರೋಬ್ಬರಿ 200 ಕೋಟಿ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ದಾಖಲೆಗಳನ್ನು ಕೊಟ್ಟು ಪುಡಿ ಪುಡಿ ಮಾಡಿದೆ.

advertisement

ಇಂದಿಗೂ ಬಹಳ ಯಶಸ್ವಿಯಾಗಿ ಸಾಗುತ್ತಿರುವ ಅನಿಮಲ್ ಸಿನಿಮಾಗೆ ಸೆಲೆಬ್ರಿಟಿಗಳು ಭರ್ಜರಿ ಪ್ರಚಾರವನ್ನು ನಡೆಸುತ್ತಿದ್ದು, ಬೆತ+ತಲೆ ದೃಶ್ಯದ ಶೂಟಿಂಗ್ ಸಮಯದಲ್ಲಿ ನಡೆದಂತಹ ಕೆಲ ಘಟನೆಗಳ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹೌದು ಗೆಳೆಯರೇ ಸಿನಿಮಾದ ನಾಯಕಿಯಾಗಿ ರಶ್ಮಿಕ ಮಂದಣ್ಣ ಕಾಣಿಸಿಕೊಂಡರೂ ಕೂಡ ನಟಿ ತೃಪ್ತಿ ಡಿಮ್ರಿ (Tripti Dimri) ಅವರು ಸಿನಿಮಾದ ಬಹುತೇಕ ಭಾಗವನ್ನು ಅಲಂಕರಿಸಿ ಬಿಟ್ಟಿದ್ದಾರೆ.

advertisement

advertisement

ಹಸಿ ಬಿಸಿ ದೃಶ್ಯಗಳಲ್ಲಿ ರಣ್ಭೀರ್ ಕಪೂರ್ ಅವರೊಂದಿಗೆ ಅಭಿನಯಿಸಿ ವೀಕ್ಷಕರ ಮನಸ್ಸನ್ನು ಗೆದ್ದರೆ ನಟಿ ತೃಪ್ತಿ ಡಿಮ್ರಿ(Tripti Dimri)ಯವರ ಬೆತ್ತಲೆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ರಣ್ಭೀರ್ ಕಪೂರ್ ಅವರ ಮುಂದೆ ರಶ್ಮಿಕ ಮಂದಣ್ಣ ತಮ್ಮ ಉಡುಪನ್ನು ಬಿಚ್ಚಿ ಕೇವಲ ಕಪ್ಪು ಬಣ್ಣದ ಒಳ ಉಡುಪಿನಲ್ಲಿ ನ-ಗ್ನವಾಗಿ ಕಾಣಿಸಿಕೊಂಡಂತಹ ವಿಡಿಯೋ ಯಾವ ಮಟ್ಟದಲ್ಲಿ ವೈರಲ್ ಆಗಿತ್ತೋ ಅದಕ್ಕಿಂತ ಹೆಚ್ಚಿನ ಬೆ+ತ್ತ+ಲೆ ಸೀನ್ಗಳು ತೃಪ್ತಿ ಅವರ ನಟನೆಯಲ್ಲಿ ಮೂಡಿಬಂದಿದೆ.

advertisement

ಹೀಗೆ ಬೆಳ್ಳಿ ತೆರೆಯ ಮೇಲೆ ನಟಿ ತೃಪ್ತಿ ಡಿಮ್ರಿಯವರ ಗ್ಲಾಮರ್ ಅನ್ನು ಕಂಡು ಕಣ್ತುಂಬಿಕೊಂಡಂತಹ ಅಭಿಮಾನಿಗಳು ರಶ್ಮಿಕ ಮಂದಣ್ಣ (Rashmika Mandanna) ಅವರನ್ನು ನ್ಯಾಷನಲ್ ಕ್ರಶ್ ಪಟ್ಟದಿಂದ ಕೆಳಗಿಳಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಸಮಯದಲ್ಲಿ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಆ ದೃಶ್ಯಗಳ ಶೂಟಿಂಗ್ ಸಮಯದಲ್ಲಿ ನಡೆದಂತಹ ಕೆಲ ವಿಚಾರಗಳನ್ನು ಹಂಚಿಕೊಂಡಿರುವ ತೃಪ್ತಿಯವರು ಬೋ.ಲ್ಡ್ ದೃ.ಶ್ಯಗಳ ಶೂಟಿಂಗ್ ವೇಳೆ ಕೋಣೆಯಲ್ಲಿ ಕೇವಲ ನಾಲ್ಕು ಜನ ಮಾತ್ರ ಇದ್ವಿ.

advertisement

ನಾನು ರಣ್ಭೀರ್ ಕಪೂರ್ ನಿರ್ದೇಶಕ ಸಂದೀಪ್ ಮತ್ತು ಕ್ಯಾಮೆರಾ ಪರ್ಸನ್ ಇದ್ದರು ನನಗೆ ಈ ಸೀನ್ಗಳನ್ನು ಶೂಟ್ ಮಾಡುವ ಸಂದರ್ಭದಲ್ಲಿ ನಾನು ಕಂಫರ್ಟ್ ಇದ್ದೇನೆಯೇ ಎಂದು ನಿರ್ದೇಶಕರು ಆಗಾಗ ಕೇಳುತ್ತಿದ್ದರು. ರಣ್ಭೀರ್ ಕಪೂರ್ ಹೆದರಿಕೊಂಡಿದ್ದರು ಶೂಟಿಂಗ್ ಸಮಯದಲ್ಲಿ ವೃತ್ತಿಪರರಾಗಿ ನಡೆದುಕೊಂಡರು ಎಂದು ಹ.ಸಿ ಬಿ.ಸಿ ಚಿತ್ರದ ಶೂಟಿಂಗ್ ಸಮಯದಲ್ಲಿ ಆದಂತಹ ಕೆಲ ಘಟನೆಗಳನ್ನು ನಟಿ ತೃಪ್ತಿ ಡಿಮ್ರಿ (Tripti Dimri) ಯವರು ವಿವರಿಸಿದ್ದಾರೆ.

advertisement

Leave A Reply

Your email address will not be published.