7 Hot News
A Karnataka Times Affiliate Kannada News Portal

ಅಯ್ಯಯ್ಯೋ ನಟಿ ರಾಗಿಣಿ ದ್ವಿವೇದಿ ಬಾತ್ ರೂಮ್ ನಲ್ಲಿ ಸ್ನಾನ ಮಾಡುವ ಫೋಟೋಸ್ ಲೀ-ಕ್! ತುಪ್ಪದ ಬೆಡಗಿಯ ಫೋಟೋಸ್ ನೋಡಿ ಸುಸ್ತಾದ ನೆಟ್ಟಿಗರು!!

advertisement

ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿರುವಂತಹ ಹಲವಾರು ನಟಿಯರಲ್ಲಿ ರಾಗಿಣಿ ದ್ವಿವೇದಿ ಅವರು ಕೂಡ ಒಬ್ಬರು ಅಭಿನಯಿಸಿರುವುದು ಕೇವಲ ಬೆಳವಣಿಕೆಯಷ್ಟು ಸಿನಿಮಾಗಳಾದರೂ ಕೂಡ ತಕ್ಕಮಟ್ಟದ ಯಶಸ್ಸನ್ನು ಪಡೆದುಕೊಂಡಿರುವಂತಹ ಈ ನಟಿ ತಮ್ಮ ವೈಯಕ್ತಿಕ ವಿಚಾರದಿಂದ ಜನರಿಂದ ಟೀಕೆ ಹಾಗೂ ನಿಂದನೆಗೆ ಒಳಗಾದರೂ. ಇದೀಗ ಅದೆಲ್ಲದರಿಂದ ಹೊರಬಂದು ಸಿನಿಮಾ ಹಾಗೂ ಬಿಸಿನೆಸ್ನತ್ತ (Cinema & Business) ತಮ್ಮ ಗಮನವನ್ನು ಹರಿಸುತ್ತಿರುವಂತಹ ರಾಗಿಣಿ ಅವರು ಎಲ್ಲಾ ಒತ್ತಡಗಳಿಂದ ಸ್ವಲ್ಪ ನಿವಾರಣೆಯನ್ನು ಪಡೆಯಲು ಸ್ಟೀಮ್ ಬಾತ್ (Steam bath) ತೆಗೆದುಕೊಂಡು ಸ್ಪಾಗೆ ಹೋಗೋದು ನನಗೆ ಬಹಳ ಇಷ್ಟ ಎಂದಿದ್ದಾರೆ.

advertisement

ಹೌದು ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ(Social media) ಆದಂತಹ ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ರಾಗಿಣಿ ದ್ವಿವೇದಿಯವರು ಆಗಾಗ ತಮ್ಮ ಅಂದದ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಪಡ್ಡೆ ಹುಡುಗರ ನಿದ್ರೆಗೆಡಿಸುತ್ತಿರುತ್ತಾರೆ ಇದೀಗ ಸೂಪಿನ ನೊರೆಯಿಂದ ತುಂಬಿರುವಂತಹ ಬಾತ್ ಟಬ್ (Bath tub) ನೊಳಗೆ ಕಪ್ಪು ಹಾಗೂ ಬಿಳಿ ಬಣ್ಣದ ಶೋಲ್ಡರ್ ಲೆಸ್ ಉಡುಪನ್ನು(Shoulderless dress) ಧರಿಸಿ ಫೋಟೋಗೆ ವಿಧವಿಧವಾಗಿ ರಾಗಿಣಿ ದ್ವಿವೇದಿ ಪೋಸ್ ನೀಡಿದ್ದಾರೆ.

advertisement

ಅಲ್ಲದೆ ಆ ಎಲ್ಲಾ ಸುಂದರ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ ಸ್ಪಾ ತೆರಪಿಯ(spa therapy) ಕುರಿತು ಮಾಹಿತಿಯನ್ನು ತಮ್ಮ ಅಭಿಮಾನಿಗಳಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಹೌದು ಸ್ನೇಹಿತರೆ “self love: ನಾವು ಮಹಿಳೆಯರು ನಮ್ಮ ಸುತ್ತಮುತ್ತಲಿರುವ ಪ್ರತಿಯೊಬ್ಬರನ್ನು ನೋಡಿಕೊಳ್ಳಲು ಇಷ್ಟ ಪಡುತ್ತೇವೆ, ಮತ್ತು ಅದನ್ನು ಸಲೀಸಾಗಿ ಮಾಡುತ್ತೇವೆ. ಆದರೆ ನಾವು ಮರೆಯುವ ಪ್ರಮುಖ ವಿಷಯ ನಮ್ಮನ್ನು ನಾವು ಪ್ರೀತಿಸುವುದು. ನಿಮ್ಮೊಂದಿಗೆ ನೀವು ಡೇಟ್ ಮಾಡಿಕೊಳ್ಳಿ ನಿಮ್ಮ ಆತ್ಮವನ್ನು ಮುದ್ದಿಸುವುದು ನಿಮಗೆ ಬಹಳ ಅವಶ್ಯಕವಾಗಿರುತ್ತದೆ.

advertisement

advertisement

 

View this post on Instagram

 

A post shared by Ragini Dwivedi (@rraginidwivedi)

advertisement

advertisement

ನಾನು ಜಕೋರಿಯಲ್ಲಿ ಕುಳಿತು ಸ್ಪಾ ಗೆ ಹೋಗಲು ಇಷ್ಟಪಡುತ್ತೇನೆ. ಅದು ನನ್ನ ಆತ್ಮಕ್ಕೆ ಸಂತೋಷವನ್ನು ನೀಡುತ್ತದೆ, ನಿಮಗೆ ಸಂತೋಷ ನೀಡುವ ಕೆಲಸ ಯಾವುದು?” ಎಂಬ ಸುಂದರವಾದ ಕ್ಯಾಪ್ಷನ್ ಬರೆದು ತಮ್ಮ ಬೋ.ಲ್ಡ್ ಫೋಟೋಗಳನ್ನು ನಟಿ ರಾಗಿಣಿ(Ragini) ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳೆಲ್ಲವೂ ಭಾರಿ ವೈರಲ್ ಆಗುತ್ತಿದ್ದು ರಾಗಿಣಿ ಅವರ ಬ್ಯೂಟಿಗೆ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ.

advertisement

Leave A Reply

Your email address will not be published.