7 Hot News
A Karnataka Times Affiliate Kannada News Portal

ಒಂದಲ್ಲ ಎರಡಲ್ಲ ಬರೋಬ್ಬರಿ 11 ಮಂದಿ ಜೊತೆ ಡೇಟಿಂಗ್ 24 ವರ್ಷಕ್ಕೆ ತಾಯಿ, 47 ವರ್ಷವಾದ ಮೇಲೆ ಮದುವೆಯಾದ ಬಾಲಿವುಡ್ ನಟಿ ಇವರೇ ನೋಡಿ!!

advertisement

ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಎಂಬುದು ಬಹಳ ಸರಳವಾದ ಪದವಾಗಿ ಬಿಟ್ಟಿದೆ ಯಾರನ್ನಾದರೂ ಅತಿ ಹೆಚ್ಚಾಗಿ ಪ್ರೀತಿಸಿ ಅವರೊಟ್ಟಿಗೆ ಕಾಲ ಕಳೆಯುವ ಮುನ್ನ ಡೇಟಿಂಗ್ ಎಂದು ಹಲವಡೆ ಓಡಾಡಿ ಅವರನ್ನು ಅರ್ಥಮಾಡಿಕೊಳ್ಳ ಬಯಸುತ್ತಾರೆ. ಸಾಕಷ್ಟು ನಟ ನಟಿಯರು ಕೂಡ ಇತರೆ ಸೆಲೆಬ್ರಿಟಿಗಳ ಜೊತೆಗೆ ಡೇಟ್ ಮಾಡುತ್ತಿರುವಂತಹ ವಿಚಾರವನ್ನು ನಾವು ಕೇಳ್ಪಟ್ಟಿರುತ್ತೇವೆ.

advertisement

ಆದರೆ ಇಲ್ಲೋರ್ವ ನಟಿ ಬರೋಬ್ಬರಿ 11 ಜನರೊಂದಿಗೆ ಡೇಟಿಂಗ್ ನಡೆಸಿ ಕೇವಲ 24 ವರ್ಷಕ್ಕೆ ತಾಯಿಯಾಗಿ ಈಗ 47 ವರ್ಷ ವಯಸ್ಸಾದರೂ ಕೂಡ ಮದುವೆಯಾಗದೆ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ನಟಿ ಯಾರು ತಮ್ಮ ವೈಯಕ್ತಿಕ ಬದುಕನ್ನು ಹೀಗೇಕೆ ಮಾಡಿಕೊಂಡರು? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

advertisement

ಆ ಸ್ಟಾರ್ ನಟಿ ಮತ್ಯಾರು ಅಲ್ಲ ಟ್ವೀಟ್ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವಂತಹ ಸುಶ್ಮಿತಾ ಸೇನ್, ತೆಲುಗಿನ ಸ್ಟಾರ್ ನಟ ನಾಗಾರ್ಜುನ್ (Nagarjuna) ಅವರೊಂದಿಗೆ ರಾಕ್ಷಸುಡು ಸಿನಿಮಾದಲ್ಲಿ ಅಭಿನಯಿಸಿ ಬಹುದೊಡ್ಡ ಮಟ್ಟದ ಪ್ರಖ್ಯಾತಿ ಪಡೆದಿದ್ದಂತಹ ಸುಶ್ಮಿತಾ ಸೇನ್(Sushmita Sen) ಬಾಲಿವುಡ್ನ ಸ್ಟಾರ್ ಸೆಲೆಬ್ರಿಟಿಗಳ ಜೊತೆಗೆ ತೆರೆ ಹಂಚಿಕೊಂಡು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವಂತಹ ನಟಿ.

advertisement

advertisement

ಸುಶ್ಮಿತಾ ಸೇನ್(Sushmita Sen) ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಂಡ ಹಾಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ. ಹೌದು ಗೆಳೆಯರೇ ಲಲಿತ್ ಮೋದಿ, ಸಂಜಯ್ ನಾರಂಗ್, ರಣದೀಪ ಹೂಡ, ಇಂತಿಯಾಜ್ ಕತ್ರಿ, ವಾಸಿಂ ಅಕ್ರಮ್ ಮತ್ತು ಮುದಸ್ಸರ್ ಅಜೀಜ್ (Mudassar Ajeej) ಸೇರಿದಂತೆ ಮುಂತಾದ 11 ಜನ ಪ್ರಖ್ಯಾತ ಸೆಲೆಬ್ರಿಟಿಗಳೊಂದಿಗೆ ಸುಶ್ಮಿತಾ ಸೇನಾ ಡೇ.ಟಿಂ.ಗ್ ಮಾಡುತ್ತಿದ್ದಂತಹ ವಿಚಾರವೂ ಬಿ ಟೌನ್ ನಲ್ಲಿ ಬಹುದೊಡ್ಡ ಮಟ್ಟದ ಸುದ್ದಿಗೆ ಒಳಗಾಗಿತ್ತು.

