ಡಾನ್ಸ್ ವಿಡಿಯೋ ಮಾಡಿ ತಿಂಗಳಿಗೆ 3 ರಿಂದ 4 ಲಕ್ಷ ದುಡಿಯುವ ಯುವತಿ! ದುಡ್ಡು ಯಾರು ಕೊಡ್ತಾರೆ ನೋಡಿ!!

advertisement
ಇತ್ತೀಚಿನ ದಿನದಲ್ಲಿ ಜನರು ಸೋಶಿಯಲ್ ಮೀಡಿಯಾಗಳನ್ನು (Social media) ಬಳಸಿಕೊಂಡು ತಮ್ಮೊಳಗೆ ಇರುವಂತಹ ಪ್ರತಿಭೆಯನ್ನು ಅನಾವರಣ ಗೊಳಿಸುತ್ತಾ ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ಕಾಣಿಸಿಕೊಳ್ಳುವಂತಹ ಅವಕಾಶವನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಂತೆ ಇನ್ಸ್ಟಾಗ್ರಾಂ, ಫೇಸ್ಬುಕ್, ಟಿಕ್ ಟಾಕ್ (tik tok) ನಂತಹ ಸಾಮಾಜಿಕ ಜಾಲತಾಣಗಳು ತನ್ನ ವ್ಯಾಪ್ತಿಯನ್ನು ದಿನ ಹೆಚ್ಚಿಸಿಕೊಳ್ಳುತ್ತಾ ಹೋದಂತೆ ಅದರ ಬಳಕೆದಾರರು ಕೂಡ ಮನೋರಂಜನೆ.
advertisement
ಪಡೆಯುವ ಸಲುವಾಗಿಯೂ ಅಥವಾ ಇತರರನ್ನು ರಂಜಿಸುತ್ತ ಫೇಮಸ್ ಆಗುವ ಸಲುವಾಗಿ ತಮ್ಮ ಡ್ಯಾನ್ಸ್, ಹಾಡು, ಲಿಪ್ಸಿಂಕ್ ಹಾಗೂ ಇನ್ನಿತರ ವಿಡಿಯೋಗಳನ್ನು ಹಂಚಿಕೊಂಡು ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಎಂಬ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದರ ಪೈಕಿ ನಿರುತಿ ಎಂಬ ಸೋಶಿಯಲ್ ಮೀಡಿಯಾ ಸ್ಟಾರ್ (Social media star) ಕೂಡ ನನ್ನ ಅದ್ಭುತ ಡ್ಯಾನ್ಸಿಂಗ್ ಶೈಲಿ ಹಾಗೂ ಸುಂದರ ವೈಮಾಟದ ಮೂಲಕ ಒಂದು ಮಿಲಿಯನ್ಗೂ ಅಧಿಕ ಫಾಲೋವರ್ಸ್(more followers) ಗಳನ್ನು ಗಳಿಸಿಕೊಂಡಿದ್ದು ಪ್ರತಿನಿತ್ಯ ಒಂದಲ್ಲ ಒಂದು ವಿಶೇಷ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾ ವೈರಲ್ ಆಗುತ್ತಿರುತ್ತಾರೆ.
advertisement
ಅದರಂತೆ ಈಕೆ ಹಿಂದಿ ಹಾಡೊಂದಕ್ಕೆ ಮಾಡಿರುವಂತಹ ರೀಲ್ಸ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಹುಡುಗಿಯ ಬೋಲ್ಡ್ ಡ್ಯಾನ್ಸಿಂಗ್ ಶೈಲಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಹೌದು ಗೆಳೆಯರೇ ಯಾವುದೇ ಖುಷಿ ಸಮಾರಂಭವಿರಲಿ ಅಥವಾ ಸ್ನೇಹಿತರೊಂದಿಗೆ ಕಳೆಯುವಂತಹ ಅಪರೂಪದ ಕ್ಷಣಗಳೇ ಇರಲಿ ಡ್ಯಾನ್ಸ್ ಇಲ್ಲದೆ ಅಪೂರ್ಣ ಎಂಬಂತಾಗಿದೆ. ತಮ್ಮ ಮನ ಬಂದಂತೆ ಮೈಮಟವನ್ನು ಬಳಕೆಸುತ್ತ ಹಾಡನ್ನು ಎಂಜಾಯ್ ಮಾಡಬಹುದಾದಂತಹ ವಿಶೇಷ ಚಟುವಟಿಕೆ ಎಂದರೆ ಅದು ಡ್ಯಾನ್ಸಿಂಗ್(Dancing).
advertisement
advertisement
ಬಹಳಷ್ಟು ಮಂದಿ ತಮ್ಮ ಡ್ಯಾನ್ಸಿಂಗ್ ಪ್ರತಿಭೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಅನಾವರಣಗೊಳಿಸುತ್ತಾ ಫೇಮಸ್ ಹಾಡುಗಳಿಗೆ ಅದ್ಭುತವಾಗಿ ಸ್ಟಾಪ್ ಹಾಕಿ ವೈರಲ್ ಆಗುತ್ತಿರುತ್ತಾರೆ. ಅದರಂತೆ ಪಿವಿ ನೀರಜಾ ರಮೇಶ್ (PV Neeraja Ramesh) ಎಂಬ ಗುಂಗರು ಕೂದಲಿನ ಮುದ್ದಾದ ಹುಡುಗಿಯು(Curly haired cutest girl) ಹಿಂದಿಯ ಹಾಡೊಂದಕ್ಕೆ ಪ್ರಕೃತಿದತ್ತವಾದ ಸ್ಥಳದಲ್ಲಿ ಬಿಳಿ ಬಣ್ಣದ ಕ್ರಾಪ್ ಟಾಪ್ ಹಾಗೂ ಕಿತ್ತಳೆ ಬಣ್ಣದ ಮಿಡ್ಡಿ ಧರಿಸಿ ಗಮನ ಸೆಳೆಯುವಂತೆ ಸೊಂಟ ಬೆಳಕಿಸಿದ್ದಾಳೆ.
advertisement
View this post on Instagram
advertisement
advertisement
ತನ್ನ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ವಿಡಿಯೋ ಶೇರ್ ಮಾಡಲಾದ ಕ್ಷಣಾರ್ಧದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ನೆಟ್ಟಿಗರ ಗಮನ ಸೆಳೆದಿದೆ. ಅದರಂತೆ ನಿರಜಾ (Neeruttyy Dance Video) ಅವರ ಅಭಿಮಾನಿಗಳು ಸೂಪರ್ ಸಿಸ್ಟರ್, ಬ್ಯೂಟಿಫುಲ್, ಸೂಪರ್ ಡ್ಯಾನ್ಸ್ ಎಂದು ಕಮೆಂಟ್ ಮಾಡುತ್ತಾ ಅದ್ಭುತ ಡ್ಯಾನ್ಸಿಂಗ್ ಶೈಲಿಯನ್ನು ಕೊಂದಾಡಿದ್ದಾರೆ.
advertisement