7 Hot News
A Karnataka Times Affiliate Kannada News Portal

ಮನೆಯಲ್ಲಿ ಮಗಳ ಜೊತೆ ಕುಣಿದು ಕುಪ್ಪಳಿಸಿದ ಎವರ್ ಗ್ರೀನ್ ನಟಿ ಸುಧಾರಾಣಿ! ಸೂಪರ್ ವಿಡಿಯೋ ಇಲ್ಲಿದೆ ನೋಡಿ!!

advertisement

ತಮ್ಮ 13ನೇ ವಯಸ್ಸಿಗೆ ಬಣ್ಣದ ಲೋಕವನ್ನು ಪ್ರವೇಶ ಮಾಡಿ ಇಂದಿಗೂ ಯಶಸ್ವಿ ಸಿನಿಮಾ ಹಾಗೂ ಸೀರಿಯಲ್ ಗಳ ಮೂಲಕ ಚಿತ್ರ ಪ್ರೇಕ್ಷಕರನ್ನು ರಂಜಿಸುತ್ತಿರುವಂತಹ ಸುಧಾರಾಣಿ(Sudharani) ಯವರು ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯರಾಗಿದ್ದು, ಆಗಾಗ ತಮ್ಮ ಸಿನಿ ಬದುಕಿನ ಪಯಣದ ಕುರಿತು ಕೆಲ ಸುಂದರ ಮಾಹಿತಿಗಳನ್ನು ಹಂಚಿಕೊಳ್ಳುತ್ತಾ ಸಿಕ್ಕಾಪಟ್ಟೆ ವೈರಲಾಗುತ್ತಿರುತ್ತಾರೆ. ಅದರಂತೆ ತಮ್ಮ ಮುದ್ದಿನ ಮಗಳೊಂದಿಗೆ ಸುಧಾರಾಣಿ ಅವರು ಬಹಳ ಮಾಡ್ರನ್ (Madern) ಆದ ಉಡುಪನ್ನು ಧರಿಸಿ ಸಕ್ಕತ್ ಸ್ಟೆಪ್ ಹಾಕಿದ್ದಾರೆ.

advertisement

advertisement

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ನೆಟ್ಟಿಗರು ಭಿನ್ನವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಹೌದು ಗೆಳೆಯರೇ ಸುಧಾರಾಣಿ(Sudharani) ಯವರು ಬೆಳ್ಳಂಬೆಳಗ್ಗೆ ತಮ್ಮ ಮಗಳೊಂದಿಗೆ ಎದ್ದು ರೀಲ್ ವಿಡಿಯೋ ಮಾಡಲು ಮುಂದಾಗಿದ್ದಾರೆ. 1988 ರಲ್ಲಿ ಬಿಡುಗಡೆಗೊಂಡ ಸುಧಾರಾಣಿ ಮತ್ತು ಶಿವರಾಜ್ ಕುಮಾರ್(Shiva Rajkumar) ಅಭಿನಯದ ರಣರಂಗ ಚಿತ್ರದ ‘ಓ ಮೇಘವೇ ನಿಧಾನವಾಗಿ ನೀ ಬಾ, ಕಾಲವೇ ವಿಳಂಬವಾಗಿ ನೀ ಬಾ’ ಎಂಬ ಹಾಡಿಗೆ ಸುಧಾರಾಣಿ(Sudharani) ತಮ್ಮ ಮಗಳೊಂದಿಗೆ ಚಳಿಗಾಲದಲ್ಲಿ ಸಕ್ಕತ್ ಚಿಲ್ ಮಾಡುತ್ತಾ ಪುಟ್ಟ ಪ್ರಾಕ್ ಧರಿಸಿ ಬಹಳ ಮಾಡ್ರನ್ನಾಗಿ ಕಾಣಿಸಿಕೊಂಡು ಮಗಳ ಕೈಹಿಡಿದು ಡ್ಯಾನ್ಸ್ ಮಾಡಿದ್ದಾರೆ.

advertisement

advertisement

ಅಲ್ಲಿದೆ ಈ ವಿಡಿಯೋವನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿರುವ ಸುಧಾರಾಣಿ(Sudharani) ಗೋವರ್ಧನವರು ಸೋಮವಾರದ ಬ್ಲೌಸ್ ಮತ್ತು ಚಳಿಗಾಲದ ಚಿಲ್ಲನ್ನು ಕೆಲವು ಉತ್ಸಾಹ ಭರಿತ ಚಲನೆಗಳೊಂದಿಗೆ ಸೋಲಿಸಿ. ಅದೇ ನೃತ್ಯ ಚಲನೆಯನ್ನು ಪುನರಾವರ್ತಿಸಲು ಒಂದು ಸಣ್ಣ ಪ್ರಯತ್ನ ಎಂಬ ಕ್ಯಾಪ್ಶನ್ (Caption) ಬರೆದು ಪೋಸ್ಟ್ ಮಾಡಿದ್ದಾರೆ.

advertisement

 

View this post on Instagram

 

A post shared by Dr.Sudharani (@sudharanigovardhan)

advertisement

advertisement

ಅಭಿಮಾನಿಗಳೆಲ್ಲರೂ ಇದರಲ್ಲಿ ಯಾರು ಅಮ್ಮ ಯಾರು ಮಗಳು ಎಂಬುದೇ ತಿಳಿಯುತ್ತಿಲ್ಲ, ನಿಮ್ಮ ಹಳೆಯ ಸಿನಿಮಾಗಳು ಅದ್ಭುತವಾಗಿದ್ದವು, ಅಮ್ಮ ಮಗಳ ಡ್ಯಾನ್ಸ್ ಬ್ಯೂಟಿಫುಲ್(Beautiful dance) ಆಗಿ ಇದೆ, ಇಬ್ಬರು ಅಕ್ಕತಂಗಿಯರಂತೆ ಕಾಣುತ್ತಿದ್ದೀರಾ ಎಂದೆಲ್ಲ ಕಮೆಂಟ್ ಮಾಡುತ್ತಾ ಸುಧಾರಾಣಿಯವರ ನಟನೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

advertisement

Leave A Reply

Your email address will not be published.