advertisement

ಅಲ್ಲದೆ ಈ ನಟಿ ತನ್ನ 24 ವರ್ಷಕ್ಕೆ ಗ-ರ್ಭಧಾರಣೆ ಮಾಡಿ ತಾಯಿ ಆಗಿದ್ದರು ಎಂಬ ವಿಚಾರವೂ ಇಂದಿಗೂ ಹೊಗೆಯಾಡುತ್ತಲೇ ಇದೆ. ಅತಿ ಚಿಕ್ಕ ವಯಸ್ಸಿಗೆ ಮಿಸ್ ಯೂನಿವರ್ಸಿ(Miss universe) ಎಂಬ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಂತಹ ಸುಶ್ಮಿತಾ ಸೇನ್ ಬಾಲಿವುಡ್ ಲೋಕದಲ್ಲಿ ತಮ್ಮ ಅಮೋಘ ನಟನೆ ಸೌಂದರ್ಯದ ಮೂಲಕ ಆರ್ಯನ್, ತಾಲಿ ಎಂತಹ ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಉತ್ತುಂಗದ ಶಿಖರದಲ್ಲಿದಂತಹ ನಟಿ.

advertisement

ಆದರೆ ಕಾಲಕ್ರಮಣ ಸುಶ್ಮಿತಾ ಸೇನ್(Sushmita Sen) ಅವರಿಗೆ ಬಾಲಿವುಡ್ ನಲ್ಲಿ ಅವಕಾಶಗಳು ಕಡಿಮೆಯಾದವು ಈ ಹಿಂದೆ ತಮ್ಮ ಮಗಳಾದ ರೇನಿ ಸೀನ್(Reni Sen) ಅವರಿಗೋಸ್ಕರ ನಟ ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಅವರ ಜೊತೆಗಿನ ಬಿಗ್ ಬಜೆಟ್ ಸಿನಿಮಾ ವನ್ನು ಕೈಬಿಟ್ಟರು. ಆ ಅವಧಿಯಲ್ಲಿ ಸುಶ್ಮಿತಾ ಸೇನ್ ಅವರ ಮಗಳು ರೇನಿಗೆ ಆರೋಗ್ಯ ಹದಗೆಟ್ಟಿದ ಕಾರಣ ಸಿನಿಮಾ ಹಾಗೂ ಆಕೆಯ ಜವಾಬ್ದಾರಿಯನ್ನು ನಿಭಾಯಿಸಲಾಗಿದೆ ಬಂದಂತಹ ಅವಕಾಶವನ್ನು ಕಳೆದುಕೊಂಡರು.

advertisement

ಆನಂತರ ಹೇಳಿಕೊಳ್ಳುವಂತಹ ಆಫರ್ ಗಳು ಸುಶ್ಮಿತಾ ಅವರನ್ನು ಹರಸಿ ಬರಲಿಲ್ಲ. ಇನ್ನೂ ವಯಸ್ಸು 47 ಆದರೂ ಕೂಡ ಮದುವೆಯಾಗದಂತಹ ಸುಶ್ಮಿತಾ ಕಳೆದ ಕೆಲವು ದಿನಗಳ ಹಿಂದೆ ರೋಹ್ಮನ್ ಶಾಲ್ (Rahman Shal) ಎಂಬುವರೊಂದಿಗೆ ಕಾಣಿಸಿಕೊಂಡಿದ್ದರು ಇವರಿಬ್ಬರು ಲವ್ ರಿಲೇಷನ್ಶಿಪ್ (Love relationship) ನಲ್ಲಿ ಇದ್ದಾರೆ. ಕೆಲವು ದಿನಗಳಲ್ಲಿ ಮದುವೆ ಕೂಡ ಆಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಕೊಂಚ ಬೇಸರ ಉಂಟಾಗಿದೆ. ಹೌದು ಗೆಳೆಯರೇ ಸುಶ್ಮಿತಾ ಹಾಗೂ ರೋಹ್ಮನ್ ಅವರ ನಡುವಿನ ಸಂಬಂಧ ಬ್ರೇಕ್ ಅಪ್ ಹಂತ ತಲುಪಿರುವಂತಹ ವಿಚಾರ ಅಧಿಕೃತವಾಗಿ ಹೊರಬಿದ್ದಿದೆ.

advertisement

Leave A Reply

Your email address will not be published.