ಮೂಕ ಪ್ರಾಣಿಗಳು ಅಂದ್ರೆ ಡಿ ಬಾಸ್ ದರ್ಶನ್ ಅವರ ಕುಟುಂಬಕ್ಕೆ ಅದೆಷ್ಟು ಪ್ರೀತಿ ನೋಡಿ! ಮುದ್ದಾದ ಕ್ಷಣಗಳ ಫೋಟೋಸ್ ಇಲ್ಲಿವೆ!!

advertisement
ಇಂದಿನಿಂದ ಮೂರು ದಿನಗಳ ಕಾಲ ನಾಡಿನಾದ್ಯಂತ ಸಮಸ್ತ ಜನರು ಬೆಳಕಿನ ಹಬ್ಬ ದೀಪಾವಳಿಯನ್ನು (festival of light -Diwali) ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಕತ್ತಲು ಆವರಿಸಿರುವ ಅಂತಹ ಮನಸ್ಸಿಗೆ ಬೆಳಕನ್ನು ತುಂಬುವ ಈ ಹಬ್ಬವು ಮನೆ ಮನಸ್ಸುಗಳನ್ನು ಒಂದು ಮಾಡುವಂತಹ ವಿಶೇಷವಾದ ಹಬ್ಬವಾಗಿದೆ. ಶ್ರೀ ಕೃಷ್ಣ ನರಕಾಸುರನ(Narakasura) ವಿರುದ್ಧ ಸಮರ ಸಾರಿ ಗೆದ್ದಂತಹ ಈ ಶುಭದಿನವನ್ನು ಎಲ್ಲೆಡೆ ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ.
advertisement
ಈ ಅವಧಿಯಲ್ಲಿ ತಾಯಿ ಲಕ್ಷ್ಮಿ ದೇವಿಯನ್ನು ಎಲ್ಲರೂ ಧನಲಕ್ಷ್ಮಿಯ ರೂಪದಲ್ಲಿ ಪ್ರತಿಷ್ಠಾಪಿಸಿ ತಮ್ಮ ಮನೆಗೆ ಸಿರಿ ಸಂಪತ್ತು ಹಾಗೂ ಅಷ್ಟೈಶ್ವರ್ಯವನ್ನು ಬರ ಮಾಡಿಕೊಳ್ಳುತ್ತಾರೆ. ಸ್ಟಾರ್ ಸೆಲೆಬ್ರಿಟಿಗಳು ಕೂಡ ತಮ್ಮ ವೃತ್ತಿ ಬದುಕಿನಿಂದ ಬ್ರೇಕ್ ಪಡೆದು ತಮ್ಮ ಕುಟುಂಬದವರೊಂದಿಗೆ ಕಾಲ ಕಳೆಯುವಂತಹ ಸಲುವಾಗಿ ತಮ್ಮ ತಮ್ಮ ಹುಟ್ಟೂರಿನ ಕಡೆಗೆ ತೆರಳಿದ್ದು ಅಲ್ಲಿ ಮನೆ ಮಂದಿಯವರೆಲ್ಲ ಸೇರಿ ಹಬ್ಬವನ್ನು ಆಚರಿಸಿರುವಂತಹ ಕೆಲ ಸುಂದರ ಫೋಟೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.
advertisement
ಅದರಂತೆ ಸ್ಯಾಂಡಲ್ವುಡ್ನ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯ್ ಲಕ್ಷ್ಮಿ (Vijayalakshmi) ಅವರು ಕೂಡ ಹಳ್ಳಿ ಸೊಗಡಿನ ವಾತಾವರಣದಲ್ಲಿ ಬೃಹತಾಾಕಾರದ ಕೊಂಬುಗಳನ್ನು ಹೊಂದಿರುವ ದೊಡ್ಡದಾದ ಗೂಳಿಯ ಪಕ್ಕ ನಿಂತು ಫೋಟೋ ತಗಿಸಿ ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು “ದೀಪಾವಳಿಯ ದೀಪಗಳು ನಿಮ್ಮ ಜೀವನವನ್ನು ಬೆಳಗಿಸಲಿ ರಂಗೋಲಿಯ ಬಣ್ಣಗಳು ಸಂತೋಷವನ್ನು ತರಲಿ ರುಚಿಯದ ತಿಂಡಿಗಳು ನಿಮ್ಮ ಜೀವನವನ್ನು ಸಿಹಿಯಾಗಿಸಲಿ ಲಕ್ಷ್ಮೀದೇವಿಯು ನಿಮ್ಮ ಇಷ್ಟಾರ್ಥಗಳನ್ನ ಈಡೇರಿಸಲಿ ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು”.
advertisement
advertisement

advertisement
ಎಂಬ ಕ್ಯಾಪ್ಶನ್ ಬರೆದು ತಮ್ಮ ಪ್ರೀತಿ ಪಾತ್ರರಿಗೆ ವಿಜಯಲಕ್ಷ್ಮಿ ದರ್ಶನ್ ತೂಗುದೀಪ ಅವರು ಪ್ರೀತಿಯಿಂದ ಶುಭಾಶಯ ಹೋಗಿದ್ದಾರೆ. ಈ ಫೋಟೋ ಹಂಚಿಕೊಳ್ಳಲಾದಂತಹ ಕ್ಷಣಾರ್ಧದಲ್ಲಿ ಪೋಸ್ಟ್ ಬಾರಿ ವೈರಲ್ ಆಗಿದ್ದು ಅಭಿಮಾನಿಗಳು ದರ್ಶನ್ (Darshan) ಹಾಗೂ ಅವರ ಕುಟುಂಬ ಸದಸ್ಯರಿಗೂ ಕೂಡ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಕಮೆಂಟ್ ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
advertisement

advertisement
ಹೌದು ಗೆಳೆಯರೇ ಯಾವುದೇ ಹಬ್ಬ ಹರಿದಿನಗಳು ಬಂದರೂ ತಮ್ಮ ಕುಟುಂಬಸ್ಥರೊಂದಿಗೆ ಸೇರಿ ಬಹಳ ಅದ್ದೂರಿಯಾಗಿ ಆಚರಿಸುವ ದರ್ಶನ್ ಅವರ ಕುಟುಂಬದ ಕೆಲ ಚಿತ್ರಣಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿರುತ್ತದೆ. ಸಾಂಪ್ರದಾಯಿಕವಾಗಿ ಗುಲಾಬಿ ಬಣ್ಣದ ಉಡುಪನ್ನು ಧರಿಸಿರುವ ವಿಜಯಲಕ್ಷ್ಮಿ (Vijayalakshmi) ಅವರ ಮುದ್ದಾದ ಫೋಟೋಗೆ ನೆಟ್ಟಿಗರು ಮನಸ್ಸು ಹೋಗಿದ್ದಾರೆ.
advertisement