Tata Nano EV : ದೀಪಾವಳಿಗೆ ಬಡವರಿಗಾಗಿ ಹೊಸ ಕಾರನ್ನು ಮಾರುಕಟ್ಟೆಗೆ ತಂದ ರತನ್ ಟಾಟಾ! ಬಡವರಿಗಾಗಿ ಇಲ್ಲಿದೆ ಅತಿ ಕಡಿಮೆ ಬೆಲೆಗೆ ಕಾರ್ ನಿಮಗಾಗಿ ನೋಡಿ!!

advertisement
Tata Nano EV : ಹಲವಾರು ದಿನಗಳಿಂದ ಸಾಕಷ್ಟು ಅನ್ವೇಷಣೆ ಹಾಗೂ ಆವಿಷ್ಕಾರಗಳನ್ನು ನಡೆಸುತ್ತಿರುವಂತಹ ರತನ್ ಟಾಟಾ (Ratan Tata) ಅವರ ಟಾಟಾ ಸಂಸ್ಥೆಯು(Tata Company) ಬಡವರ ಹಾಗೂ ಮಧ್ಯಮ ವರ್ಗದವರ ಕೈಗೆಟುಕುವಂತಹ ಬೆಲೆಯಲ್ಲಿ ಅದ್ಭುತ ಹಾಗೂ ಆಕರ್ಷಕ ಫೀಚರ್ಸ್ಗಳಿರುವ ಕಾರು ಒಂದನ್ನು ಮಾರುಕಟ್ಟೆಗೆ ತರುವಂತಹ ಪ್ರಯತ್ನದಲ್ಲಿದ್ದರು.
advertisement
ಅದರಂತೆ ಸದ್ಯ ಟಾಟಾ ಇವಿ ಕಾರು (Tata Nano EV Car) ಅತಿ ಕಡಿಮೆ ಬೆಲೆಗೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಆಕರ್ಷಕ ಫೀಚರ್ಸ್ಗಳು ಏನೇನು? ಬೆಲೆ ಎಷ್ಟು ಹಾಗೂ ಮೈಲೇಜ್ ಕೆಪ್ಯಾಸಿಟಿ ಎಂತದ್ದು? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.(ಇದನ್ನು ಓದಿ)ಬಡವರಿಗಾಗಿ ಮತ್ತೊಂದು ಕಾರನ್ನು ಮಾರುಕಟ್ಟೆಗೆ ತಂದ ರತನ್ ಟಾಟಾ! ನಿಜವಾಗ್ಲೂ ಗ್ರೇಟ್ ಕಣ್ರೀ, ಇದರ ಬೆಲೆ ಕೇವಲ ಎಷ್ಟು ನೋಡಿ!!
advertisement
ವೈಶಿಷ್ಟ್ಯತೆಗಳು(Features) : ಸದ್ಯ ಜಗತ್ತಿನಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕಾರಣ ಗ್ರಾಹಕರು ಎಲ್ಲರೂ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಅದರಂತೆ ಟಾಟಾ ಕಂಪನಿಯು 17 kWh ಬ್ಯಾಟರಿ ಪ್ಯಾಕನ್ನು ಹೊಂದಿರುವ ಹೊಸ ಕಡಿಮೆ ದರದ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 300 ಕಿಲೋಮೀಟರ್ಗಳವರೆಗೆ ಚಲಿಸುತ್ತದೆ.
advertisement
advertisement
ವೇಗ ಮತ್ತು ಸುರಕ್ಷತಾ ವ್ಯವಸ್ಥೆಗಳು(Speed & Safety):
advertisement
ವಾಹನ ಚಲಾಯಿಸುವಾಗ ಸೊನ್ನೆಯಿಂದ ನೂರು kWhp ತಲುಪಲು ಕೇವಲ 10 ಸೆಕೆಂಡ್ ಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಈ ಕಾರು ಹೊಂದಿದೆ. ಹಲವು ದಿನಗಳ ಅನ್ವೇಷಣದ ನಂತರ ಅದ್ಭುತ ಸುರಕ್ಷತಾ ಕ್ರಮವನ್ನು ಟಾಟಾ ನ್ಯಾನೋ ಟಿವಿ ನಿಯೋ ಕಾರಿನಲ್ಲಿ ಅಳವಡಿಸಲಾಗಿದ್ದು, ಪವರ್ ಸ್ಟೇರಿಂಗ್, ಏರ್ ಬ್ಯಾಗ್ಗಳು ಹಾಗೂ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (Anti lock braking system) ಅನ್ನು ಸೇರಿಸಲಾಗಿದೆ. ಇಷ್ಟೆಲ್ಲ ಗಮನಾರ್ಹ ಫೀಚರ್ಸ್ ಗಳನ್ನು ಹೊಂದಿರುವಂತಹ, ಈ ಕಾರಿನಲ್ಲಿ ಹಗುರವಾದ ಮತ್ತು ನೇರವಾದ ಪವರ್ ಸ್ಟೇರಿಂಗ್ ಅಳವಡಿಸಲಾಗಿದ್ದು.
advertisement

advertisement
ಇದು ಡ್ರೈವರ್ ಗಳಿಗೆ ಆರಾಮದಾಯಕವಾಗಿರುತ್ತದೆ. ಅಷ್ಟೇ ಅಲ್ಲದೆ ಕಾರಿನ ಬ್ರೇಕ್ ಗಳು ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸಲಿದ್ದು, ಆಂಟಿ ಲಾಕ್, ಪವರ್ ವಿಂಡೋ ಸುರಕ್ಷತೆಯಂತ ಹೆಚ್ಚು ಗಮನ ವಹಿಸಲಾಗಿದೆ. ಇದರ ಜೊತೆಗೆ ಕೇವಲ ಮೂರು ಲಕ್ಷದಿಂದ 5 ಲಕ್ಷಕ್ಕೆ ಈ ಎಲ್ಲಾ ಆಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರುವಂತಹ ಟಾಟಾ ನ್ಯಾನೋ ಇವಿ ನಿಯೋ(Tata Nano EV neo) ಕಾರನ್ನು ಖರೀದಿಸಬಹುದಾಗಿದೆ.
advertisement